Friday, October 31, 2025

Indian Air force

ಉಗ್ರರ ವಿನಾಶ ಆರಂಭವಾಗಿದೆ : ಈ ಬಾರಿ ನಿಮ್ಮ ಅಂತ್ಯ ಫಿಕ್ಸ್‌ ; ಯೋಧರ ನೆಲದಿಂದಲೇ ಪಾಕ್‌ಗೆ ಮೋದಿ ಖಡಕ್‌ ವಾರ್ನಿಂಗ್..!

ಆಪರೇಷನ್‌ ಸಿಂಧೂರ್‌ ವಿಶೇಷ :  ನವದೆಹಲಿ : ಆಪರೇಷನ್‌ ಸಿಂಧೂರ್‌ ಬಳಿಕ ಭಾರತದ ವಿರುದ್ಧ ಪಾಕಿಸ್ತಾನ ನಡೆಸಿದ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ತ್ಯುತ್ತರ ನೀಡಲಾಗಿದೆ. ಅಲ್ಲದೆ ಭಾರತದ ಮೇಲೆ ತಾನು ದಾಳಿ ಮಾಡಿದಾಗ ಪಂಜಾಬ್‌ನ ಆದಂಪುರ ಏರ್‌ಬೇಸ್‌ ನಾಶಗೊಳಿಸಿದ್ದೇವೆ ಎಂದು ಪಾಕ್‌ ಸುಳ್ಳು ಹೇಳಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಅದೇ...

ಮಗುವಿನೊಂದಿಗೆ ಮಗುವಾಗಿ ಆಡಿದ ರಿಷಭ್ ಪಂಥ್- ವೀಡಿಯೋ ವೈರಲ್..

ಕ್ರಿಕೇಟಿಗ ರಿಷಭ್ ಪಂಥ್, ಐಪಿಎಲ್ ಮ್ಯಾಚ್ ಬ್ಯುಸಿಯ ನಡುವೆ, ಕೊಂಚ ಬ್ರೇಕ್ ತೆಗೆದುಕೊಂಡು ರಿಕಿ ಮಗನೊಂದಿಗೆ ಆಟವಾಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನ ಶೇರ್ ಮಾಡಿದ್ದಾರೆ ರಿಷಭ್. ರಿಕಿ ಪಾಂಟಿಂಗ್ ಮಗ ಫೆಚರ್‌ ಜೊತೆ ಪಂಥ್, ಬಿಡುವಿನ ವೇಳೆ ಹೊಟೇಲ್ ಒಂದರಲ್ಲಿ ಆಟವಾಡಿದ್ದಾರೆ. ಸನ್‌ ರೈಸಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ್ದ, ಡೆಲ್ಲಿ...

ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ತಮಿಳು ನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್ ಇಂದು ನಿಧನರಾಗಿದ್ದಾರೆ. ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ವರುಣ್​ ಸಿಂಗ್...

ಕ್ಯಾ.ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ : ತಂದೆ ಕೆ.ಪಿ.ಸಿಂಗ್ ಹೇಳಿಕೆ.

ನಿನ್ನೆ ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್​ ಸಿಂಗ್​. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.  ಇನ್ನು ವರುಣ್​ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ...

ಯುದ್ಧ ವಿಮಾನದಿಂದ ಕಳಚಿ ಬಿದ್ದ ತೈಲ ಟ್ಯಾಂಕ್- ತಪ್ಪಿದ ಭಾರೀ ಅನಾಹುತ..!

ತಮಿಳುನಾಡು: ಭಾರತೀಯ ವಾಯುಪಡೆಯ ಯುದ್ಧ ವಿಮಾನ 'ತೇಜಸ್' ದಿಂದ ಏಕಾಏಕಿ ಬೃಹತ್ ತೈಲ ಟ್ಯಾಂಕ್ ರೈತನ ಜಮೀನಿನಲ್ಲಿ ಕಳಚಿಬಿದ್ದಿದೆ. ಇಂದು ಬೆಳಗ್ಗೆ 8.30ರ ಸುಮಾರನಲ್ಲಿ ಈ ಘಟನೆ ಸಂಭವಿಸಿದ್ದು, ಎಂದಿನಂತೆ ವಾಯುಪಡೆ ಅಧಿಕಾರಿಗಳು ಕರ್ತವ್ಯ ನಿಭಾಯಿಸುತ್ತಿದ್ರು. ಆದ್ರೆ ಸೇನಾ ಅಧಿಕಾರಿಗಳ ಗಮನಕ್ಕೆ ಬಾರದ ರೀತಿಯಲ್ಲಿ ಯುದ್ಧ ವಿಮಾನ 'ತೇಜಸ್' ನಿಂದ ಬೃಹತ್ ಗಾತ್ರದ ಫುಯೆಲ್ ಟ್ಯಾಂಕ್...
- Advertisement -spot_img

Latest News

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ...
- Advertisement -spot_img