Wednesday, November 26, 2025

if

ಹೊಸ ವರ್ಷದ ಮೊದಲ ದಿನ ಹೀಗೆ ಮಾಡಿದರೆ..ಇಡೀ ವರ್ಷ ಹಣದ ಸುರಿಮಳೆ…!

New Year Remedies: ಮನೆಯಲ್ಲಿ ಅದೃಷ್ಟ ಮತ್ತು ಅಷ್ಟ ಐಶ್ವರ್ಯ ಬರಲೆಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಾರೆ. ಎಲ್ಲವೂ ಶುಭಗಳು ನಡೆಯಬೇಕೆಂದು ಬಯಸುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಒಂದಿಷ್ಟು ಟಿಪ್ಸ್ ಪಾಲಿಸಿದರೆ..ಜೀವನದಲ್ಲಿ ಹಣದ ಕೊರತೆ ಬರುವುದಿಲ್ಲ. ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರತಿಯೊಬ್ಬರೂ ಹೊಸ ವರ್ಷ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಲಕ್ಷ್ಮಿ ದೇವಿಯ ಕಟಾಕ್ಷವನ್ನು...

ರೊಟ್ಟಿ ತಿಂದರೆ ತೂಕ ಕಡಿಮೆಯಾಗುತ್ತೋ ಇಲ್ಲವೋ..? ಡಯೆಟಿಷಿಯನ್ ಗಳು ಹೇಳುವುದೇನು..?

ಡಯಟಿಂಗ್ ನಲ್ಲಿ ರೊಟ್ಟಿ ತಿನ್ನಬೇಕೋ ಬೇಡವೋ ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ನೀವೂ ಕೂಡ ಈ ಗೊಂದಲದಲ್ಲಿದ್ದರೆ ಈ ಆರ್ಟಿಕಲ್ ಓದಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಉದ್ಯೋಗ ಮತ್ತು ವ್ಯಾಪಾರದಿಂದಾಗಿ.. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಹೊರಗಿನ ಆಹಾರಕ್ಕೆ ಹೆಚ್ಚು ಒಗ್ಗಿಕೊಂಡಿರುವುದು. ಇದರ ಪರಿಣಾಮದಿಂದ ಎಷ್ಟೋ ಜನ ಸ್ಥೂಲಕಾಯರಾಗುತ್ತಿದ್ದಾರೆ....

ಪೇರಲ, ಬಾಳೆಹಣ್ಣು, ಟೊಮೆಟೊ, ಖಾಲಿ ಹೊಟ್ಟೆಯಲ್ಲಿ ತಿಂದರೆ ಆರೋಗ್ಯ ಕೆಡುತ್ತದೆ ಹುಷಾರ್..!

ಬೆಳಿಗ್ಗೆ ಎದ್ದಾಗಲಿಂದ ನಾವು ಏನೋ ಒಂದು ಕೆಲಸ ಮಾಡುತ್ತಿರುತ್ತೇವೆ ಆದರೆ.. ಬೆಳಿಗ್ಗೆ ನೀವು ಸೇವಿಸುವ ಆಹಾರವು ದಿನವಿಡೀ ನಿಮ್ಮನ್ನು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬೆಳಗಿನ ಆಹಾರ, ಪೌಷ್ಟಿಕ ಆಹಾರ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ತೀರಾ ಹಸಿವಾದಾಗ ಈ ಕೆಳಗಿನ ಕೆಲವನ್ನು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆ ಆಹಾರ ಪದಾರ್ಥಗಳು...

ನಿಮ್ಮ ಮನೆಯಲ್ಲಿ ಸಂತೋಷವನ್ನು ನೀವು ಬಯಸಿದರೆ, ತಕ್ಷಣವೇ ಈ ಹೂವುಗಳನ್ನು ತೆಗೆದುಹಾಕಿ..!

Vastu tips: ವಾಸ್ತು ಶಾಸ್ತ್ರದ ಪ್ರಕಾರ ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ಒಣಗಿದ ಹೂವುಗಳು ಮನೆಯಲ್ಲಿ ದುರಾದೃಷ್ಟವನ್ನು ತರುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದೂ ವಸ್ತು ಮನೆಯ ಸದಸ್ಯರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ತಾಜಾ ಹೂವುಗಳು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತವೆ. ಸಕಾರಾತ್ಮಕ ಶಕ್ತಿಗಾಗಿ,...

ಈ ಆಹಾರ ತಿಂದರೆ ಅಂದ.. ನಿಮ್ಮ ಸ್ವಂತ ಅವು ಯಾವುದು..?

Beauty: ಸಾಮಾನ್ಯವಾಗಿ ಎಲ್ಲರು ಅಂದವನ್ನು ಹೆಚ್ಚಿಸಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಯಾವುದೋ ಫೇಸ್ ಪ್ಯಾಕ್, ಕ್ರೀಮು ಗಳನ್ನೂ ಹಚ್ಚಿ ಅಂದವಾಗಿ ಕಾಣಲು ಶ್ರಮಿಸುತ್ತಾರೆ. ಆದರೆ.. ಆಹಾರದೊಂದಿಗೆ ಆರೋಗ್ಯ ಮಾತ್ರವಲ್ಲ ಅಂದವನ್ನು ಸಹ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಆಹಾರದಿಂದ ದೊರೆಯುವ ಪೋಷಕಾಂಶಗಳು ಚರ್ಮವನ್ನು ಪ್ರಕಾಶಮಾನವಾಗಿರುವಂತೆ ಮಾಡುತ್ತದೆ. ಅಂತಹ ಆಹಾರ ಪದಾರ್ಥಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಅವಕಾಡೊ.. ಈ...

ಆರೋಗ್ಯಕರವಾಗಿರುವ ಆರು ಮುಖ್ಯ ಗುಣಲಕ್ಷಣಗಳು ನಿಮಗೆ ಇದೆಯೇ ಎಂದು ಚೆಕ್ ಮಾಡಿ..!!

Health: ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ ಹಿರಿಯರು. ಅದಿಲ್ಲದೆ ಎಷ್ಟೇ ಸಂಪಾದಿಸಿದರು ಆರೋಗ್ಯವಿಲ್ಲದಿದ್ದರೆ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಅದಕ್ಕೇ ಈಗಿನ ಕಾಲದಲ್ಲಿ ಯಾರ್ಯಾರು ಶ್ರೀಮಂತರು ಎಂದು ಕೇಳಿದರೆ ಯಾವ ರೋಗಗಳು ಎಲ್ಲದೆ ಆರೋಗ್ಯವಾಗಿದ್ದಾರೆ ಅವರೇ ಶ್ರೀಮಂತರು ಎನ್ನುತ್ತಾರೆ. ಹಣ ಸಂಪಾದಿಸುವುದರಲ್ಲಿ ಹೋಗಿ ಆರೋಗ್ಯದಕಡೆ ಗಮನ ಕೊಡದೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವವರು ಬಹಳ ಮಂದಿ ಇದ್ದಾರೆ....

ಆ ವಯಸ್ಸಿನಲ್ಲಿ ಮಕ್ಕಳು ಕೆಳಗೆ ಬಿದ್ದರೂ ತಲೆಗೆ ಪೆಟ್ಟು ಬೀಳುವುದಿಲ್ಲ..!

Health: ಮಕ್ಕಳು ಹಾಸಿಗೆಯಿಂದ ಬೀಳುವುದು ಮತ್ತು ಮೇಜಿನ ಅಂಚುಗಳನ್ನು ತಲೆಗೆ ತಗಲಿಸಿ ಕೊಳ್ಳುವುದು ಸಾಮಾನ್ಯವಾಗಿದೆ. ಮಗುವಿಗೆ ಸಣ್ಣಪುಟ್ಟ ಗಾಯವಾದರೂ ಸಹಿಸಲಾರದೆ ಪೋಷಕರು ತಲೆಗೆ ಪೆಟ್ಟು ಬಿದ್ದಿದ್ದರೆ ಗಂಭೀರ ಗಾಯವೋ ಅಥವಾ ಸಣ್ಣಪುಟ್ಟ ಗಾಯವೋ ಎಂದು ತಿಳಿಯುವುದು ಹೇಗೆ? ನೀವು ಯಾವ ಸಂದರ್ಭಗಳಲ್ಲಿ ವೈದ್ಯರನ್ನು ಭೇಟಿಯಾಗಬೇಕು ಎಂದು ತಿಳಿದುಕೊಳ್ಳಬೇಕಾದರೆ.. ಈ ಸ್ಟೋರಿ ಓದಿ. ಮನೆಯಲ್ಲಿ ಮಕ್ಕಳು ಟೇಬಲ್ ಮತ್ತು...

ಸೌತೆಕಾಯಿಯ ಅದ್ಭುತ ಉಪಯೋಗಗಳು ಗೊತ್ತಾದರೆ ಇದನ್ನು ತಿನ್ನದೆ ಬಿಡುವುದಿಲ್ಲ..!

Health tips: ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಮತ್ತು ಸೌತೆಕಾಯಿಯೊಂದಿಗೆ, ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಸೌತೆಕಾಯಿಯಲ್ಲಿ ಹಲವು ಉಪಯೋಗಗಳಿವೆ. ಎಲ್ಲರೂ ಸೌತೆಕಾಯಿಯನ್ನು ಸಲಾಡ್ ಆಗಿ ಬಳಸುತ್ತಾರೆ ಹಾಗೂ ಇದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಬಳಸಲಾಗುತ್ತದೆ. ವಾಸ್ತವವಾಗಿ, ಸೌತೆಕಾಯಿ ಇಂದ ಅನೇಕ ಆರೋಗ್ಯ ಪ್ರಯೋಜನಗಳಿವೆ, 1.ಸೌತೆಯಿಯಲ್ಲಿ ಶೇಕಡಾ 90ರಷ್ಟು ನೀರು...

ತಲೆಹೊಟ್ಟು ನಿಮ್ಮನ್ನು ಕಾಡುತ್ತಿದೆಯೇ..? ಈ ಸಲಹೆಗಳನ್ನು ಅನುಸರಿಸಿ..!

Hair care: ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಹೆಚ್ಚು ಮಾರುಕಟ್ಟೆಯಲ್ಲಿ ಸಿಗುವ ಆ್ಯಂಟಿ ಡ್ಯಾಂಡ್ರಫ್ ಶಾಂಪೂಗಳನ್ನು ಡ್ಯಾಂಡ್ರಫ್ ಹೋಗಲಾಡಿಸಲು ಬಳಸಲಾಗುತ್ತದೆ. ಆದರೆ, ಅದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಫಲಿತಾಂಶ ಸಿಕ್ಕಿದರು ಅದು ತಕ್ಷಣದ ಫಲಿತಾಂಶ ಅಷ್ಟೇ ಮತ್ತೆ ಮತ್ತೆ ಬರುತಿರುತ್ತದೆ. ನಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ತಲೆಹೊಟ್ಟು ಸಮಸ್ಯೆಯನ್ನು ಪರಿಶೀಲಿಸಬಹುದು. ಹೇಗೆ ಎಂದು ತಿಳಿಯಲು ಈ...

ಇವುಗಳನ್ನು ತಿಂದರೆ ಬ್ರೈನ್ ಸ್ಟ್ರೋಕ್ ನಿಂದ ಪಾರಾಗಬಹುದು..!

Health: ಪಾರ್ಶ್ವವಾಯು ವೈದ್ಯಕೀಯವಾಗಿ ಗಂಭೀರ ಸ್ಥಿತಿಯಾಗಿದ್ದು, ಇದು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾದ ಮತ್ತು ಅಡ್ಡಿಪಡಿಸಿದ ಕಾರಣ ಮೆದುಳಿನ ಕೋಶಗಳು ಸತ್ತಾಗ ಪಾರ್ಶ್ವವಾಯು ಸಂಭವಿಸುತ್ತದೆ. ಆರಂಭಿಕ ಪತ್ತೆ ಮೆದುಳಿನ ಹಾನಿ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಪುರುಷರು, ಮಹಿಳೆಯರಲ್ಲಿ ಪಾರ್ಶ್ವವಾಯುವಿನ ಕೆಲವು ಸಾಮಾನ್ಯ ಲಕ್ಷಣಗಳು. ಇವುಗಳನ್ನು ಮೊದಲಿನಿಂದಲೂ ಎಚ್ಚರಿಕೆಯಿಂದ ಗಮನಿಸಬೇಕು....
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img