entertainment news
ಜಾಗತಿಕ ಮಟ್ಟದಲ್ಲಿ ನಡೆದ ಮೊಬೈಲ್ ಕ್ರಾಂತಿಯಿAದಾಗಿ ಇಡಿ ಪ್ರಪಂಚದಲ್ಲಿ ನಡೆವ ಪ್ರತಿಯೊಂದು ವಿಷಯವನ್ನು ಕ್ಷಣಮಾತ್ರದಲ್ಲಿ ಕುಳಿತಲ್ಲಿಯೇ ತಿಳಿಯಬಹುದಾಗಿದೆ.ಹಾಗೆಯೆ ಪ್ರತಿಂiಯೊಬ್ಬರ ಕೈಯಲ್ಲಿಯಾ ಮೊಬೈಲ್ ಇದ್ದೇ ಇರುತ್ತದೆ. ಏಕೆಂದರೆ ಈಗಿನ ಕಾಲದಲ್ಲಿ ವಿದ್ಯಾಭ್ಯಾಸಿಂದ ಹಿಡಿದು ಹಣಕಾಸು ವ್ಯವಹಾರ ನಡೆಸುವ ಮಟ್ಟಿಗೆ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅದೃಶ್ಯ ಹಣ ವರ್ಗಾವಣೆ ನಡೆಯುವುದಕ್ಕೆ ಕರಣ ಯಾವುದೆಂದರೆ ಅದು ಮೊಬೈಲ್ ಕ್ರಾಂತಿ...
ಉಕ್ರೇನ್ನಲ್ಲಿ (Ukraine) ಭಾರತೀಯರ (Indias) ಮೇಲಾಗುತ್ತಿರುವ ದಬ್ಬಾಳಿಕೆ, ಕಿರುಕುಳದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿರುವ ಆಕೆ, ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ (Russia) ಸೇನೆಯಿಂದ ಹಾಗೂ ಯುದ್ಧ ವಲಯದಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಗಾರ್ಡ್ಗಳು (guards of Ukraine) ಥಳಿಸುತ್ತಿದ್ದರು ಎಂದು ಹೇಳಿದ್ದಾರೆ....
Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ...