ಕ್ರೀಡೆ : ಕಡೆಗೂ ಪಾಕ್ ಅಭಿಮಾನಿಗಳ ಆಶಯ ಈಡೇರಲಿಲ್ಲ. ಇಂಗ್ಲೆಂಡ್ ಎದುರು ಭಾರತ, ಗೆಲುವು ಕಾಣಲಿ ಅನ್ನೋ ಅವರ ಬೇಡಿಕೆ, ಕಡೆಗೂ ಕೈಗೂಡಲಿಲ್ಲ. ಹೌದು ನಿನ್ನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ, ಇಂಗ್ಲೆಂಡ್ ವಿರುದ್ಧ 31 ರನ್ನುಗಳ ಸೋಲನುಭವಿಸಿತು. ಪರಿಣಾಮವಾಗಿ ಪಾಕ್ ಪಡೆಯ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಯಿತು....