Thursday, June 13, 2024

Indonesia

ಆನ್‌ಲೈನ್‌ನಲ್ಲಿ ಭೇಟಿಯಾಗಿ ಮದುವೆಯಾದ ಯುವಕ: ಬಳಿಕ ಗೊತ್ತಾಯ್ತು ಶಾಕಿಂಗ್ ಸತ್ಯ

International News: ಆನ್‌ಲೈನ್‌ನಲ್ಲಿ ಲವ್ ಆಗಿ, ಮದುವೆಯಾಗುವವರನ್ನು ನೀವು ನೋಡಿರುತ್ತೀರಿ. ಕೆಲವರು ಚೆನ್ನಾಗಿ ಜೀವನ ನಡೆಸುತ್‌ತಾರೆ. ಇನ್ನು ಕೆಲವರು ಮೋಸ ಹೋಗುತ್ತಾರೆ. ಇಲ್ಲೊಂದು ಕೇಸ್‌ನಲ್ಲೂ ಓರ್ವ ಯುವಕ ಆನ್‌ಲೈನ್ ಲವ್ ಮಾಡೋಕ್ಕೆ ಹೋಗಿ, ಮೋಸ ಹೋಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಎಕೆ ಎಂಬ ಯುವಕ ಮೋಸ ಹೋಗಿದ್ದಾನೆ. ಎಕೆ ಆನ್‌ಲೈನ್‌ನಲ್ಲಿ ಪ್ರೀತಿಸಿ, ಅದಿಂಡಾ ಎಂಬುವವರನ್ನು ವಿವಾಹವಾಗಿದ್ದ....

ಇಂಡೋನೇಷ್ಯಾ ಸರ್ಕಾರದ ಗೌರ್ನರ್‌ರಿಂದ ಜೂಮ್ ಆಫ್ ಇಂಡಿಯಾ ಪ್ರಶಸ್ತಿ ಪಡೆದ ಸ್ವಾತಿ ಭಾರದ್ವಾಜ್

Hassan News: ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಭಾರತ ದೇಶ ಸೇರಿದಂತೆ ವಿದೇಶದಲ್ಲೂ ಸಹ ಭಾರತೀಯ ಸಂಸ್ಕೃತಿಯ ಕಲೆಯ ಶಾಸ್ತ್ರೀಯ ನೃತ್ಯಗಳಿಗೆ ವಿಶೇಷ ಸ್ಥಾನಮಾನ ಕೊಡುವ ಮೂಲಕ ನಮ್ಮ ನೃತ್ಯೋತ್ಸವ ಕಾರ್ಯಕ್ರಮವನ್ನು ಗೌರವ ಮತ್ತು ಹೆಮ್ಮೆಯಿಂದ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಭಾರತದ ಪವಿತ್ರ ಯಾತ್ರಾಸ್ಥಳ ಹಾಗೂ ಪ್ರವಾಸೋದ್ಯಮ ಸ್ಥಳಗಳಲ್ಲಿ ಎಂಟು ವಿಧದ...

Samantha: ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಸಮಂತಾ ಪ್ರವಾಸ

ಸಿನಿಮಾ ಸುದ್ದಿ: ಕಳೆದ ಎರಡು ವರ್ಷಗಳಿಂದ  ಸಮಂತಾ ಮೈಯಾಸಿಟಿಸ್ ಕಾಯಿಲೆಯಿಂದ  ಬಳಲುತ್ತಿದ್ದಾರೆ ಎಂದು ಸುದ್ದಿಯಾಗಿತ್ತು ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ಚಿಕಿತ್ಸೆ ಪಡೆದುಕೊಂಡರು ನಂತರ ಮರಳಿ ಸಿನಿಮಾಗಳಲ್ಲಿ ಬಿಸಿಯಾಗಿದ್ದರು ಆದರೆ ಈಗ ಮತ್ತೆ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ವೆಕೇಷನ್ ಗೆ ಮರಳಿದ್ದಾರೆ ಅದು ಅವರು ಆಪ್ತ ಸ್ನೇಹಿತೆ ಜೊತೆ.  ಸಮಂತಾ ಫ್ರೆಂಡ್ ಜೊತೆ ದ್ವೀಪ ರಾಷ್ಟ್ರ...

ಇಂಡೋನೇಷ್ಯಾದಲ್ಲಿ ಭೂಕಂಪ : ಸಾವಿನ ಸಂಖ್ಯೆ 310ಕ್ಕೆ ಏರಿಕೆ, 24 ಜನ ನಾಪತ್ತೆ

ಸಿಯಾಂಜೂರ್: ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ಈ ವಾರ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 310 ಕ್ಕೆ ಏರಿದೆ ಎಂದು ದೇಶದ ರಾಷ್ಟ್ರೀಯ ವಿಪತ್ತು ತಗ್ಗಿಸುವ ಸಂಸ್ಥೆ ಶುಕ್ರವಾರ ತಿಳಿಸಿದೆ. ಈ ವಾರದ ಆರಂಭದಲ್ಲಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೂಕಂಪ ಸಂಭವಿಸಿತ್ತು. ರಕ್ಷಕರು ಭೂಕುಸಿತದ ಅಡಿಯಲ್ಲಿದ್ದ ಹೆಚ್ಚಿನ ದೇಹಗಳನ್ನು ಪತ್ತೆ ಮಾಡಿದರು ಎಂದು ಅಧಿಕಾರಿಯೊಬ್ಬರು...

ಇಂಡೋನೇಷ್ಯಾದಲ್ಲಿ ಭೂಕಂಪ : ಸುಮಾರು 44 ಜನರು ಸಾವನ್ನಪ್ಪಿರುವ ಶಂಕೆ

ಇಂಡೋನೇಷ್ಯಾದ ಮುಖ್ಯ ದ್ವೀಪ ಜಾವಾದಲ್ಲಿ ಇಂದು 5.6  ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುಮಾರು 44 ಜನ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ಭೂಕುಸಿವಾಗಿದೆ. ಶಾರುಖ್ ಖಾನ್ ಮನ್ನತ್ ಬಂಗಲೆಗೆ ವಜ್ರಖಚಿತ ನಾಮಫಲಕ : ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೃರಲ್ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಪಶ್ಚಿಮ...

ಇಂಡೋನೇಷ್ಯಾ, ಜಿ20 ಶೃಂಗಸಭೆ, ದಿನ 2 : ಇಂದು ಯುಕೆ ರಿಷಿ ಸುನಕ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿರುವ ಮೋದಿ

ಇಂಡೋನೇಷ್ಯಾ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗ ಸಭೆಯ 2ನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ಸಿದ್ದರಾಗಿದ್ದಾರೆ. ಶೃಂಗಸಭೆಯ 1ನೇ  ದಿನದಂದು ಅವರು ಆಹಾರ ಪೂರೈಕೆ ಸರಪಳಿ, ಇಂಧನ ಭದ್ರತೆ ಮತ್ತು ಡಿಜಿಟಲ್ ರೂಪಾಂತರದ ಬಗ್ಗೆ, ಭಾರತದ ನಿಲುವನ್ನು ಎತ್ತಿ ತೋರಿಸಿದರು. 2024ರ ಅಮೆರಿಕಾ ಅದ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು...

ಇಂಡೋನೇಷ್ಯಾದ ಬಾಲಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ದೆಹಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಐದು ಗಂಟೆಗಳ ಕಾಲ ಕಾಯುತ್ತಿದ್ದ ಇಂಡೋನೇಷ್ಯಾದ ಭಾರತೀಯ ಸಮುದಾಯದ ಸದಸ್ಯರು ಭಾರತೀಯ ಪ್ರಧಾನಿಯನ್ನು ಸ್ವಾಗತಿಸಿದರು. ಮೋದಿ ಕೈಮುಗಿದು ಸ್ವಾಗತಿಸುತ್ತಿರುವುದು ಕಂಡುಬಂತು. ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ಬಾಲಿಗೆ ಭೇಟಿ ನೀಡಿದ್ದಾರೆ. ಬಾಲಿಯಲ್ಲಿನ ಸ್ವಾಗತದ...

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ 17ನೇ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ

ದೆಹಲಿ: ನವೆಂಬರ್ 15-16 ರವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 17ನೇ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವುದ ಜೊತೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಮೇರಿಕಾದ ಟೆಕ್ಸಾಸ್ ಬಳಿ ಏರ್ ಶೋ ವೇಳೆ ಅಪಘಾತ : ವಿಮಾನಗಳ ವಿಂಗ್ಸ್...

ಹಾಕಿ ಏಷ್ಯಾ ಕಪ್: ಇಂಡೋನೇಷ್ಯಾ ಎದುರು ಭಾರತಕ್ಕೆ  ಅಗ್ನಿ ಪರೀಕ್ಷೆ 

ಜಕಾರ್ತಾ(ಇಂಡೋನೇಷ್ಯಾ) :  ಹಾಲಿ ಚಾಂಪಿಯನ್ ಭಾರತ ತಂಡ ನಾಕೌಟ್ ಹಂತಕ್ಕೆ ಹೋಗಬೇಕಿದ್ದಲ್ಲಿ  ಇಂದು ಆತಿಥೇಯ ಇಂಡೋನೇಷ್ಯಾ ವಿರುದ್ಧ ದೊಡ್ಡ  ಮಟದಲ್ಲಿ  ಗೆಲುವು ಸಾಸಬೇಕಿದೆ.  ಜೊತೆಗೆ  ಜಪಾನ್ ತಂಡ ಪಾಕಿಸ್ಥಾನ ತಂಡವನ್ನು ಸೋಲಿಸಬೇಕಿದೆ. ಆತಿಥೇಯ ಇಂಡೋನೇಷ್ಯಾ ವಿರುದ್ಧ ದೊಡ್ಡ ಮಟ್ಟದಲ್ಲಿ  ಗೆಲುವು ದಾಖಲಿಸಿದರೂ ನಾಕೌಟ್ ಹಂತಕ್ಕೆ ಹೋಗುವ ಖಾತರಿ ಇಲ್ಲ. ಭಾರತದ ಆಸೆ ಜೀವಂತವಾಗಿರಬೇಕಿದ್ದಲ್ಲಿ ಜಪಾನ್ ಪಾಕ್...

ಶಾಲೆಯಲ್ಲಿ ಸಿಕ್ಕ ವಿದ್ಯಾರ್ಥಿಗಳ ಫೋನ್‌ಗಳಿಗೆ ಬೆಂಕಿ ಇಟ್ಟ ಶಿಕ್ಷಕಿಯರು.. ವೀಡಿಯೋ ವೈರಲ್

ಶಾಲಾ- ಕಾಲೇಜುಗಳಿಗೆ ಫೋನ್ ತೆಗೆದುಕೊಂಡು ಬರಬಾರದು ಅನ್ನೋ ನಿಯಮವಿದೆ. ಆ ನಿಯಮವನ್ನ ಮೀರಿ, ಶಾಲೆಗೆ ಫೋನ್‌ ತೆಗೆದುಕೊಂಡು ಬಂದಿದ್ದಕ್ಕೆ, ಅವರ ಫೋನನ್ನೆಲ್ಲ ತೆಗೆದುಕೊಂಡು, ಬೆಂಕಿಗೆ ಹಾಕಿದ ಘಟನೆ ನಡೆದಿದೆ. ಇಂಡೋನೇಷಿಯಾದ ಶಾಲೆಯೊಂದರಲ್ಲಿ ಈ ಘಟನೆ ನೆಡದಿದ್ದು, ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಇಂಡೋನೆಷಿಯಾದ ಯಾವ ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ....
- Advertisement -spot_img

Latest News

ಅಭಿಮಾನಿಗಳನ್ನು ಠಾಣೆಯಿದ ದೂರವಿಡಲು ಅನ್ನಪೂರ್ಣೆಶ್ವರಿ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ

Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವ ಸಾಗಿಸಿದ್ದ ಸ್ಕಾರ್ಪಿಯೋ ಮಾಲೀಕ ಪುನೀತ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈತ ಬರೀ...
- Advertisement -spot_img