www.karnatakatv.net : ರಾಯಚೂರು : ಕೇಂದ್ರ ಸಚಿವ ಭಗವಂತ ಖುಬಾ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆ ಇದಾಗುದ್ದು, ಸಚಿವರು ಶಕ್ತಿನಗರದ ಮೂಲಕ ಯಾತ್ರೆ ಆರಂಭಿಸಿದರು. ರಾಯಚೂರಿನ ಶಕ್ತಿ ನಗರದಲ್ಲಿ ಕೇಂದ್ರದಲ್ಲಿ ಸಚಿವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಬಿಜೆಪಿ ಮುಖಂಡರಿಂದ ಹಾಗೂ ಕಾರ್ಯಕರ್ತರರಿಂದ ಸಚಿವರಿಗೆ ಜನಾಶೀರ್ವಾದ ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಇನ್ನು ರಾಯಚೂರು ಜಿಲ್ಲೆಯ ವಿವಿದೆಡೆ...