Recipe: ದೋಸೆ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಗರಿಗರಿ ದೋಸೆ, ರುಚಿ ರುಚಿ ಚಟ್ನಿ. ಆದ್ರೆ ಅದನ್ನು ತಯಾರಿಸುವ ಗೃಹಿಣಿಗೆ ನೆನಪಿಗೆ ಬರುವುದು ಮಾತ್ರ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ನೆನೆಸಿ, ಸ್ವಚ್ಛಗೊಳಿಸಿ, ರುಬ್ಬಿ ಹಿಟ್ಟು ತಯಾರಿಸಿ, ಮರುದಿನ ದೋಸೆ ರೆಡಿ ಮಾಡುವುದು. ಹಾಗಾಗಿ ಎಷ್ಟೋ ಜನ ದೋಸೆ ಮಾಡುವ ಕೆಲಸಕ್ಕೇ ಹೋಗುವುದಿಲ್ಲ. ಅಥವಾ...