ಅಂತರಾಷ್ಟ್ರೀಯ ಸುದ್ದಿ:ಶುಕ್ರವಾರ ದಕ್ಷಿಣ ಆಫ್ರಿಕಾದ ಮೋರಾಕೋದಲ್ಲಿ ಸಂಭವಿಸಿದ ಹೈ ಅಟ್ಲಾಸ್ ತೀವ್ರತೆಯ ಭೂ ಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಆಂತರಿಕ ಸಚಿವಾಲಯವು ಶಾಂತತೆಯನ್ನು ಕಾಪಾಡುವಂತೆ ಒತ್ತಾಯಿಸುತ್ತಿದೆ.
ಈ ಭೂಕಂಪದಿಂದಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಳೆಯ ನಗರದಲ್ಲಿ ಕೆಲವು ಕಟ್ಟಡಗಳ ನೆಲಕಚ್ಚಿವೆ ಎಂದು ಮರ್ಕೆಚ್ ನಿವಾಸಿಗಳು ತಿಳಿಸಿದ್ದಾರೆ. ಇನ್ನೂ ಈ ಭೂಕಂಪದಿಂದಾಗಿ ಸಾಕಷ್ಟು...
ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದೆ. ಮುಚ್ಕೊಂಡ್ ಮನೆಗೆ ಹೋಗಿ..ಅಂತಾ ಇನಡೈರೆಕ್ಟ್ ಆಗಿ ಹೇಳಿದ್ದಾಂಗಯ್ತು. crew shortageಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ಪೋರ್ಟ್ ಅಲ್ಲೆ ಕಿರುಚಾಡಿ...