Wednesday, February 5, 2025

hubali dharwad

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ, ಒಟ್ಟು 577 ನಾಮಪತ್ರಗಳು ಸಲ್ಲಿಕೆ

www.karnatakatv.net: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ  478 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಹಾನಗರಪಾಲಿಕೆಯ 82 ವಾರ್ಡ್‍ಗಳಿಗೆ ಒಟ್ಟು ಇಲ್ಲಿಯವರೆಗೆ 577 ನಾಮಪತ್ರಗಳು ಸಲ್ಲಿಕೆಯಾಗಿವೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದರಿಂದ  ಒಂದೇ ದಿನ  478  ನಾಮಪತ್ರಗಳು ಸೇರಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ...

ಹುಬ್ಬಳ್ಳಿ ನಗರದ ಚಾಲಾಕಿ ಕಳ್ಳಿಯ ಬಂಧನ

www.karnatakatv.net : ಹುಬ್ಬಳ್ಳಿ : ಮನೆಗೆಲಸದಾಕೆಯ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ  ಕಳ್ಳಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ  ಕಮೀಷನರೇಟ್ ನ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಯತ್ರಿ ಸಂದೀಪ ಗಾಯಕವಾಡ ಎಂಬ ಮಹಿಳೆಯನ್ನು ಬಂಧಿಸಿರೋ ಹುಬ್ಬಳ್ಳಿ ಉಪನಗರ ಪೊಲೀಸರು ಆಕೆಯಿಂದ ಹನ್ನೊಂದು ಲಕ್ಷದ ಮೂವತ್ತೊಂಭತ್ತು ಸಾವಿರ ರೂಪಾಯಿ ಮೌಲ್ಯದ ೨೫೦ ಗ್ರಾಂ ಚಿನ್ನಾಭರಣಗಳು, ಒಂದು ಮೊಬೈಲ್ ಫೋನ್ ಸೇರಿದಂತೆ...

ನಮ್ಮ ಕಾರ್ಯಕರ್ತರೇ ಸರಿಯಿಲ್ಲ ಎಂದ ಎಚ್ ಡಿ ಕೆ…!

www.karnatakatv.net : ಹುಬ್ಬಳ್ಳಿ: ಜಾತ್ಯಾತೀತ ಜನತಾದಳದಲ್ಲಿ ಕಾರ್ಯಕರ್ತರು ಸರಿಯಿಲ್ಲ ಅಂತ ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ. ಕಾರ್ಯಕರ್ತರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ , ಮನೆಗೆ ಹೋಗಿ ಮಲಗುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾರ್ಯಕರ್ತರು...

9 ರಿಂದ 12 ನೇ ತರಗತಿಗಳ ಪುನರಾರಂಭ ಸುಗಮ

www.karnatakatv.net : ಧಾರವಾಡ: ಸುದೀರ್ಘ ಕಾಲದ ಬಳಿಕ ಇದೀಗ ರಾಜ್ಯಾದ್ಯಂತ  ಮತ್ತೆ ಶಾಲೆಗಳು ಪುನರಾರಂಭಗೊಂಡಿವೆ.  ಕೊವಿಡ್ ಮೂರನೇ ಅಲೆಯ ಭೀತಿಯ ನಡುವೆಯೂ 9 ರಿಂದ 12ನೇ ತರಗತಿಯವರೆಗೆ ಮಾತ್ರ  ಅವಕಾಶ ಕಲ್ಪಿಸಿರುವ ಸರ್ಕಾರ  ಕಟ್ಟು ನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ವಿಧಿಸಿದೆ.   ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ...

ಗಂಡು ಮೆಟ್ಟಿದ ನಾಡಿನ ಬಗ್ಗೆ ಸಿಎಂ ವಿಶೇಷ ಕಾಳಜಿ; ಇಂಡಸ್ಟ್ರಿಯಲ್ ಹಬ್ ಆಗಲಿದೆ ಹುಬ್ಬಳ್ಳಿ

www.karnatakatv.net : ಹುಬ್ಬಳ್ಳಿ: ಸಿಎಂ ಆದ ಮೇಲೆ ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಬಸವರಾಜ ಬೊಮ್ಮಾಯಿ ಆಗಮಿಸಿದ್ರು.  ಗಂಡು ಮೆಟ್ಟಿದ ನಾಡಿನ ಬಗ್ಗೆ ಅಪಾರ ಕಾಳಜಿ ಹಾಗು ಆಭಿಮಾನ ಹೊಂದಿರೋ ಸಿಎಂ ಹುಬ್ಬಳ್ಳಿ ಅಭಿವೃದ್ಧಿ ಬಗ್ಗೆ ಈಗಾಗಲೇ ಚಿಂತನೆ ನಡೆಸಿದ್ದಾರೆ. ನಿನ್ನೆ ಸಂಜೆ ಬೆಳಗಾವಿಯಿಂದ ನೇರವಾಗಿ ಹುಬ್ಬಳ್ಳಿಯ ತಮ್ಮ ಸ್ವಗೃಹಕ್ಕೆ ಆಗಮಿಸಿದ ಸಿಎಂ ಕಾಣಲು  ಜನರ...

ಅವ್ಯವಸ್ಥೆ ಸರಿದೂಗಿಸಲು ಕಿಮ್ಸ್ ಹೊಸ ಪ್ಲ್ಯಾನ್

www.karnatakatv.net : ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಅಂತಾ ಕರೆಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ಕರ್ತವ್ಯದ ವಿಚಾರದಲ್ಲಿ ಬೇಜಾವಾಬ್ದಾರಿ ನಡೆಯನ್ನು ಇತ್ತೀಚೆಗಷ್ಟೆ ಕೇಂದ್ರ ಸಚಿವರೇ ಕಿಡಿಕಾರಿದ್ದರು.‌ ಆದರೇ ಇದೀಗ ಈ ಆಸ್ಪತ್ರೆಯ ವೈದ್ಯರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ನೂತನ ಪ್ಲಾನ್ ಗೆ ಚಿಂತನೆ ನಡೆಸಿದೆ. ಏನಿದು ಪ್ಲಾನ್...
- Advertisement -spot_img

Latest News

Uttar Pradesh News: ಹೈ ಹೀಲ್ಸ್ ಚಪ್ಪಲಿ ಕೊಡಿಸದ ಪತಿಯ ವಿರುದ್ಧ ಠಾಣೆ ಮೇಟ್ಟಿಲೇರಿದ ಪತ್ನಿ

Uttar Pradesh News: ಪತಿ ಕಾಟ ಕೊಡುತ್ತಾನೆ. ವರದಕ್ಷಿಣೆ ಕಿರುಕುಳ ಕೊಡುತ್ತಾನೆ. ಹೊಡೆಯುತ್ತಾನೆ, ಕುಡಿದು ಬರುತ್ತಾನೆ ಇತ್ಯಾದಿ ಕಾರಣ ಕೊಟ್ಟು ಹಲವು ಹೆಂಗಸರು ಡಿವೋರ್ಸ್ ಅಪ್ಲೈ...
- Advertisement -spot_img