ಉಪೇಂದ್ರ ಅಂದ್ರೆನೇ ವಿಶೇಷ ಚೈತನ್ಯ. ನಿರ್ದೇಶಕನಾಗಿ, ನಟನಾಗಿ ಅಷ್ಟೇ ಯಾಕೆ ರಾಜಕೀಯವಾಗಿಯೂ ಕೂಡ ಅವರು ವಿಭಿನ್ನ ವಿಶೇಷ.. ಹೌದು ಉಪ್ಪಿ ಅಂದ್ರೆ ಅವರೊಬ್ಬ ಪ್ರಾಯೋಗಿಕ ವ್ಯಕ್ತಿ ಅನ್ನೋದು ಪ್ರತಿಯೊಬ್ಬ ಸಿನಿ ರಸಿಕನಿಗೂ ಗೊತ್ತು. ಹಾಗಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಇಂದು, ಇಡೀ ವಿಶ್ವಕ್ಕೆ ಪರಿಚಿತವಾಗುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು. ಅಷ್ಟಕ್ಕೂ ಉಪ್ಪಿ...