Friday, October 18, 2024

in

ಬೆಂಗಳೂರಲ್ಲಿ ಹಳೆ ವಾಹನಗಳ ಸಂಚಾರಕ್ಕೆ ಬ್ರೇಕ್

National story ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಾಹನಗಳ ಇಂಧನ ಕ್ಷಮತೆಯನ್ನು ಹೆಚ್ಚಿಸಲು ಭಾರತ ಸರ್ಕಾರವು 'ವಾಹನ ಸ್ಕ್ರ್ಯಾಪ್ ನೀತಿ'ಯನ್ನು ಪರಿಚಯಿಸಿದ್ದು, 15 ವರ್ಷ ಹಳೆಯ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳನ್ನು ಏಪ್ರಿಲ್ 1...

ಈ ದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡಬೇಡಿ..!

Vastu tips: ವಾಸ್ತು ಶಾಸ್ತ್ರ ಎಂದರೆ ಮನೆಯಲ್ಲಿ ಮಾಡುವ ಎಲ್ಲಾ ಕೆಲಸಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಹೇಳುವ ಶಾಸ್ತ್ರ. ವಾಸ್ತು ಶಾಸ್ತ್ರವು ಮನೆ ನಿರ್ಮಾಣದಿಂದ ಹಿಡಿದು ಮನೆಯ ಸಾಮಾನುಗಳವರೆಗೆ ಮಾಹಿತಿ ನೀಡುತ್ತದೆ. ನಾವು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು, ಮತ್ತು ಯಾವ ದಿಕ್ಕಿನಲ್ಲಿ ಆಹಾರವನ್ನು ಸೇವಿಸಬೇಕು ಎಂಬುದನ್ನೂ ಇದು ನಮಗೆ ತಿಳಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರಕೃತಿಯ...

ಗರ್ಭಿಣಿಯರ ವಾಂತಿ ಸಮಸ್ಯೆಯನ್ನು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ..!

Women health: ತಾಯ್ತನವು ಪ್ರತಿಯೊಬ್ಬ ಮಹಿಳೆಗೆ ದೇವರ ಕೊಡುಗೆಯಾಗಿದೆ. ತನ್ನ ಹೊಟ್ಟೆಯಲ್ಲಿ ಮಧುರವಾದ ಮಗು ಬೆಳೆಯುತ್ತಿದೆ ಎಂದು ತಿಳಿದಾಗ ತಾಯಿಯ ಸಂತೋಷಕ್ಕೆ ಮಿತಿಯಿರುವುದಿಲ್ಲ. ಆದರೆ ಆ ಸಂತೋಷದ ನಡುವೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ತಾಯಿಯಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಸಂಭವಿಸುತ್ತದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ವಾಕರಿಕೆ, ವಾಂತಿ ಮತ್ತು ಆಯಾಸ ಸಾಮಾನ್ಯವಾಗಿ ಕಾಡುತ್ತದೆ....

ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ..? ನಿಮ್ಮ ಶರೀರದಲ್ಲಿ ನೀರಿನಾಂಶ ಹೀಗೆ ಹೆಚ್ಚಿಸಿ..!

Winter tips: ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದಿಲ್ಲ. ಇದು ಚರ್ಮವನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಬಾಯಾರಿಕೆಯ ಕೊರತೆಯಿಂದ ನಾವು ನಿರ್ಜಲೀಕರಣದಿಂದ ಬಳಲುತ್ತೇವೆ. ಇದು ಆಯಾಸ, ಸ್ನಾಯು ಸೆಳೆತ, ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ಒಣ ಚರ್ಮದ ಜೊತೆಗೆ ಕಿರಿಕಿರಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಲು ಸಲಹೆ ನೀಡುತ್ತಾರೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ...

ಕಪ್ಪು ಅರಿಶಿನದಲ್ಲಿ ಭವ್ಯವಾದ ಔಷಧೀಯ ಗುಣಗಳು.. ಈ ರೋಗಗಳಿಂದ ಪರಿಹಾರ..!

Health: ಅರಿಶಿನವನ್ನು ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಅರಿಶಿನದಲ್ಲಿ ಕಪ್ಪು ಅರಿಶಿನವೂ ಇದೆ. ಈ ರೀತಿಯ ಅರಿಶಿನವು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಈ ಅರಿಶಿನವನ್ನು ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಕರ್ಕುಮಾ ಸೆಸಿಯಾ. ಕಪ್ಪು ಅರಿಶಿನದಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಕಪ್ಪು ಅರಿಶಿನದ ಪ್ರಯೋಜನಗಳ ಬಗ್ಗೆ ತಿಳಿಯೋಣ. ಆರೋಗ್ಯಕರ...

ಮೈಕ್ರೊವೇವ್ ಓವೆನ್ ನಲ್ಲಿ ಇವುಗಳನ್ನು ಬಿಸಿ ಮಾಡದಿರುವುದು ಉತ್ತಮ..!

Health ಪ್ರತಿಯೊಂದು ಆಹಾರ ಪದಾರ್ಥವನ್ನು ತಯಾರಿಸಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ ,ಅಡುಗೆ ಮಾಡುವಾಗ ನಾವು ಇದನ್ನು ಖಂಡಿತವಾಗಿ ತಿಳಿದಿರಬೇಕು . ವಿಶೇಷವಾಗಿ ಮೈಕ್ರೊವೇವ್ ಬಳಸುವಾಗ, ಯಾವ ವಸ್ತುವನ್ನು ಎಷ್ಟು ಸಮಯದವರೆಗೆ ಇಡಬೇಕು ಎಂದು ತಿಳಿದಿರಬೇಕು. ಏಕೆಂದರೆ ಕೆಲವು ಆಹಾರಗಳನ್ನು ಪಾತ್ರೆಯಲ್ಲಿ ಹೆಚ್ಚಾಗಿ ಬೇಯಿಸುವುದರಿಂದ ಅದರ ಸ್ವಾದ ಕಳೆದುಕೊಳ್ಳುತ್ತದೆ ಹಾಗೂ ವಿಷಪೂರಿತವಾಗಿ...

ನೀವು ಮಕ್ಕಳಿಗಾಗಿ ಪ್ಲಾನ್ ಮಾಡುತ್ತಿದ್ದರಾ..? ಹಾಗದರೆ ನಿಮ್ಮ ಆಹಾರದಲ್ಲಿ ಈ ಪೋಷಕಾಂಶಗಳು ಇರಲೇಬೇಕು..!

Women health: ಪ್ರತಿ ವಿವಾಹಿತ ಮಹಿಳೆ ತಾಯಿ ಎಂದು ಕರೆಸಿಕೊಳ್ಳಲು ಹಂಬಲಿಸುತಿರುತ್ತಾಳೆ ,ತಾಯಿ ತನದ ಗೋಸ್ಕರ ಮಹಿಳೆಯರ ಅರಟ ಅಷ್ಟಿಷ್ಟಲ್ಲ , ಮಕ್ಕಳಿಗಾಗಿ ಯೋಜನೆಯನ್ನು ಪ್ರಾರಂಭಿಸಿದ ಮಹಿಳೆಯರು ಗರ್ಭಧಾರಣೆಗಾಗಿ ತಮ್ಮ ದೇಹವನ್ನು ಸಿದ್ಧಪಡಿಸಬೇಕು ಎಂದು ವೈದ್ಯಕೀಯ ತಜ್ಞರು ಸೂಚಿಸುತ್ತಾರೆ, ಗರ್ಭಧರಿಸಿದ ನಂತರ, ಪೌಷ್ಠಿಕಾಂಶಕ್ಕೆ ವಿಶೇಷ ಗಮನ ನೀಡಬೇಕು ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ, ಗರ್ಭಧಾರಣೆಯ...

ವಾಸ್ತು ಪ್ರಕಾರ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆಗುವ ಲಾಭಗಳೇನು ಗೊತ್ತಾ..?

Vastu tips: ಮನೆಯಲ್ಲಿ ತಾಮ್ರದ ಸೂರ್ಯನನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ವಾಸ್ತು ಪರಿಹಾರಗಳಲ್ಲಿ ಇದು ಒಂದಾಗಿದೆ. ಇದರಲ್ಲಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಶಕ್ತಿ ಹೆಚ್ಚಗಿದೆ. ಇದಲ್ಲದೆ, ತಾಮ್ರದಿಂದ ಮಾಡಿದ ಲೋಹದ ಸೂರ್ಯನನ್ನು ಅತ್ಯುತ್ತಮ ವಾಸ್ತು ಹಾರ್ಮೋನೈಸರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ತಾಮ್ರದ ಸೂರ್ಯನನ್ನು ನಿಮ್ಮ ಮನೆಯ ಗೋಡೆಗಳ...

ಚಳಿಗಾಲದಲ್ಲಿ ನಿಮ್ಮ ಪಾದಗಳು ಮತ್ತು ಕೈಗಳನ್ನು ಬೆಚ್ಚಗಿಡಲು ಈ ಸಲಹೆಗಳನ್ನು ಅನುಸರಿಸಿ..!

Health tips: ಚಳಿಗಾಲದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಸ್ವೆಟರ್ ನಂತಹ ದಪ್ಪ ಬಟ್ಟೆಗಳನ್ನು ಧರಿಸುತ್ತಾರೆ. ಇವುಗಳನ್ನು ಧರಿಸುವುದರಿಂದ ದೇಹ ಬೆಚ್ಚಗಿರುತ್ತದೆ. ಆದರೆ ಕಾಲುಗಳು ಮತ್ತು ಕೈಗಳು ತಣ್ಣಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಏಕೆಂದರೆ ದೇಹದ ಇತರ ಭಾಗಗಳಿಗಿಂತ ಕಡಿಮೆ ಆಮ್ಲಜನಕವು ನಿಮ್ಮ ಪಾದಗಳನ್ನು ತಲುಪುತ್ತದೆ. ಈ ಸಮಯದಲ್ಲಿ ಕಾಲುಗಳು ಮತ್ತು...

ಒತ್ತಡಕ್ಕೆ ಒಳಗಾಗುವುದು ಒಳ್ಳೆಯದು.. ಈ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಗಳು..!

Health tips: ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಕೆಲಸ ಮಾಡುವಾಗ ಒತ್ತಡವನ್ನು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡಕ್ಕೆ ಒಳಗಾಗದವರೇ ಇಲ್ಲ. ಆದರೆ ಸ್ವಲ್ಪ ಮಟ್ಟಿನ ಒತ್ತಡ ಉತ್ತಮ ಎಂದು ಸಂಶೋಧನೆಯೊಂದು ಹೇಳಿದೆ. ಇದು ಮನಸ್ಸನ್ನು ಯೌವನವಾಗಿರಿಸುತ್ತದೆ. ಅಷ್ಟೇ ಅಲ್ಲ, ವೃದ್ಧಾಪ್ಯ ಸಮೀಪಿಸದಂತೆ ಮಾಡುತ್ತದೆ....
- Advertisement -spot_img

Latest News

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ...
- Advertisement -spot_img