ಚೀನಾ ಮೇಲೆ ಅಮೆರಿಕ ವಿಧಿಸುತ್ತಿರುವ ಶೇಕಡ 57ರಷ್ಟು ಸುಂಕವನ್ನು, ಶೇಕಡ 47ಕ್ಕೆ ಇಳಿಸಲು, ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಸೌಥ್ ಕೊರಿಯಾದ ಬುಸನ್ ನಗರದಲ್ಲಿ ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನ ಟ್ರಂಪ್ ಭೇಟಿಯಾಗಿದ್ದಾರೆ.
ಈ ವೇಳೆ ಟ್ರೇಡ್ ಡೀಲ್ ಮಾತುಕತೆ ಅಂತಿಮಗೊಳಿಸಿರುವುದು ತಿಳಿದು ಬಂದಿದೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ...
ಚೀನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ಬಳಿಕ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಲಿತರಾದಂತೆ ಕಾಣಿಸ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ, ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತವಾಗಿ ಕಾಣಿಸಿಕೊಂಡಿದ್ರು.
ಇದು ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿಸಿದ್ದ ಟ್ರಂಪ್‌ರನ್ನೇ ಕೆಂಗೆಡಿಸಿತ್ತು. ಬಳಿಕ ನಾನು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ. ಭಾರತ–ಅಮೆರಿಕಾ...
ಭಾರತ-ಚೀನಾ-ರಷ್ಯಾ ಒಗ್ಗಟ್ಟು, ಅಮೆರಿಕಾವನ್ನು ಅಕ್ಷರಶಃ ಕೆಂಗೆಡುವಂತೆ ಮಾಡಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ, ತೆರಿಗೆ ಅಸ್ತ್ರ ಬಳಸಿದ್ದ ಡೊನಾಲ್ಡ್ ಟ್ರಂಪ್, ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಚೀನಾದಲ್ಲಿ ನಡೆದ ಶೃಂಗಸಭೆ ಬಳಿಕ ಟ್ರಂಪ್ ವಿಚಲಿತರಾಗಿದ್ದು, ಭಾರತದತ್ತ ಮತ್ತೆ ಸ್ನೇಹಹಸ್ತ ಚಾಚಿದ್ದಾರೆ.
ನಾನು ಯಾವಾಗಲೂ ಮೋದಿ ಜೊತೆ ಸ್ನೇಹಿತನಾಗಿರುತ್ತೇನೆ. ಅವರೊಬ್ಬ ಉತ್ತಮ ಹಾಗೂ ಅಧ್ಬುತ ಪ್ರಧಾನಿ. ಆದರೆ ಈ...
international news:
ಕಳೆದ ಒಂದುವರೆ ವರ್ಷದಿಂದ ರಷ್ಯ ಮತ್ತು ಉಕ್ರೆನ್ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ರಷ್ಯಾ ತನ್ನ ಅರ್ಥ ವ್ಯವಸ್ಎಯನ್ನು ಬದಲಿಸುವ ದೃಷ್ಟಿಯಿಂದ ಡಾಲರ್ ಪ್ರಭಾವದಿಂದ ಹೊರಬರಲು ಎತ್ನಿಸುತ್ತಿದೆ.
ಅಮೇರಿಕ ನೇತೃತ್ವದಲ್ಲಿ ರಷ್ಯಾ ಮೇಲೆ ಹೇರಲಾಗಿರುವ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ನಿರ್ಬಂದಗಳನ್ನು, ದಶಕಗಳೀಂದಲೂ ಡಾಲರ್ ಹೊಂದಿದ್ದ ಪ್ರಾಬಲ್ಯವನ್ನು ತಗ್ಗಿಸಿದೆ.ರಷ್ಯಾವು ಭಾರತದ ನಡೆಸುತ್ತಿರುವ ...
Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...