Dehali News : ಸಂವಿಧಾನ ನೀಡಿದ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಚಲಾಯಿಸಬೇಕಿದ್ದ ಭಾರತೀಯ ಆಡಳಿತ ಸೇವೆಯ ಅಧಿಕಾರಿಯೊಬ್ಬರು ನಡೆದುಕೊಂಡ ರೀತಿಯು ಭಾರೀ ಚರ್ಚೆಗೆ ಕಾರಣವಾಗಿದೆ. ನೈಋತ್ಯ ದಿಲ್ಲಿಯ ಜಿಲ್ಲಾಧಿಕಾರಿ ಲಕ್ಷ್ಯ ಸಿಂಘಾಲ್ (District Magistrate Lakshya Singhal) ಅವರು, ಅರ್ಚಕರೊಬ್ಬರನ್ನು ತಮ್ಮ ಚೇಂಬರ್‌ಗೆ ಆಹ್ವಾನಿಸಿ, ತಾವು ಕುಳಿತುಕೊಳ್ಳುವ ಕುರ್ಚಿಯನ್ನು ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಬಳಿಕ...
ದೆಹಲಿ: ಇಂದು ಚುನಾವಣಾ ಆಯುಕ್ತರಾಗಿ ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅಧಿಕಾರ ಸ್ವೀಕರಿಸಿದರು ಎಂದು ಚುನಾವಣಾ ಸಮಿತಿ ತಿಳಿಸಿದೆ. ಪಂಜಾಬ್ ಕೇಡರ್ ನ 1985ರ ಬ್ಯಾಚ್ ನ ಐಎಎಸ್ ಅಧಿಕಾರಿ, ಅರುಣ್ ಅವರು ನವೆಂಬರ್ 18 ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ಈಗ ಅವರನ್ನು ಕಾನೂನು ಮತ್ತು ನ್ಯಾಯ ಸಚಿವಾಲಯವು ರಾಷ್ಟ್ರಪತಿ ದ್ರೌಪದಿ...
ಮಧ್ಯಪ್ರದೇಶ: ಸರ್ಕಾರದ ಎಷ್ಟೋ ಅಧಿಕಾರಿಗಳು ಕಚೇರಿಯತ್ತ ತಲೆ ಹಾಕುವುದೇ ಅಪರೂಪ. ಮಧ್ಯಪ್ರದೇಶದ ಜಬಲ್‌ಪುರದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕರ್ಮವೀರ್ ಶರ್ಮ ತಾವು ಮುಗಿಸಬೇಕಾಗಿದ್ದ ಕೆಲಸ ಪೂರ್ತಿಯಾಗಿಲ್ಲವೆಂಬ ಕಾರಣಕ್ಕೆ ತಮ್ಮ ಸಂಬಳವನ್ನು ತಾವೇ ತಡೆಹಿಡಿದಿದ್ದಾರೆ. ಜನರ ದೂರು ಪರಿಹಾರ ಮಾಡುವಲ್ಲಿ ವಿಳಂಬವಾದ ಕಾರಣ ಅವರು ತಮ್ಮ ಸಂಬಳವನ್ನು ತಡೆಹಿಡಿದಿದ್ದಾರೆ.
ಕೆಲಸ ಪೂರ್ಣಗೊಳ್ಳದ ಕಾರಣ ಅಧಿಕಾರಿಗಳು ತಮ್ಮ ಸಿಬ್ಬಂದಿಯ ವೇತನವನ್ನು...