ಇಂಡಿಗೋ ವಿಮಾನಗಳಲ್ಲಿ ತಾಂತ್ರಿಕ ತೊಂದರೆ ಹಾಗೂ ಪೈಲಟ್‌ಗಳ ಕೊರತೆಯಿಂದ ದೇಶದಾದ್ಯಂತ ಹಲವು ವಿಮಾನಗಳು ರದ್ದಾಗುತ್ತಿವೆ. ಇದೇ ರೀತಿ ಭುವನೇಶ್ವರದಿಂದ ಹುಬ್ಬಳ್ಳಿಗೆ ಪ್ರಯಾಣಿಸಬೇಕಿದ್ದ ವಧು-ವರರು ವಿಮಾನ ರದ್ದಾದ ಕಾರಣ ಅಕ್ಷತೆಗೆ ಬರಲಾಗದೆ ಪರದಾಡುವಂತಾಯಿತು. ಕೊನೆಗೆ ವಧುವಿನ ತಂದೆ-ತಾಯಿಯೇ ನವ ವಿವಾಹಿತರು ಕೂರಬೇಕಿದ್ದ ಕುರ್ಚಿಯಲ್ಲಿ ಕುಳಿತು ಬಂಧುಗಳ ಶುಭಹಾರೈಕೆಗಳನ್ನು ಸ್ವೀಕರಿಸಿದರು. ಅಲ್ಲದೆ, ವಧು ವರರು ಆನ್ಲೈನ್ ಮೂಲಕ...
Viral News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪೆನ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಟಿಕ್‌ಟಾಕ್ ಪೆನ್ ಇದಾಗಿದ್ದು, ಇದನ್ನು ಬಳಸಿದವರಿಗೆ ಬೆರಳು ಹೋಗಿದ್ದು, ಚರ್ಮ ಕಿತ್ತಿು ರಕ್ತ...