Friday, June 14, 2024

Indonesia Open Badminton Tourney

ಇಂಡೋನೇಷ್ಯಾ ಓಪನ್: ಸೆಮಿಫೈನಲ್‍ಗೆ  ಲಗ್ಗೆ ಹಾಕಿದ ಪ್ರಣಾಯ್ 

https://www.youtube.com/watch?v=iqbwSVafYok ಜಕಾರ್ತಾ: ಥಾಮಸ್ ಕಪ್ ವಿಜೇತ ಆಟಗಾರ ಎಚ್.ಎಸ್. ಪ್ರಣಾಯ್  ಪ್ರತಿಷ್ಠಿತ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್‍ನಲ್ಲಿ  ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ  ವಿಶ್ವದ ನಂ.23ನೇ ರಾಂಕ್ ಆಟಗಾರ ಪ್ರಣಾಯ್, ವಿಶ್ವದ 13ನೇ ರ್ಯಾಂಕ್ ಆಟಗಾರ  ಡೆನ್‍ಮಾರ್ಕ್‍ನ ರಾಸಮಸ್ ಗೆಮೆಕೆ ವಿರುದ್ಧ  ಸುಮಾರು ಒಂದು ಗಂಟೆ 13 ನಿಮಿಷಗಳ ಕಾಲ...

ಇಂಡೋನೇಷ್ಯಾ ಓಪನ್ :ಕ್ವಾರ್ಟರ್ ಫೈನಲ್‍ಗೆ ಪ್ರಣೋಯ್ ಪ್ರವೇಶ 

https://www.youtube.com/watch?v=BZzDYw2f3io ಜಕಾರ್ತಾ: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣೋಯ್ ಇಂಡೋನೇಷ್ಯಾ ಓಪನ್ ಸೂಪರ್ ಟೂರ್ನಿಯಲ್ಲಿ  ಕ್ವಾರ್ಟರ್ ಫೈನಲ್  ಪ್ರವೇಶಿಸಿದ್ದಾರೆ. ಗುರವಾರ ನಡೆದ ಪುರುಷರ ಎರಡನೆ ಸುತ್ತಿನಲ್ಲಿ ವಿಶ್ವದ 23ನೇ ಶ್ರೇಯಾಂಕಿತ ಆಟಗಾರ ಪ್ರಣೋಯ್ ವಿಶ್ವದ 12ನೇ ರ್ಯಾಂಕ್ ಆಟಗಾರ ಹಾಂಗ್ ಕಾಂಗ್‍ನ ಲಾಂಗ್ ಆಂಗಸ್ ಅವರನ್ನು 21-11,21-18 ಅಂಕಗಳಿಂದ ಮಣಿಸಿ 16ನೇ ಸುತ್ತಿಗೆ ಲಗ್ಗೆ ಹಾಕಿದರು. ಮತ್ತೊರ್ವ ಆಟಗಾರ...

ಇಂಡೋನೇಷ್ಯಾ ಓಪನ್: ಸಿಂಧು, ಲಕ್ಷ್ಯ ಸೇನ್‍ಗೆ ಸೋಲು 

  https://www.youtube.com/watch?v=z52YSu8nK_s ಜಕಾರ್ತಾ: ಯುವ ಆಟಗಾರ ಲಕ್ಷ್ಯ ಸೇನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.  ಇಲ್ಲಿಗೆ  ಭಾರತದ ಹೋರಾಟ ಅಂತ್ಯವಾಗಿದೆ. ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಪುರುಷರ ಕ್ವಾರ್ಟರ್ ಫೈನಲ್ಸ್‍ನಲ್ಲಿ  ಚಾವು ತೈನ್ ವಿರುದ್ಧ  21-16, 12-21, 21-14 ಅಂಕಗಳಿಂದ ಮಣಿದಿದ್ದಾರೆ. ಕಳೆದ ತಿಂಗಳಷ್ಟೆ ಚಾವು ವಿರುದ್ಧ...

ಇಂಡೋನೇಷ್ಯಾ ಓಪನ್: ಕ್ವಾರ್ಟರ್ಗೆ ಲಕ್ಷ್ಯ ಸೇನ್

https://www.youtube.com/watch?v=rnmXI8i4Yfw&t=37s ಜಕರ್ತಾ:ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ನಂ.9ನೇ ಆಟಗಾರ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. https://www.youtube.com/watch?v=pYZ8a6ejpSs ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಲಕ್ಷ್ಯ ಸೇನ್ ಡೆನ್ಮಾರ್ಕ್ ನ ರಾಸ್ಮಸ್ ಗೆಮ್ಕೆ ವಿರುದ್ಧ 54 ನಿಮಿಷಗಳ ಕಾಲ ಹೋರಾಡಿ 21-18, 21-15 ಅಂಕಗಳಿಂದ ಗೆದ್ದರು. ಲಕ್ಷ್ಯ ಸೇನ್ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಮೊದಲ ಸೆಟ್ನಲ್ಲಿ...
- Advertisement -spot_img

Latest News

ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು: D.H.O ಡಾ.ಶಶಿ.ಪಾಟೀಲ ಎಚ್ಚರಿಕೆ

Dharwad News: ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಅಂತಹ ಕೀಟಜನ್ಯ ರೋಗಗಳು ಹೆಚ್ಚಳವಾಗದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಸಾರ್ವಜನಿಕ ತಿಳುವಳಿಕೆ ಹಾಗೂ...
- Advertisement -spot_img