ಭೋಪಾಲ್: ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ನಟನೆಯ ಧೂಮ್ 2 (Dhoom 2) ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದ ಕಳ್ಳನೊಬ್ಬ ಮಧ್ಯಪ್ರದೇಶದ ಭೋಪಾಲ್ ವಸ್ತು ಸಂಗ್ರಹಾಲಯ (State Museum in Bhopal)ದಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ವಿಶೇಷ ಅಂದರೆ 15 ಕೋಟಿ...
Movie News: ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಚಿತ್ರ ನಾಳೆ ದೇಶಾದ್ಯಂತ ತೆರೆಕಾಣಲಿದೆ. ಆದರೆ ಈ ಚಿತ್ರದ ಎರಡು ದೃಶ್ಯಗಳಿಗೆ ಕತ್ತರಿ ಹಾಾಕುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.
ಹೋದಬಾರಿ ಶಾರೂಖ್ ಜೊತೆ ನಟಿಸಿದ್ದ ಸಿನಿಮಾದಲ್ಲಿ ನಟಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ಪಠಾಣ್...
ಸದ್ಯಕ್ಕೆ ಹೃತಿಕ್ ರೋಷನ್ ತಮಿಳಿನ ವಿಕ್ರಂ ವೇದ ರೀಮೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್ ಆಗಿದೆ.ಬಾಲಿವುಡ್ನ ಚೆಂದದ ಚಿರ ತರುಣ, ಗ್ರೀಕ್ ದೇವರ ಅವತಾರ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ.
ಭಾರತದ ಚಲನಚಿತ್ರ ಜಗತ್ತಿನ...
ಬಹುನಿರೀಕ್ಷಿತ್ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ ಟೀಸರ್ ಯೂಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸ್ತಿದ್ದು, ರಾಕಿ ಅಭಿಮಾನಿ ಬಳಗಕಕ್ಕೆ ಹಬ್ಬದೂಟ ಬಡಿಸಿದಂತಾದೆ. ದೇಶ-ವಿದೇಶಗಳಲ್ಲೂ ಹವಾ ಎಬ್ಬಿಸ್ತಿರೋ ಟೀಸರ್ ನೋಡಿ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಹೃತಿಕ್...