ಟೀಮ್ ಇಂಡಿಯಾ ಯಂಗ್ ಕ್ರಿಕೆಟರ್ ಒಬ್ಬರು, ಕ್ರೀಡಾಂಗಣ ಸಿಬ್ಬಂದಿಗಳಿಗೆ ನೆರವಾಗಿದ್ದಾರೆ. ಎರಡು ಪಂದ್ಯಗಳ ಸಂಭಾವನೆಯನ್ನ ತಿರುವನಂತಪುರಂ ನ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಕ್ರಿಕೆಟ್ ಗ್ರೌಂಡ್ ನ ಸಿಬ್ಬಂದಿಗಳಿಗೆ ನೀಡಿದ್ದಾರೆ. ಹೌದು.. ಕೇರಳಾದ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ 1 ಲಕ್ಷ 50 ಸಾವಿರ ರೂ. ಗಳನ್ನ ಮೈದಾನ ಸಿಬ್ಬಂದಿಗಳಿಗೆ ನೀಡಿದ್ದಾರೆ.
ಇತ್ತೀಚಿಗಷ್ಟೇ ಮುಕ್ತಾಯವಾದ...
ಭಾರತದ ಯಂಗ್ ಕ್ರಿಕೆಟರ್, ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶನ್ ಕಿಶನ್ ಸದ್ಯ ಪಾರ್ಟಿ ಮೂಡಲ್ಲಿದ್ದಾರೆ. ೨೧ನೇ ಸಂತಕ್ಕೆ ಕಾಲಿಟ್ಟ ಕಿಶನ್ ಬಬ್ಲಿ ಬಬ್ಲಿ ಗರ್ಲ್ ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದಾರೆ. ಹೌದು ಬರ್ತ್ಡೇ ಸಂಭ್ರಮಾಚರಣೆ ವೇಳೆ, ಇಶಾನ್ ಕಿಸಾನ್ ತಮ್ಮ ಗೆಳತಿ ಆದಿತಿ ಹೂಂಡೈ ಜತೆ ತೆಗೆಸಿಕೊಂಡಿರುವ...