ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿರುವ ಜೋಡಿ ಜಿಸ್ಮಾ ಮತ್ತು ವಿಮಲ್ ಅವರು ತಮ್ಮ ಮದುವೆಯ ಕುರಿತು ಮೌಲ್ಯಮಯವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಅಂದರೆ ತುಂಬಾ ಪರ್ಸನಲ್ ಕ್ಷಣ. ಜನ ಸೇರಿದಷ್ಟು ದುಡ್ಡು ಬೇಕಾಗುತ್ತದೆ. ಯಾಕೆ ಇಷ್ಟು ಹಣ ಖರ್ಚು ಮಾಡಿ ಮದುವೆ ಮಾಡಬೇಕು ಅನ್ನಿಸಿತು ಎಂದು ಈ ಜೋಡಿ ಅಭಿಪ್ರಾಯ ವ್ಯಕ್ತಪಡಿಸಿದೆ.
ನಿರೂಪಕಿಯಾಗಿ ಪ್ರವೇಶಿಸಿದ್ದ ಜಿಸ್ಮಾ,...