International News:
ಬ್ರಿಟನ್ ಸರಕಾರ ಐವರು ಚೀನೀ ಸಂಸದರಿಗೆ ರಾಣಿ ಅಂತಿಮ ದರ್ಶನಕ್ಕೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ಏರ್ಪಾಡು ಮಾಡಲಾಗಿರುವ ರಾಣಿ 2ನೇ ಎಲಿಜಬೆತ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಚೀನಾದ ಯಾವುದೇ ಪ್ರತಿನಿಧಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದೆ. ರಾಣಿಯ ಅಂತ್ಯಕ್ರಿಯೆಯಲ್ಲಿ ಚೀನೀ ಪ್ರತಿನಿಧಿಗಳು ಪಾಲ್ಗೊಳ್ಳಬಹುದು ಅಂತಿಮ ದರ್ಶನಕ್ಕೆ ಅವಕಾಶವಿಲ್ಲ. ರಾಣಿಯವರ...
International News:
ಮಧ್ಯ ಚೀನಾದ ನಗರದ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲಾ ಮಹಡಿಗಳಿಗೂ ಬೆಂಕಿ ಹರಡಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.ವರದಿಗಳ ಪ್ರಕಾರ ರ‍್ಕಾರಿ ಸ್ವಾಮ್ಯದ ದೂರಸಂರ‍್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿ ಇರುವ ಎತ್ತರದ ಕಟ್ಟಡಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು...
Soudi Arebia News:
ಸೌದಿ ಅರೇಬಿಯಾದ ವ್ಯಕ್ತಿಯೊಬ್ಬಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ 43 ವರ್ಷಗಳಲ್ಲಿ 53 ಬಾರಿ ವಿವಾಹವಾಗಿದ್ದಾನೆ ಎಂದು ತಿಳಿದು ಬಂದಿದೆ.
63 ವರ್ಷದ ಅಬು ಅಬ್ದುಲ್ಲಾ ಎಂಬ ವ್ಯಕ್ತಿಗೆ “ಶತಮಾನದ ಬಹುಪತ್ನಿತ್ವವಾದಿ” ಎಂಬ ಅಡ್ಡ ಹೆಸರು ಇಡಲಾಗಿದೆ. ನಾನು 53 ಮಹಿಳೆಯರನ್ನು ವಿವಾಹವಾಗಿದ್ದೇನೆ. ನಾನು 20 ರ‍್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ನನಗಿಂತ 6 ...
International News:
ಬ್ರೆಸ್ಲಿಯಾದಲ್ಲಿ 19 ವರುಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಆದರೆ ವಿಚಿತ್ರ ಏನೆಂದರೆ ಈ ಮಕ್ಕಳ ತಂದೆ ಬೇರೆ ಬೇರೆ. ಹೌದು ತಂತ್ರಜ್ಞಾನ ಇಷ್ಟು ಮುಂದುವರಿದಿರುವಾಗಲೂ ಕೆಲವು ವೈಶಿಷ್ಟ್ಯಗಳಿಗೆ ಕಾರಣ ಪತ್ತೆ ಮಾಡುವುದು ಸುಲಭವಾಗುವುದಿಲ್ಲ. ಆದರೆ ಬ್ರೆಜಿಲ್‌ನಲ್ಲಿನ ಈ ಪ್ರಕರಣ ಮತ್ತಷ್ಟು ವಿಸ್ಮಯ ಮೂಡಿಸಿದೆ. ೧೯ ರ‍್ಷದ ಬ್ರೆಜಿಲ್...
Breaking News:
ರಾಣಿ ಎಲಿಜಬೆತ್ II ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ನಿನ ಸಾಮ್ರಾಜ್ಞಿಯಾಗಿ ದಾಖಲೆಯ ೭೦ ರ‍್ಷಗಳ ರಾಜ್ಯಭಾರ ನಡೆಸಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಗುರುವಾರದವರೆಗೆ ೭೦ ರ‍್ಷ ಮತ್ತು ೪ ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕುಳಿತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ...
InterNational News:
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾನೆ ಸುದ್ದಿ ಮಾಡಿತ್ತಿದೆ. ಸಮುದ್ರದ ಮಧ್ಯದಲ್ಲಿ ಮೇಲ್ಮೈಯಲ್ಲಿ ಏಕಾಏಕಿ ಉರಿಯುತ್ತಿರುವ ಬೆಂಕಿಯನ್ನು ನೋಡಿ, ಪ್ರಪಂಚದ ಜನರು ಭಯಬೀತರಾಗಿದ್ದಾರೆ. ಜನರು ಎಲ್ಲಾ ರೀತಿಯ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು ಮತ್ತು ಏನಾಗಲಿದೆ ಎಂದು ಹೇಳಲು ಪ್ರಾರಂಭಿಸಿದರು. ಈ ವಿಡಿಯೋ ಯಾವುದೇ ಮಾಹಿತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...
International News:
ಎರಡನೇ ರಾಣಿ ಎಲಿಜಬತ್ ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಲು ಈಗಾಗಲೇ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ ಹಾಗು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ. 96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ...
International News:
ಬ್ರಿಟನ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಇವರು ಭೋರಿಸ್ ಜಾನ್ಸನ್ ಉತ್ತರಾಧಿಕಾರಿಯಾಗಿದ್ದಾರೆ. ಹಾಗೆಯೇ ಪ್ರತಿ ಸ್ಪರ್ಧಿ ರಿಷಿ ಸುನಕ್ ಅವರನ್ನು ಸೋಲಿಸಿದ್ದಾರೆ.
https://karnatakatv.net/portugal-pregnent-women-death/
https://karnatakatv.net/without-makeup-she-entered-final/
https://karnatakatv.net/india-helped-to-pakistan-flood/
International News:
ಭಾರತೀಯ ಖಾದ್ಯದ ರುಚಿಗೆ ಸೋತ ಇಂಗ್ಲೆಂಡ್ ದಂಪತಿ ತಮ್ಮ ಮಗುವಿಗೆ ಅದೇ ಖಾದ್ಯದ ಹೆಸರನ್ನಿಟ್ಟ ಪ್ರಸಂಗ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಹೆಸರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ರೆಸ್ಟೋರೆಂಟ್‌ಗೆ ಇಂಗ್ಲೆಂಡ್‌ನ ದಂಪತಿ ಆಹಾರ ಸವಿಯಲು ಬಂದಿದ್ದರು. ಅಲ್ಲಿ ಭಾರತೀಯ ಖಾದ್ಯ ಪಕೋರಾವನ್ನು ಸವಿದ ದಂಪತಿ ಈ...
International News:
ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಪ್ರವಾಸಿಯಾಗಿದ್ದ 34 ವರ್ಷದ ಭಾರತೀಯ ಗರ್ಭಿಣಿ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಪೋರ್ಚುಗಲ್‌ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಅವರು ಆಗಸ್ಟ್ 31 ರಂದು ರಾಜೀನಾಮೆ ನೀಡಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವಾಗ ಭಾರತೀಯ ಮೂಲದ ಗರ್ಭಿಣಿಯೂ ಹೃದಯ ಸ್ತಂಭನಕ್ಕೆ ಒಳಗಾಗಿ ಲಿಸ್ಬನ್‌ನಲ್ಲಿ ಸಾವನ್ನಪ್ಪಿದ್ದರು
ಪೋರ್ಚುಗೀಸ್ ಸರ್ಕಾರವು...
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆರ್.ಎಂ. ಕಲ್ಯಾಣ ಮಂಟಪದಲ್ಲಿ ಐವರಿಗೆ ಜಾಕುವಿನಿಂದ ಇರಿದ ಘಟನೆ ನಡೆದಿದೆ. ಮುಸ್ಲಿಂ ಸಮುದಾಯದ ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಅದ್ಧೂರಿಯಾಗಿ...