Thursday, December 12, 2024

Hyderabad

Hyderabad: ಬಿರಿಯಾನಿಯಲ್ಲಿ ಪತ್ತೆಯಾಯ್ತು ಅರ್ಧ ಸೇದಿ ಬಿಟ್ಟ ಸಿಗರೇಟ್..

Hyderabad News: ಹೈದರಾಬಾದ್‌ನ ತೆಲಂಗಾಣದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಬಿರಿಯಾಾನಿ ತಿನ್ನುವಾಗ, ಅರ್ಧ ಸೇದಿ ಬಿಟ್ಟ ಸಿಗರೇಟ್ ಪತ್ತೆಯಾಗಿದೆ. ಬಾವರ್ಚಿ ಎಂಬ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಹಲವು ಸ್ನೇಹಿತರು ಸೇರಿ, ಬಿರಿಯಾನಿ ತಿನ್ನಲು ಈ ರೆಸ್ಟೋರೆಂಟ್‌ಗೆ ಆಗಮಿಸಿದ್ದರು. ಈ ವೇಳೆ ಅದರಲ್ಲಿ ಒಬ್ಬರು ಈ ಸನ್ನಿವೇಶವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೇಳೆ ಓರ್ವ...

ಬೀದಿಬದಿಯಲ್ಲಿ ಮಾರಾಟ ಮಾಡುತ್ತಿದ್ದ ಮೊಮೋಸ್‌ ತಿಂದು ಸಾವನ್ನಪ್ಪಿದ ಮಹಿಳೆ, 20 ಜನರು ಅಸ್ವಸ್ಥ

Hyderabad: ಬೀದಿಬದಿ ಮಾರಾಟ ಮಾಡುತ್ತಿದ್ದ ಮೊಮೋಸ್ ತಿಂದು ಓರ್ವ ಮಹಿಳೆ ಸಾವನ್ನಪ್ಪಿದ್ದು, 20 ಜನ ಅಸ್ವಸ್ಥಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. https://youtu.be/kfCaVZFf7pE ಹೈದರಾಬಾದ್‌ನ ಬಂಜಾರ ಹೀಲ್ಸ್ ಫುಡ್ ಸ್ಟೇಶನ್ ಬಳಿ ಈ ಘಟನೆ ನಡೆದಿದ್ದು, ದೆಹಲಿ ಮೊಮೋಸ್ ಎಂಬ ಹೆಸರಿನ ಅಂಗಡಿಯಲ್ಲಿ ಈ ಮಹಿಳೆ ಸೇರಿ, ಹಲವರು ಮೊಮೋಸ್ ತಿಂದಿದ್ದಾರೆ. ಆದರೆ ಮಹಿಳೆ ಹೆಚ್ಚಾಗಿ ಮೊಮೋಸ್ ತಿಂದ...

ಕನ್ನಡದ ನಟ ಎನ್.ಟಿ.ರಾಮಸ್ವಾಮಿ ಮೇಲೆ ಹೈದರಾಬಾದ್‌ನಲ್ಲಿ ಹಲ್ಲೆ..!

Movie News: ಸಿನಿಮಾದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಿದಾಗ, ಅದರ ಪವರ್ ಹೇಗಿರುತ್ತೆ ಎಂದರೆ, ಕೆಲವರು ಅವರನ್ನು ನೋಡಿದ ತಕ್ಷಣ, ನೀನು ಮಾಡಿದ್ದು ಸರೀನಾ..? ಅಂತಾ ಪ್ರಶ್ನೆ ಕೇಳುವಂತಿರಬೇಕು. ಹಾಗೆ ಕೇಳಿದಾಗ, ನೀವು ವಿಲನ್ ಆಗಿ ಪಾತ್ರ ಮಾಡಿದ್ದು ಸಾರ್ಥಕ ಎನ್ನಬಹುದು. ಆದರೆ ವಿಲನ್ ಮಾಡಿದ ಪಾತ್ರ, ಎದುರಿಗೆ ಸಿಕ್ಕಾಗ ಸರಿಯಾಗಿ ಬಾರಿಸುತ್ತೇನೆ ಅನ್ನೋ...

ಇದು ಓಯೋ ಅಲ್ಲ ಕ್ಯಾಬ್, ಇಲ್ಲಿ ನೋ ರೋಮ್ಯಾನ್ಸ್: ಚಾಲಕನ ನೊಟೀಸ್‌ಗೆ ಭಾರೀ ಮೆಚ್ಚುಗೆ

Hyderabad News: ಹೈದರಾಬಾದ್‌ನ ಕಾರ್‌ ಒಂದರಲ್ಲಿ ಕ್ಯಾಬ್ ಚಾಲಕ, ಇದು ಓಯೋ ರೂಮ್ ಅಲ್ಲ, ಕಾರ್, ಇಲ್ಲಿ ನೋ ರೋಮ್ಯಾನ್ಸ್ ಎಂದು ನೋಟೀಸ್ ಅಂಟಿಸಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಚಾಲಕ ಹಾಾಕಿರುವ ನೊಟೀಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. https://youtu.be/eOdVi02HU3k ಕ್ಯಾಬ್ ಬುಕ್ ಮಾಡುವ ಕೆಲವು ಜೋಡಿಗಳು, ಕಾರಿನಲ್ಲೇ ಅಸಭ್ಯ ವರ್ತನೆ ಶುರು ಮಾಡಿಕೊಳ್ಳುತ್ತಾರೆ. ರೋಮ್ಯಾಂಟಿಕ್ ಆಗಿ, ಇತರರಿಗೆ...

ತೆಲಂಗಾಣದಲ್ಲಿ ಸಾರ್ವಜನಿಕ ಗಣೇಶನಿಗೆ ಮುಸ್ಲಿಂ ಉಡುಪು ಹಾಕಿದ್ದಕ್ಕೆ ತೀವ್ರ ಆಕ್ರೋಶ

Telangana News: ತೆಲಂಗಾಣ: ತೆಲಂಗಾಣದಲ್ಲಿ ಸಾರ್‌ವಜನಿಕ ಗಣೇಶನಿಗೆ ಮುಸ್ಲಿಂ ಉಡುಪು ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಸಿರುವ ಬಣ್ಣದ ಬಟ್ಟೆಯ ಜೊತೆಗೆ, ಹಸಿರು ಬಣ್ಣದ ಟೊಪ್ಪಿಯನ್ನು ಸಹ ಹಾಕಲಾಗಿದೆ. ಅಲ್ಲದೇ, ಗಣೇಶ ನಿಂತಿರುವ ಶೈಲಿ ಕೂಡ, ಅದೇ ರೀತಿ ಇದೆ. ಹಾಗಾಗಿ ಅಲ್ಲಿನ ಹಿಂದೂಗಳು ಈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಯಂಗ್ ಲಿಯೋಸ್...

Viral Video: ಹಾಸ್ಟೇಲ್ ವಿದ್ಯಾರ್ಥಿಗಳಿಗೆ ನೀಡಿದ ಚಟ್ನಿಯಲ್ಲಿ ಜೀವಂತ ಇಲಿ ಪತ್ತೆ

National News: ತೆಲಂಗಾಣದ ಹಾಸ್ಟೇಲ್ ಒಂದರಲ್ಲಿ, ಮಕ್ಕಳಿಗಾಗಿ ಮಾಡಿದ್ದ ಚಟ್ನಿ ಪಾತ್ರೆಯಲ್ಲಿ ಜೀವಂತ ಇಲಿ ಓಡಾಡಿದ್ದು, ಈ ದೃಶ್ಯವನ್ನು ಅಲ್ಲಿರುವ ವಿದ್ಯಾರ್ಥಿಗಳೇ ತಮ್ಮ ಮೊಬೈಲ್‌ನಲ್ಲಿ ಸೆರೆ ಬಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. https://youtu.be/hUOL4z-JWT0 ಇದ್ಯಾವುದೋ ಸಾಮಾನ್ಯ ಹಾಸ್ಟೇಲ್‌ನಲ್ಲಿ ನಡೆದ ಘಟನೆ ಅಲ್ಲ. ಬದಲಾಗಿ ಹೈದರಾಬಾದ್‌ನ ಯುನಿವರ್ಸಿಟಿಯ ಹಾಸ್ಟೇಲ್‌ನಲ್ಲಿ ನಡೆದ ಘಟನೆ. ಜವಾಹರ್‌ಲಾಲ್ ನೆಹರು ಕಾಲೇಜಿನಲ್ಲಿ ಈ...

ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ

Hyderabad News: ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಉತ್ತರ ಪತ್ರಿಕೆಗಳನ್ನು ನೀವು ಕಂಡಿರಬಹುದು. ಕೆಲವರು, ನಾನು ಹೆಚ್ಚು ಓದಿಕೊಂಡು ಬಂದಿಲ್ಲ, ಎಷ್ಟೋ ಗೊತ್ತೋ ಅಷ್ಟೇ ಬರೆದಿದ್ದೇನೆ. ದಯವಿಟ್ಟು ನನಗೆ ಪಾಸ್ ಮಾಡಿ ಅಂತಾ ಬರೆದಿರುತ್ತಾರೆ. ಇನ್ನು ಕೆಲವರು ನಾನು ಪಾಸ್ ಆಗದಿದ್ದಲ್ಲಿ ನನ್ನ ಮನೆಯಲ್ಲಿ ನನಗೆ ಮಂದುವೆ ಮಾಡಿಸುತ್ತಾರೆ, ದಯವಿಟ್ಟು ಪಾಸ್ ಮಾಡಿ ಅಂತಾ...

ಆ್ಯಂಕರ್‌ನನ್ನು ಕಿಡ್ನ್ಯಾಪ್ ಮಾಡಿದ್ದ ಮಹಿಳಾ ಉದ್ಯಮಿ ಅರೆಸ್ಟ್..

Hyderabad News: ಮಹಿಳಾ ಉದ್ಯಮಿಯೊಬ್ಬಳ ಮದುವೆ ಪ್ರಪೋಸಲ್ ನಿರಾಕರಿಸಿದ್ದಕ್ಕೆ, ನಿರೂಪಕನನ್ನೇ ಅಪಹರಿಸಿದ್ದು, ಇದೀಗ ಉದ್ಯಮಿ ಜೈಲು ಪಾಲಾಗಿದ್ದಾಳೆ. ಭೋಗಿರೆಡ್ಡಿ ತ್ರಿಶಾ ಎಂಬುವವರು 5 ಕಂಪನಿಯ ವಾರಸ್ದಾರೆಯಾಗಿದ್ದಾಳೆ. ಆದರೆ ಈಕೆಗೆ ಮದುವೆಯಾಗಿರಲಿಲ್ಲ. ಹಾಗಾಗಿ ಮದುವೆ ಆ್ಯಪ್‌ನಲ್ಲಿ ತನ್ನ ಪ್ರೊಫೈಲ್ ರಿಜಿಸ್ಟರ್ ಮಾಡಿಸಿದ್ದಳು. ಅಲ್ಲಿಯೇ ಪ್ರಣವ್ ಎಂಬ ಆ್ಯಂಕರ್ ಪ್ರೊಫೈಲ್ ಕಂಡು, ಅವನಿಗೆ ರಿಕ್ವೆಸ್ಟ್ ಕಳಿಸಿ, ಚಾಟಿಂಗ್ ಕೂಡ...

84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ

Hyderabad News: ಹೈದರಾಬಾದ್: ಲಂಚ ಸ್ವೀಕರಿಸುವ ವೇಳೆ ತೆಲಂಗಾಣದ ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಎಸಿಬಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆ ಎಸಿಬಿಗೆ ಸಿಕ್ಕಿಬಿದ್ದ ಬಳಿಕ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಡಕಟ್ಟು ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಜಗಜ್ಯೋತಿ 84,000 ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ....

ಬಾಬ್ರಿ ಮಸೀದಿ ಕಳೆದುಕೊಂಡ ಬಗ್ಗೆ ನಿಮಗೆ ದುಃಖವಿಲ್ಲವೇ..?: ಮುಸ್ಲಿಮರಿಗೆ ಓವೈಸಿ ಪ್ರಶ್ನೆ..

Hyderabad News: ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಮುಸ್ಲಿಂ ನಾಯಕ ಓವೈಸಿ, ರಾಮಮಂದಿರ ಉದ್ಘಾಟನೆ ಬಗ್ಗೆ ಕಿಡಿ ಕಾರಿದ್ದಾರೆ. ಬಾಬ್ರಿ ಮಸೀದಿ ಕಳೆದುಕೊಂಡ ಬಗ್ಗೆ ನಿಮಗೆ ಒಂಚೂರು ದುಃಖವಿಲ್ಲವೇ ಎಂದು ಮುಸ್ಲೀಮರಿಗೆ ಪ್ರಶ್ನಿಸಿದ್ದಾರೆ. ಕಳೆದ 500 ವರ್ಷಗಳಿಂದ ಕುರಾನ್ ಪಠಣ ಮಾಡಿದ ಸ್ಥಳ, ಈಗ ನಮ್ಮ ಬಳಿ ಇಲ್ಲ ಎನ್ನುವ ಮೂಲಕ, ಬಾಬ್ರಿ ಮಸೀದಿ ಕೆಡವಿದ್ದರ...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img