Tuesday, July 15, 2025

international airlines ristricted

ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಜುಲೈ 31ರವರೆಗೆ ವಿಸ್ತರಣೆ

www.karnatakatv.net: ರಾಷ್ಟ್ರೀಯ: ದೆಹಲಿ- ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿದೆ.ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಐ) ಸುತ್ತೋಲೆ ಹೊರಡಿಸಿದೆ. ಆದ್ರೆ, ಮೀಸಲಾದ ಸರಕು ವಿಮಾನಗಳು ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ ಏರ್ ಬಬಲ್ ನಿಯಮಗಳ ಅಡಿಯಲ್ಲಿ ವಿಮಾನಗಳು ಕಾರ್ಯನಿರ್ವಹಿಸುವುದನ್ನ ಮುಂದುವರಿಸಲಿದೆ ಎಂದು ನಾಗರಿಕ ವಿಮಾನಯಾನ ಕಾವಲು ಸಂಸ್ಥೆ ತಿಳಿಸಿದೆ. https://www.youtube.com/watch?v=GBMs1bdBs1E https://www.youtube.com/watch?v=IstbUnNsKSQ
- Advertisement -spot_img

Latest News

ಭಾರತದಲ್ಲಿ ಟೆಸ್ಲಾ ಕಾಸ್ಟ್ಲಿಕಾಸ್ಟ್ಲಿ : ಅಮೆರಿಕಾ ಜರ್ಮನಿಗಿಂತ ಭಾರತದಲ್ಲಿ ದುಪ್ಪಟ್ಟು

ಭಾರತಕ್ಕೆ ಬಹು ನಿರೀಕ್ಷಿತ ಟೆಸ್ಲಾ ಕಾರು ಎಂಟ್ರಿಯಾಗಿದೆ. ಟೆಸ್ಲಾ ಮಾಡೆಲ್ Y ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮೂಲ ರಿಯರ್-ವೀಲ್...
- Advertisement -spot_img