www.karnatakatv.net : ಕೊರೊನಾ ಸೋಂಕಿಗೆ ಲಕ್ಷ ಲಕ್ಷ ಜನ ಬಲಿಯಾಗಿದ್ದಾರೆ, ಆದರೆ ಬ್ರಿಟನ್ ಸರ್ಕಾರಕ್ಕೆ ದುಡ್ಡು ಮಾಡುವುದೆ ಚಿಂತೆಯಾಗಿಹೊಗಿದೆ ನೈಟ್ ಕ್ಲಬ್ ಗಳ ಬಾಗಿಲನ್ನು ತೆರೆಯಲು ಬ್ರಿಟನ್ ಸರ್ಕಾರ ಅನುಮತಿಯನ್ನು ಕೊಡುತ್ತಿದೆಯಾ? ಇಂತಹದ್ದೊಂದು ಅನುಮಾನ, ಆಕ್ರೋಶ ಬ್ರಿಟನ್ ಜನರಲ್ಲಿ ಸ್ಫೋಟಗೊಂಡಿದೆ.
ಹೌದು ಬ್ರಿಟನ್‌ನಲ್ಲಿ ಕೊರೊನಾ 3 ಅಲೆಗಳ ರೂಪದಲ್ಲಿ ದಾಳಿ ನಡೆಸಿ ಲಕ್ಷ ಲಕ್ಷ ಜನರ...