Thursday, March 19, 2026

India

INDIA : ಇಟಲಿ ಈಸ್ಟ್‌ INDIA ಕಂಪನಿಯ ಘೋಷಣೆಯಾಗಿದೆ: BJP ಟ್ವಿಟ್ ಸಮರ

State News :ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ  ಜುಲೈ 18 ರಂದು ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆಯುತ್ತಿದ್ದು ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಇಂಡಿಯಾ ಅನ್ನೋದನ್ನು ನಿರ್ಧರಿಸಲಾಗಿದೆ.ಇಂಡಿಯನ್ ನ್ಯಾಷನಲ್  ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲೈನ್ಸ್ ಎಂಬುವುದಾಗಿ ವಿಸ್ತರಿಸಲಾಗಿದೆ. ಆದರೆ ಇದಕ್ಕೆ ವಿರೋಧವಾಗಿ ಕರ್ನಾಟಕ...

Congress : ಮೈತ್ರಿಕೂಟದ ಹೆಸರು ಬದಲಾವಣೆ …! ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಅಸ್ತ್ರ..?!

Political News : ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ  ಜುಲೈ 18 ರಂದು ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆಯುತ್ತಿದ್ದು ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಯುಪಿಎ ಎನ್ನುವ ಹೆಸರನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆದಿತ್ತು.3 ಹೆಸರುಗಳನ್ನು ಈಗಾಗಲೇ ಉಲ್ಲೇಖಿಸಲಾಗಿತ್ತು. ಪಿಡಿಎ ಅಂದರೆ ಪ್ರೊಗ್ರೆಸ್ಸಿವ್ ಡೆಮಾಕ್ರಾಟಿಕ್ ...

ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ

ರಾಜ್ಯ ಸುದ್ದಿ: ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ವಿದೇಶಿಗರಿಬ್ಬರು ಭಾರತಕ್ಕೆ ಸ್ನೇಹಿತನ ಜೊತೆ ಪ್ರವಾಸಕ್ಕೆ  ಬಂದಿದ್ದರು ಸ್ನೇಹಿತನ ಜೊತೆ ಬಂದಿದ್ದ ಮಹಿಳೆಯೊಬ್ಬಳನ್ನು ಸ್ಥಳಿಯನೊಬ್ಬ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ವಿದೇಶಿಗರು ಭಾರತ ಪ್ರವಾಸದ ಬಗ್ಗೆ ಲೈವ್ ವಿಡಿಯೋ ಮಾಡುತ್ತಿರುವಾಗಲೆ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಹೆಗಲು...

ಜಯಶ್ರೀ ಉಲ್ಲಾಳ್ ಬದುಕಿನ ಸಾಧನೆಯ ಹಾದಿ ಹೇಗಿತ್ತು…? 

International news ಬೆಂಗಳೂರು(ಫೆ.27): ನಮ್ ದೇಶದಲ್ಲಿ ಹುಟ್ಟಿ ಬೆಳೆದು, ವಿದೇಶಗಳಲ್ಲಿ ಸಾಧನೆಯ ಸಿಖರ ಏರಿದ ಮಂದಿ ಸಾಕಷ್ಟು ಜನ ಇದ್ದಾರೆ. ಅದೆಷ್ಟೋ ಮಂದಿ ಸ್ವಂತ ಉದ್ಯೋಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಹೀಗೆ ಪುರುಷರ ರೀತಿ, ಇಂದು ಮಹಿಳೆಯರೂ ಕೂಡ ಹೆಸರು ಮಾಡ್ತಿದ್ದಾರೆ, ಇಂತಹ ಸಾಲಿನಲ್ಲಿ ಇಲ್ಲೊಬ್ಬರು ಭಾರತದ ಮಧ್ಯಮವರ್ಗದ ಮಹಿಳೆ ಅಮೇರಿಕಾದ ಶ್ರೀಮಂತ...

ಮನಮುಟ್ಟುವಂತಿದೆ ಅಪ್ಪ ಮಗಳ ಕೈ ಹಿಡಿದ ಕಥೆ….!

Turkey-syria-Earthquake ಬೆಂಗಳೂರು(ಫೆ.10): ಟರ್ಕಿ ಸಿರಿಯಾದಲ್ಲಿ ನಡೆದ ಭೂಕಂಪನ ಎಂಥಹ ಹೃದಯವನ್ನೂ ಕೂಡ ನಲುಗಿಸುತ್ತದೆ. ಇಂತಹ ಭೀಕರ ದುರಂತವನ್ನು ಎಂದೂ ಕಾಣದ ಟರ್ಕಿ ಜನ ಪ್ರತೀ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ, ಈ ಸಂದರ್ಭದಲ್ಲಿ ಹಲವಾರು ಕರುಣಾಜನಕ ಕಥೆಗಳು ಕರುಳು ಹಿಂಡುತ್ತಿವೆ. ಇದೀಗ ಮತ್ತೊಂದು ಅಂತಹದ್ದೇ ಒಂದು ಮನಕಲಕುವ ಸನ್ನಿವೇಶ ಟರ್ಕಿಯಲ್ಲಿ ಕಾಣಸಿಕ್ಕಿದೆ. ತನ್ನ 15ರ ಹರೆಯದ ಮಗಳು...

ಟರ್ಕಿಗೆ ಭಾರತ ಕೊಟ್ಟ ನೆರವು ಎಷ್ಟು ಗೊತ್ತಾ…?

Turkey-syria-Earthquakes ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ದೇಶಗಳಲ್ಲಿ ಈಗಾಗಲೇ ನರಕ ಸದೃಶ ದೃಶ್ಯಗಳು ಒಂದಾದ ಮೇಲೊಂದು ಅಪ್ಪಳಿಸುತ್ತಲೇ ಇವೆ. ಜನರ ಪಾಡು ಹೇಳೋಕೆ, ನೋಡೋದಕ್ಕೆ ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿವಿಧ ದೇಶಗಳು ಟರ್ಕಿಯತ್ತ ಮುಖ ಮಾಡಿದ್ದು, ಭಾರತವೂ ನೆರವಿನ ಹಸ್ತ ಚಾಚಿದ್ದು, ಭೂಕಂಪಪೀಡಿತ ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯದಲ್ಲಿ ನೆರವಾಗಲು ಭಾರತದಿಂದ ಐದನೇ ವಿಮಾನ...

ಟರ್ಕಿ,ಸಿರಿಯಾ ಭೂಕಂಪನ; ಏರುತ್ತಲೇಯಿದೆ ಸಾವಿನ ಸಂಖ್ಯೆ

Turkey, Syria Earthquake ಬೆಂಗಳೂರು(ಫೆ.8): ಟರ್ಕಿ, ಸಿರಿಯಾ ದೇಶದಲ್ಲಿ  ಎಂದೂ ಕಂಡು ಕೇಳರಿಯದಂತೆ ಭೂಕಂಪನ ಸಂಭವಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಎಲ್ಲೆಲ್ಲೂ ಚೀರಾಟದ ಕೂಗು ಕೇಳಿಬರುತ್ತಿದೆ. ಕಟ್ಟಡಗಳು ಕುಸಿದು ಬಿದ್ದು, ಮಣ್ಣಿನ ಅಡಿ ಊತುಕೊಂಡ ಜನಗಳು ಸಾವು ಬದುಕಿನ ಅಡಿ ನರಳಿ, ಕೊನೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಲ್ಲಿ ಸಂಭವಿಸಿರುವ ಸಾವಿನ...

ದೇಶದಲ್ಲಿ ತಲೆ ಎತ್ತಲಿವೆ ೫೦ ವಿಮಾನ ನಿಲ್ದಾಣಗಳು

national news ಈ ಭಾರಿಯ ಬಜೆಟ್ ಮಂಡನೆಯಲ್ಲಿ ದೇಶದಲ್ಲಿ ಮತ್ತೆ ತಲೆ ಎತ್ತಲಿವೆ ಐವತ್ತು ವಿಮಾನ ನಿಲ್ದಾಣ ಈ ಫೆಭ್ರುವರಿ ೧ ೨೦೨೩ ರಂದು ಕೆಂದ್ರ ಸರ್ಕಾರ ಮೋದಿ ನೇತೃತ್ವದ ಆಡಳಿತದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿ ಮೊದಿ ಸರ್ಕಾರ ಬಂದಾಗಿನಿAದ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಅದೇ ರೀತಿ ದೇಶದ ಮೂಲೆ...

ಮೊದಲ ಸ್ಥಾನದಲ್ಲಿ ಮಹಾರಾಷ್ಟ

national story ದೇಶದಲ್ಲಿ ಅತಿ ಹೆಚ್ಚು ವೇಶ್ಯವಾಟಿಕೆ ಹೊಂದಿದೆ ರಾಜ್ಯ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಐಶಾರಾಮಿ ಜೀವನವನ್ನು ನಡೆಸಬೇಕು ಒಳ್ಳೊಳ್ಳೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು, ಸಿರಿವಂತರ ತರ ಜೀವನ ಸಾಗಿಸಬೇಕು ಎಂದು ಪ್ರತಿಯೊಬ್ರು ಕನಸು ಕಾಣುತ್ತಾರೆ ಆದರೆ ಅದಕ್ಕೆಲ್ಲ ಕನಸು ಕಂಡರೆ ಸಾಲದು ಅದಕ್ಕೆ ತಕ್ಕ ಹಣ ಹೊಂದಿರಬೇಕು.ಆದರೆ ಸಾಮನ್ಯ ಜೀವನ ನಡೆಸುವ ಪ್ರತಿಯೊಬ್ಬರಿಗೂ ಅಷ್ಟೊಂದು ದುಡ್ಡು ಇರಲು...

ಆರ್ಥಿಕ ಸದೃಡದತ್ತ ಭಾರತ

ಕರೋನಾ ನಂತರ ಹಲವು ದೇಶಗಳು ಆರ್ಥಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ನೆರೆಯ ದೇಶಗಳಾದ ಪಾಕಿಸ್ಥಾನ ಶ್ರೀಲಂಕಾ ಸೇರಿ ಹಲುವ ದೇಶಗಳು ಆರ್ಥೀಕ ಸಂಕಷ್ಟದಿAದಾಗಿ ಅಲ್ಲಿಯ ಜನ ಆಹಾರ ಸಿಗದೆ ಉಪವಾಸದಿಂದ ಬಳಲುತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಭಾರತ ಮಾತ್ರ ಇಲ್ಲವನ್ನೂ ಮೆಟ್ಟಿನಿಂತು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಸದೃಡತೆಯನ್ನು ಸಾಧಿಸಿದೆ ಇದು ಭಾಋತೀಯರಿಗೆ ಹೆಮ್ಮೆಯ ಸಂಗತಿ.  ಹಣಕಾಸು...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img