Thursday, July 25, 2024

Latest Posts

Earthquake: ಮೋರಾಕೋದಲ್ಲಿ ಭೂಕಂಪ; ಸಾವಿನ ಸಂಖ್ಯೆ 820 ಕ್ಕೆ ಏರಿಕೆ..!

- Advertisement -

ಅಂತರಾಷ್ಟ್ರೀಯ ಸುದ್ದಿ:ಶುಕ್ರವಾರ ದಕ್ಷಿಣ ಆಫ್ರಿಕಾದ ಮೋರಾಕೋದಲ್ಲಿ ಸಂಭವಿಸಿದ ಹೈ ಅಟ್ಲಾಸ್ ತೀವ್ರತೆಯ ಭೂ ಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಆಂತರಿಕ ಸಚಿವಾಲಯವು ಶಾಂತತೆಯನ್ನು ಕಾಪಾಡುವಂತೆ ಒತ್ತಾಯಿಸುತ್ತಿದೆ.

ಈ ಭೂಕಂಪದಿಂದಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಳೆಯ ನಗರದಲ್ಲಿ ಕೆಲವು ಕಟ್ಟಡಗಳ ನೆಲಕಚ್ಚಿವೆ ಎಂದು ಮರ್ಕೆಚ್ ನಿವಾಸಿಗಳು ತಿಳಿಸಿದ್ದಾರೆ. ಇನ್ನೂ ಈ  ಭೂಕಂಪದಿಂದಾಗಿ ಸಾಕಷ್ಟು ಪ್ರಾಣ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟವಾಗಿದೆ. ಕಂಪನದ ಸಮಯದಲ್ಲಿ ಕಟ್ಟಡದ ಕೆಳಗಡೆ ನಿಂತಿರುವ ಕಾರುಗಳ ಮೇಲೆ ಕಟ್ಟಡದ ಅವಶೇಷಗಳು ಬಿದ್ದು ವಾಹನಗಳು ಜಖಂಗೊಂಡಿವೆ.

ಮೊರಾಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸತ್ತವರ ಸಂಖ್ಯೆ 820 ಕ್ಕೆ ಏರಿದೆ ಎಂದು ರಾಜ್ಯ ದೂರದರ್ಶನ ಶನಿವಾರ ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿದೆ. ಹಾಗೂ 670 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊರಾಕೋದ ಅಲ್ ಹೌಜ್ , ಔರ್ಜಾಜೆಟ್, ಮರ್ರಾಕೆಚ್ ಅಜಿಲಾಲ್ ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಭೂಕಂಪನ ಸಂಭವಿಸಿದೆ.

White House: ಕೆಲಸಕ್ಕೆ ಅರ್ಜಿಸಲ್ಲಿಸುವಂತೆ ಒತ್ತಾಯಿಸುತ್ತಿರುವ ಅಮೇರಿಕಾ ಸರ್ಕಾರ

Pakistan : ಲೀಟರ್ ಹಾಲು ₹220; ಸಿಡಿದೆದ್ದ ಪಾಕಿಸ್ತಾನದ ರೈತರು..!

India Visit : ಅಮೆರಿಕಾದ ಉನ್ನತ ಶೈಕ್ಷಣಿಕ, ಸಾಂಸ್ಕೃತಿಕ ರಾಜತಾಂತ್ರಿಕ ಲೀ ಸ್ಯಾಟರ್‌ಫೀಲ್ಡ್ ಭಾರತಕ್ಕೆ ಆಗಮನ

- Advertisement -

Latest Posts

Don't Miss