America News:
1969 ಜುಲೈ 20ರಂದು, ಮಿಷನ್ ಕಮಾಂಡರ್ ನೈಲ್ ಆರ್ಮ್‌ಸ್ಟ್ರೋಂಗ್‌ರ ನಂತರ ಬಜ್ ಆಲ್ಡ್ರಿನ್ ಅವರು ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿಯಾಗಿದ್ದಾರೆ.ಜನವರಿ 20 ರಂದು 93 ನೇ ವರ್ಷಕ್ಕೆ ಕಾಲಿಟ್ಟ ಆಲ್ಡ್ರಿನ್ ಅವರು ತಮ್ಮ ಮದುವೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ದೀರ್ಘಕಾಲದ ಸಂಗಾತಿ ಡಾ ಅಂಕಾ ಫೌರ್ ಅವರನ್ನು ಲಾಸ್...
International News:
ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ-2023ರ ದಕ್ಷಿಣ ಏಷ್ಯಾ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನ ಸಚಿವೆ ಹಿನಾ ರಬ್ಬಾನಿ ಖಾರ್ಭಾರತದ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನ ತಮ್ಮ ದೇಶವು ಪಾಲುದಾರರನ್ನಾಗಿ ನೋಡಿದೆ ಎಂದರು.
ಇನ್ನು 2011-2013ರ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಭಾರತಕ್ಕೆ ತೆರಳಿದ್ದಾಗ ಉಭಯ ದೇಶಗಳ ನಡುವೆ...
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿ ಹೆಸರನ್ನು ಜಾಗತಿಕ ಭಯೋತ್ಪಾದಕರ ಕಪ್ಪುಪಟ್ಟಿಗೆ ಸೇರಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ತನ್ನ ನಿರ್ಬಂಧಗಳ ಪಟ್ಟಿಗೆ ಮಕ್ಕಿ ಹೆಸರನ್ನು ಸೇರಿಸಿದೆ. ಈ ಪಟ್ಟಿಯಲ್ಲಿರುವ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು, ಅವರ ಮೇಲೆ...
Nepal News:
ಸಂಕ್ರಾಂತಿ ಹಬ್ಬದ ದಿನವೇ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 72 ಆಸನಗಳ ಪ್ರಯಾಣಿಕ ವಿಮಾನವು ರನ್‌ವೇಯಲ್ಲಿ ಪತನಗೊಂಡಿದೆ. ಸದ್ಯಕ್ಕೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನೇನು ಲ್ಯಾಂಡ್ ಆಗಲು ಕೇವಲ 5 ನಿಮಿಷಗಳು ಮಾತ್ರ ಬಾಕಿ ಇತ್ತು ಇಂತಹ ಸಂದರ್ಭದಲ್ಲಿ ದುರಾದೃಷ್ಟವಶಾತ್...
International News:
‘ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು. ಅತ್ಯುತ್ತಮ ನಾಗರಿಕರು. ಒಳ್ಳೆಯ ಸ್ನೇಹಿತರೂ ಹೌದು’. ಹೀಗೆಂದು ಹಾಡಿಹೊಗಳಿದ್ದು ಮತ್ಯಾರೂ ಅಲ್ಲ, ಅದೇ ದೇಶದ ಸಂಸದ ರಿಚ್ ಮೆಕ್ಕರ್ಮಿಕ್ ಅಮೆರಿಕ ಸಂಸತ್ನಲ್ಲಿ ಮಾತನಾಡಿದ ಮೆಕ್ಕರ್ಮಿಕ್, ಅವರು ಅಮೆರಿಕ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ ೧ರಷ್ಟು ಇದ್ದಾರೆ. ಆದರೂ ಶೇ ೬ರಷ್ಟು ತೆರಿಗೆ ಪಾವತಿಸುತ್ತಾರೆ. ಅವರು ಅತ್ಯುತ್ತಮ...
International News:
ರಷ್ಯಾದಿಂದ ಗೋವಾಗೆ ಹೊರಟಿದ್ದ ಅಜರ್ ಏರ್ ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಕಾರಣ ಜಾಮ್ ನಗರದಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಷ ಮಾಡಲಾಯಿತು. 236 ಪ್ರಯಾಣಿಕರನ್ನು ತುಂಬಿಕೊಂಡಿದ್ದ ಈ ವಿಮಾನಕ್ಕೆ ಅನಾಮಧೇಯ ಕರೆಯ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ತುರ್ತು ಭೂಸ್ಪರ್ಷ ಮಾಡಬೇಕಾದ ಅನಿವಾರ್ಯತೆ ಬಂತು. 15 ಗಂಟೆಗಳ...
International News:
ವಾಷಿಂಗ್ ಟನ್ ನ ಫ್ಲೋರಿಡಾದ ನೈಋತ್ಯ ಭಾಗಕ್ಕೆ ಬುಧವಾರ ಭೀಕರ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ. ಚಂಡಮಾರುತದ ಪರಿಣಾಮ ಫ್ಲೋರಿಡಾದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಿದೆ ಎಂದು ತಿಳಿದು ಬಂದಿದೆ.
ನೂರಾರು ಮನೆಗಳು ಸೇರಿದಂತೆ ಹಲವರು ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸಮುದ್ರಕ್ಕೆ ತೆರಳಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, 20...
International News:
ಚೀನಾದಲ್ಲಿ ಅಗ್ನಿದುರಂತವೊಂದು ಸಂಭವಿಸಿದೆ. ಈಶಾನ್ಯ ಚೀನಾದ ರೆಸ್ಟೋರೆಂಟ್‌ವೊಂದರಲ್ಲಿ ಬುಧವಾರ ಭಾರೀ ಅಗ್ನಿ ದುರಂತ ಸಂಭವಿಸಿದ್ದು, 17 ಮಂದಿ ಸಜೀವದಹನಗೊಂಡಿದ್ದಾರೆ. ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್ ನಗರದ ರೆಸ್ಟೋರೆಂಟ್‌ನಲ್ಲಿ ದುರಂತ ಸಂಭವಿಸಿದೆ.17 ಮಂದಿ ಬೆಂಕಿಗಾಹುತಿಯಾದರೆ, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದುರಂತ ಸಂಭವಿಸಿದ ಕೂಡಲೇ ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕರ‍್ಯ ನಡೆದಿದೆ. ಬೆಂಕಿ...
International News:
ರಷ್ಯಾದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಶಾಲೆಯೊಂದರಲ್ಲಿ ದಾಳಿಕೋರನೋರ್ವ ಶೂಟೌಟ್ ನಡೆಸಿದ ಪರಿಣಾಮ 13 ಜನ ಮೃತಪಟ್ಟು , 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ ಎನ್ನಲಾಗಿದೆ.ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯ ಸಂಖ್ಯೆ 88ರಲ್ಲಿ ಶೂಟೌಟ್ ನಡೆದಿದೆ ಎನ್ನಲಾಗಿದೆ. ಈ ಘಟನೆಯಲ್ಲಿ, ಶಿಕ್ಷಣ ಸಂಸ್ಥೆಯ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು...
International News:
ಬ್ರಿಟನ್ ರಾಣಿ ಎಲಿಜಬೆತ್ ಅವರ ಅಂತಿಮ ದರ್ಶನಕ್ಕೆ ಜಗತ್ತಿನ ಅನೇಕ ರಾಷ್ಟ್ರಗಳಿಂದ ಗಣ್ಯರು ಪಾಲ್ಗೊಂಡಿದ್ದರು. ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ ಅವರ ಶವಪೆಟ್ಟಿಗೆಯ ಕಡೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಆಘಾತಕಾರಿ ಘಟನೆಯ ಹೊಸ ವೀಡಿಯೊ ಹರಿದಾಡುತ್ತಿದೆ.
ವೀಡಿಯೋದಲ್ಲಿ ಆ ವ್ಯಕ್ತಿ ಬಾರ್ಡರ್ನಿಂದ ಹೊರಬಂದು, ಶವಪೆಟ್ಟಿಗೆಯನ್ನು ಮುಟ್ಟುವ ಮೊದಲು ಕ್ಯಾಟಫಾಲ್ಕ್‌ನ ಮೆಟ್ಟಿಲುಗಳ ಬಳಿ ಓಡಿಹೋದ....
Political News: ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಈ ಬಗ್ಗೆ ಆರೋಗ್ಯ ಸಚಿವರಾದ ಗುಂಡೂರಾವ್ ಅವರು...