Movie News: ಇಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಜನಸಾಮಾನ್ಯರು, ಗಣ್ಯರು, ಸಿನಿಮಾಾ ನಟ ನಟಿಯರು, ರಾಜಕೀಯ ವ್ಯಕ್ತಿಗಳೆಲ್ಲರೂ ಮತದಾನ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಮಿಮಿಕ್ರಿ ಕಲೆಗಾರ್ತಿ ಇಂದುಶ್ರೀ ಕೂಡ ಇಂದು ಓಟ್ ಮಾಡಿದ್ದಾರೆ.
ಅರೆ ಅದರಲ್ಲೇನು ವಿಶೇಷ..? ಆಕೆಯಂತೆ ಹಲವರು ಓಟ್ ಮಾಡಿದ್ದಾರೆಂದು ನೀವು ಹೇಳಬಹುದು. ಆದರೆ ಇಂದುಶ್ರೀಗೆ ಕೆಲ ದಿನಗಳ...