Friday, June 14, 2024

INDvsENG

ಪಂತ್ ಯಶಸ್ಸಿನ ಹಿಂದೆ ಸಿಕ್ಸರ್ ಕಿಂಗ್ ಯುವರಾಜ್..!

https://www.youtube.com/watch?v=XKz75Tr6tn8&t=128s ಹೊಸದಿಲ್ಲಿ: ರಿಷಬ್ ಪಂತ್ ಯಶಸ್ಸಿನ ಹಿಂದೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇದ್ದಾರೆ ಎನ್ನುವುದು ಬಹಿರಂಗವಾಗಿದೆ. ಸ್ವತಃ ಯುವರಾಜ್ ಸಿಂಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ರಿಷಬ್ ಪಂತ್ ಜೊತೆ 45 ನಿಮಿಷ ಮಾತನಾಡಿದ್ದು ಅರ್ಥಪೂರ್ಣವಾಗಿದೆ. ರಿಷಬ್ ಪಂತ್ ಚೆನ್ನಾಗಿ ಆಡಿದ್ದೀಯಾ, ಹಾರ್ದಿಕ್ ಪಾಂಡ್ಯ ಆಟ ನೋಡಲು ಚೆನ್ನಗಿತ್ತು ಎಂದು ಬರೆದುಕೊಂಡಿದ್ದಾರೆ. ವಿಶೇಷ...

ಪಂತ್ ಪರಾಕ್ರಮ: ಭಾರತಕ್ಕೆ ಸರಣಿ ಜಯ

https://www.youtube.com/watch?v=--aHuF3SnTQ ಮ್ಯಾಂಚೆಸ್ಟರ್: ರಿಷಬ್ ಪಂತ್ ಅವರ ಆಕರ್ಷಕ ಶತಕ  ಹಾಗೂ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರೆವಿನಿಂದ  ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರನೆ ಪಂದ್ಯದಲ್ಲಿ  5 ವಿಕೆಟ್‍ಗಳ ಅಂತರದಿಂದ ಗೆದ್ದು  2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇಲ್ಲಿನ ಟ್ರಾಫಾರ್ಡ್ ಮೈದಾನದಲ್ಲಿ  ನಡೆದ ಜಿದ್ದಾ ಜಿದ್ದಿನ ಕದನದಲ್ಲಿ  ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 45.5...

ಇಂದು ಭಾರತ-ಇಂಗ್ಲೆಂಡ್ 3ನೇ ಏಕದಿನ : ರೋಹಿತ್ ಪಡೆಗೆ ನಿರ್ಣಾಯಕ ಕದನ

https://www.youtube.com/watch?v=vcTO8aAo3-A ಮ್ಯಾಂಚೆಸ್ಟರ್:  ಸೋಲಿನಿಂದ ಕಂಗೆಟ್ಟಿರುವ  ಟೀಮ್ ಇಂಡಿಯಾ  ಇಂದು  ನಿರ್ಣಾಯಕ ಮೂರನೆ ಟಿ20 ಪಂದ್ಯದಲ್ಲಿ  ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾನುವಾರ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ  ರೋಹಿತ್ ಪಡೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕಿದೆ. ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಯಶಸ್ಸಿ ಕಂಡಿತ್ತು. ಮೊನ್ನೆ ಎರಡನೆ ಏಕದಿನ...

ಟಾಪ್‘ಪ್ಲೇ’ ಆಡಿದ ಇಂಗ್ಲೆಂಡ್:ಸರಣಿ 1-1 ಸಮ

https://www.youtube.com/watch?v=Bn140QFZPfE ಲಂಡನ್:ರಿಸಿ ಟಾಪ್ಲೆ ಅವರ ಸೊಗಸಾದ ಬೌಲಿಂಗ್ಗೆ ತತ್ತರಿಸಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 100 ರನ್ ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49...

ಇಂದು ಭಾರತ –ಇಂಗ್ಲೆಂಡ್ 2ನೇ ಕದನ:ಸರಣಿ ಮೇಲೆ ಕಣ್ಣಿಟ್ಟ ರೋಹಿತ್ ಪಡೆ 

https://www.youtube.com/watch?v=WGH4CiMBrEg ಲಂಡನ್: ಮೊದಲ ಏಕದಿನ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ಇರುವ ಭಾರತ ತಂಡ ಇಂದು ನಿರ್ಣಾಯಕ ಎರಡನೆ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಗುರುವಾರ ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಳದಲ್ಲಿ  ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಪಡೆಗೆ ಸರಣಿ ಗೆಲ್ಲಲು ಹೋರಾಡಿದರೆ ಜೋಸ್ ಬಟ್ಲರ್ ಪಡೆ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ. ಓವೆಲ್ ಅಂಗಳದಂತೆ...

ವೇಗಿ ಬುಮ್ರಾ ಮತ್ತೆ ನಂ.1 ಬೌಲರ್ 

https://www.youtube.com/watch?v=udXfiHHXB5k ಲಂಡನ್:  ಆಂಗ್ಲರ ವಿರುದ್ಧ ಅತ್ಯದ್ಭುತ  ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಏಕದಿನ  ರಾಂಕಿಂಗ್‍ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.  ಮೊನ್ನೆ ಓವೆಲ್ ಮೈದಾನದಲ್ಲಿ  ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ  ವೇಗಿ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್‍ನಲ್ಲಿ  ಬುಮ್ರಾ ಮೂರು ಸ್ಥಾನ...

ಐಸಿಸಿ ರಾಂಕಿಂಗ್: ಪಾಕ್ ಹಿಂದಿಕ್ಕಿದ ಭಾರತ

https://www.youtube.com/watch?v=wIcBqDi60rE ಲಂಡನ್:ಆಂಗ್ಲರ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದ ಬೆನ್ನಲ್ಲೆ  ಟೀಮ್ ಇಂಡಿಯಾ ಐಸಿಸಿ ರಾಂಕಿಂಗ್ ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಮೊದಲ ಪಂದ್ಯಕ್ಕೂ ಮುನ್ನ ಏಕದಿನ ರಾಂಕಿಂಗ್ನಲ್ಲಿ 105  ಅಂಕಗಳಿಸಿತ್ತು. ಇದೀಗ 10 ವಿಕೆಟ್ ಗಳ ಭರ್ಜರಿ ಗೆಲುವು ಪಡೆದ ನಂತರ 108 ಅಂಕ ಪಡೆದಿದೆ. ಪಾಕಿಸ್ತಾನ 106 ಅಂಕ ಪಡೆದಿದೆ. ನ್ಯೂಜಿಲೆಂಡ್ ತಂಡ 126 ಅಂಕ ಪಡೆದು...

ಬುಮ್ರಾ ದಾಳಿಗೆ ಆಂಗ್ಲರು ಉಡೀಸ್

https://www.youtube.com/watch?v=Fpm1S-vCOUQ ಲಂಡನ್:ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಓವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್  ಆಯ್ದುಕೊಂಡಿತು.ಇಂಗ್ಲೆಂಡ್ ಪರ ಕಣಕ್ಕಿಳಿದ ಜಾಸನ್ ರಾಯ್ ಮತ್ತು ಜಾನಿ ಬೈರ್ ಸ್ಟೊ ಉತ್ತಮ ಆರಂಭ ಕೊಡುವಲ್ಲಿ ಎಡವಿದರು....

ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್

https://www.youtube.com/watch?v=xonp7GkCMfk ಲಂಡನ್:ಗಾಯದ ಸಮಸ್ಯೆ ಕಾರಣ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಇತ್ತಿಚೆಗೆ ಮುಕ್ತಾಯವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ  ಎರಡೂ ಇನ್ನಿಂಗ್ಸ್ ಗಳಲ್ಲೂ ಕ್ರಮವಾಗಿ 11 ಮತ್ತು 20 ರನ್ ಹೊಡೆದಿದ್ದರು. ಎರಡೂ ಟಿ20 ಪಂದ್ಯಗಳಲ್ಲಿ 1 ಮತ್ತು 11 ರನ್ ಹೊಡೆದಿದ್ದರು. ವಿರಾಟ್...

ಕೊನೆಯಲ್ಲಿ ಗೆದ್ದ ಇಂಗ್ಲೆಂಡ್ : 2-1 ಅಂತರದಿಂದ ಸರಣಿ ಗೆದ್ದ ರೋಹಿತ್ ಪಡೆ 

https://www.youtube.com/watch?v=9ULL2QQZ560 ನಾಟಿಂಗ್‍ಹ್ಯಾಮ್:  ಸೂರ್ಯ ಕುಮಾರ್ ಯಾದವ್ ಅವರ ಆಕರ್ಷಕ ಶತಕದ ಹೊರತಾಗಿಯೂ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೆ ಟಿ20 ಪಂದ್ಯದಲ್ಲಿ 17 ರನ್‍ಗಳಿಂದ ಸೋಲು ಕಂಡಿತು. ಇದರೊಂದಿಗೆ ರೋಹಿತ್ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು. ಇಲ್ಲಿನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ  ನಡೆದ ಪಂದ್ಯದಲ್ಲಿ  ಮೊದಲು ಬ್ಯಾಟಿಂಗ್ ಮಾಡಿದ  ಇಂಗ್ಲೆಂಡ್ ನಿಗದಿತ 20 ಓವರ್‍ಗಳಲ್ಲಿ  7 ವಿಕೆಟ್...
- Advertisement -spot_img

Latest News

ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ ಇಂದ್ರಜೀತ್ ಲಂಕೇಶ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಮನೆಗೆ ಇಂದ್ರಜೀತ್ ಲಂಕೇಶ್ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮಗನ ಗೌರಿ ಸಿನಿಮಾ ಪ್ರಮೋಷನ್‌ಗಾಗಿ ಇಂದ್ರಜೀತ್...
- Advertisement -spot_img