Kasaragod News : ಜಿಲ್ಲೆಯದಾದ್ಯಂತ ವ್ಯಾಪಕವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಅನಾಹುತಗಳುಂಟಾಗುತ್ತಿದ್ದು ಈ ನಡುವೆ ಉಳಿದೆಲ್ಲೆಡೆ ಶಾಲೆ ಕಾಲೇಜುಗಳಿಗೆ ರಜೆ ನೀಡಿ ಮಕ್ಕಳ ಸುರಕ್ಷತತೆ ಕಾಯ್ದುಕೊಳ್ಳುವ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ರಜೆ ಅಥವ ಅದಕ್ಕೆ ಸೂಕ್ತ ಕ್ರಮ ಘೋಷಿಸದೆ ಜಿಲ್ಲಾಧಿಕಾರಿಗಳು ಈ ಹೆಚ್ಚುವರಿ ಹೊಣೆಯನ್ನು ವಿಲೇಜ್...