Friday, February 20, 2026

Indian Athletics Association

ಗುರುದೀಪ್ ಸಿಂಗ್ಗೆ ಕಂಚಿನ ಹಾರ

https://www.youtube.com/watch?v=clIqC2ANbVw ಬಾರ್ಮಿಂಗ್ಹ್ಯಾಮ್: ಭಾರತದ ವೇಟ್ಲಿಫ್ಟಟರ್ ಗುರುದೀಪ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದಾರೆ. ಪುರುಷರ 109 ಕೆಜಿ ವಿಭಾಗದಲ್ಲಿ ಒಟ್ಟು 390 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು. ಸ್ನ್ಯಾಚ್ನಲ್ಲಿ 167 ಕೆಜಿ ಭಾರ ಎತ್ತುವ ಮೂಲಕ ಆರಂಭಿಸಿದ ಗುರುದೀಪ್ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಎರಡನೆ ಪ್ರಯತ್ನದಲ್ಲಿ ಯಶಸ್ವಿಯಾದ ಅವರು ಕೊನೆಯ ಪ್ರಯತ್ನದಲ್ಲಿ 173 ಕೆಜಿ ಭಾರ ಎತ್ತಿದರು. ಸ್ನ್ಯಾಚ್ನಲ್ಲಿ 167...

ತೇಜಸ್ವಿನ್ ಶಂಕರ್‍ಗೆ ಕಂಚು:ಹೈಜಂಪ್‍ನಲ್ಲಿ ಭಾರತಕ್ಕೆ ಮೊದಲ ಪದಕ

https://www.youtube.com/watch?v=FpUsbtV3bzA ಬಮಿರ್ಂಗ್‍ಹ್ಯಾಮ್:ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಪದಕ ಗೆದ್ದಿದ್ದಾರೆ.  ಇದರೊಂದಿಗೆ ಕಾಮನ್‍ವೆಲ್ತ್‍ನ ಹೈಜಂಪ್‍ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿದೆ. ಹೈಜಂಪ್ ಸ್ಪರ್ಧೆಯ ಫೈನಲ್‍ನಲ್ಲಿ  ತೇಜಸ್ವಿನ್ 2.22 ಮೀ.ಎತ್ತರಕ್ಕೆ ಜಿಗಿದು ಪದಕ ಗೆದ್ದರು. 1970ರಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಭಾರತದ ಭೀಮ್ ಸಿಂಗ್ 2.06 ಮೀ. ಎತ್ತರ ಜಿಗಿದಿದ್ದು ಈವರೆಗಿನ ಸಾಧನೆ ಆಗಿತ್ತು. ನ್ಯೂಜಿಲೆಂಡ್‍ನ...

ಡೈಮಂಡ್ ಲೀಗ್ : ನೂತನ ರಾಷ್ಟ್ರೀಯ ದಾಖಲೆ ಬರೆದ ನೀರಜ್ ಚೋಪ್ರಾ

https://www.youtube.com/watch?v=2_Yhvt-hBu4 ಸ್ವೀಡನ್: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಸ್ಟೊಕ್ ಹೋಮ್ ಡೈಮಂಡ್ ಲೀಗ್ ನಲ್ಲಿ ಮತ್ತೊಮ್ಮೆ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. ಡೈಮಂಡ್ ಲೀಗ್ ನ ಜಾವೆಲಿನ್ ವಿಭಾಗದಲ್ಲಿ 89.94 ಮೀ. ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಎರಡನೆ ಸ್ಥಾನ ಪಡೆದರು. ಜೊತೆಗೆ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಡೈಮಂಡ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ಟಾಪ್ 3ರಲ್ಲಿ ಸ್ಥಾನ...
- Advertisement -spot_img

Latest News

ಸುಳ್ಳಿನ ಕೊಚ್ಚೆಯಲ್ಲಿ ಬಿದ್ದು ಒದ್ದಾಡೋ ಬದಲು, ಪ್ರಧಾನಿ ಎದುರು ಧ್ವನಿ ಎತ್ತಿ: ಬಿಜೆಪಿ ವಿರುದ್ಧ ಗುಂಡೂರಾವ್ ಕಿಡಿ

Political News: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಸರಿಯಾದ ಕ್ರಮ ಕೈಗ``ಳ್ಳುತ್ತಿಲ್ಲವೆಂದು ವಿರೋಧ...
- Advertisement -spot_img