ಪತ್ನಿಯ ಗುಣದಿಂದ, ಪತ್ನಿ ಮಾಡುವ ಉತ್ತಮ ಕೆಲಸದಿಂದ ಹೇಗೆ ಪತಿ ಉದ್ಧಾರವಾಗುತ್ತಾನೋ, ಅದೇ ರೀತಿ ಪತ್ನಿ ಮಾಡುವ ಕೆಲ ತಪ್ಪುಗಳಿಂದ, ಪತಿ ಅವನತಿ ಕಾಣಬಹುದು. ಹಾಗಾದ್ರೆ ಹಿರಿಯರ ಪ್ರಕಾರ, ವಿವಾಹಿತೆ ಮಾಡಬಾರದ ಕೆಲಸಗಳ್ಯಾವುದು ಅಂತಾ ತಿಳಿಯೋಣ ಬನ್ನಿ..
ಹೆಣ್ಣನ್ನ ಗೃಹಲಕ್ಷ್ಮೀ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿವಾಹಿತ ಹೆಣ್ಣು ಮನೆಯನ್ನ ಶುಚಿಯಾಗಿ, ಧನಾತ್ಮಕ ಶಕ್ತಿಯಿಂದ ಕೂಡಿರುವಂತೆ ನೋಡಿಕೊಳ್ಳುವ...