ಹಾವೇರಿ : ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೃತ್ತ ಶಿಕ್ಷಕರೊಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಎಲೆಕ್ರ್ಟಿಕ್ ವಾಹನವನ್ನು ಚಾರ್ಜಿಂಗ್ ಹಾಕಿದ ವೇಳೆ ಸುಟ್ಟು ಕರಕಲಾಗಿದೆ.
ನಿವೃತ್ತ ಶಿಕ್ಷಕ ಗಿರೀಶ್ ಪಾಟೀಲ್ ಅವರು ರಾತ್ರಿ ವೇಳೆ ತಮ್ಮ ಮನೆ ಮುಂದೆ ನಿಲ್ಲಿಸಿದ ವಿದ್ಯತ್ ಚಾಲಿತ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ ಹಾಕಿಮನೆಯೊಳಗೆ ಕುಳಿತಿರುತ್ತಾರೆ. ಚಾರ್ಜಿಂಗ್ ಹಾಕಿದ ಒಂದು ಗಂಟೆಯ...
International News : ಇಸ್ರೇಲ್ ಹಮಾಸ್ ನಾಶಕ್ಕಾಗಿ ಪಣತೊಟ್ಟಿದೆ. ಅದಕ್ಕಾಗಿ ವ್ಯವಸ್ಥಿತವಾದ ಸಿದ್ದತೆಯನ್ನು ಮಾಡಿಕೊಂಡಿದೆ. ಹಾಗಿದ್ರೆ ಹೇಗಿದೆ ಇಸ್ರೇಲ್ ನ ಯುದ್ಧ ತಯಾರಿ ಯಾವೆಲ್ಲ ಮಾರ್ಗಗಳ ಮೂಲಕ ಯುದ್ದ ನಡೆಸಲು ಮುಂದಾಗಿದ್ದಾರೆ ಎನ್ನುವ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಇಸ್ರೇಲಿ ಪಡೆಗಳು ಗಾಜಾದಲ್ಲಿ ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಗಾಜಾ ಮೇಲೆ ವೈಮಾನಿಕ,...
International News : ಒಂದು ಕೈಯಲ್ಲಿ ಹಸುಗೂಸು ಮತ್ತೊಂದು ಕೈಯಲ್ಲಿ ಎಕೆ47. ಒಂದೆಡೆ ಮಕ್ಕಳು ಅಲುತ್ತಿದ್ದರೆ ಮತ್ತೊಂದೆಡೆ ರಕ್ಕಸರ ಅಟ್ಟಹಾಸದ ನಗು ಥೇಟ್ ಪೈಶಾಚಿಕ ಕೃತ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಹೌದು ಹಮಾಸ್ ಉಗ್ರರ ಅಟ್ಟಹಾಸದ ಮತ್ತೊಂದು ವೀಡಿಯೋ ಇದೀಗ ವೈರಲ್ ಆಗಿದೆ.
ಇಸ್ರೇಲ್ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿ ಅನೇಕ ಮಕ್ಕಳನ್ನು...
ಹಾಸನ : ಈಗಿನ ಆಧುನಿಕ ಯುಗದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳು ಜಾಸ್ತಿಯಾಗುತ್ತಾ ಇವೆ. ಮದುವೆಯಾಗಿ ಮಕ್ಕಳಿದ್ದರು ಪರ ಪುರುಷರ ಸಂಘ ಅಥವಾ ಪರ ಮಹಿಳೆಯರ ಸಂಘದಿಂದಾಗಿ ತಮ್ಮ ಸುಂದರ ಕೌಟುಂಬಿಕ ಜೀವನವನ್ನುಹಾಳಮಾಡಿಕೊಳ್ಳುತ್ತಿದ್ದಾರೆ. ಇದೆ ರೀತಿ ಹಾಸನದಲ್ಲೊಂದು ಪ್ರಕರಣ ನಿನ್ನೆ ಬಯಲಿಗೆ ಬಂದಿದೆ. ಅಕ್ರಮ ಸಂಭಂದಕ್ಕೆ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಾಸನದ ರಾಜಕುಮಾರ್ ಬಡಾವಣೆಯಲ್ಲಿ...
ಧಾರವಾಡ: ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತದಿಂದಾಗಿ ಇಡಿ ರಾಜ್ಯವೇ ಬೆಚ್ಚಿಬಿದ್ದಿದ್ದು ಇದೀಗ ಈ ದುರಂತದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಧಾರವಾಡದಲ್ಲಿ ತಡರಾತ್ರಿ ವಿವಿಧ ಪಟಾಕಿ ಉಗ್ರಾಣಗಳ ಮೇಲೆ ದಿಢೀರ್ ದಾಳಿ ನಡೆಸಿದೆ.
ಸವದತ್ತಿ ರಸ್ತೆ, ಸಪ್ತಾಪುರ, ಮದಿಹಾಳ, ಕೆಲಗೇರಿ ರಸ್ತೆಗಳಲ್ಲಿನ ಉಗ್ರಾಣಗಳಲ್ಲಿ ಪರಿಶೀಲನೆ ನಡೆಸಿದೆ. ತಹಸೀಲ್ದಾರ ದೊಡ್ಡಪ್ಪ ಹೂಗಾರ, ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ...
ರಾಷ್ಟ್ರೀಯ ಸುದ್ದಿ : ಬುದುವಾರ ರಾತ್ರಿ ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ದೆಹಲಿ-ಕಾಮಾಕ್ಯ ಈಶಾನ್ಯ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದೆ.
ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದು ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು 70 ಜನ ಗಂಭೀರ ಗಾಯಗೊಂಡಿದ್ದಾರೆ.
ರೈಲಿನಲ್ಲಿ 1006 ಜನ ಪ್ರಯಾಣಿಕರು ಗುವಾಹಟಿಯ ಕಾಮಾಕ್ಯ ಜಂಕ್ಷನ್ ಗೆ...
ಭಾರತದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹಾರುವ ಮೊದಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯೋಜಿಸಿರುವ ಎರಡು ಪ್ರಾಯೋಗಿಕ ಹಾರಾಟಗಳಲ್ಲಿ ಗಗನ್ಯಾನ್ ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ (ಟಿವಿ-ಡಿ 1)...
ಅಂತರಾಷ್ಟ್ರೀಯ ಸುದ್ದಿ: ನೋಬೆಲ್ ಪ್ರಶಸ್ತಿ ವಿಜೇತ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೆ ಇದು ಸುಳ್ಳು ಸುದ್ದಿ ಎಂದು ಮಂಗಳವಾರ ಅವರ ಕುಟುಂಬ ಸ್ಪಷ್ಟನೆ ನೀಡಿದ್ದಾರೆ. ನಾನು ಒಂದು ವಾರ ಕೇಂಬ್ರಿಡ್ಜ್ ನಲ್ಲಿರುವ ನಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದೇನೆ ಎಂದು ಸೇನ್ ಅವರ ಮಗಳು ತಿಳಿಸಿದ್ದಾರೆ.
ಆದರೆ...
ಅಂತರಾಷ್ಟ್ರೀಯ ಸುದ್ದಿ; ದಕ್ಷಿಣ ನೈಜೀರಿಯಾದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಗರ್ಭಿಣಿಯರು ಸೇರಿದಂತೆ ಕನಿಷ್ಠ 37 ಜನರು ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿ ಮತ್ತು ಸಮುದಾಯದ ಮುಖಂಡರು ಮಂಗಳವಾರ ತಿಳಿಸಿದ್ದಾರೆ.
ನೈಜೀರಿಯಾದ ತೈಲ-ಸಮೃದ್ಧ ನೈಜರ್ ಡೆಲ್ಟಾ ಪ್ರದೇಶದಲ್ಲಿ ಅಕ್ರಮ ಸಂಸ್ಕರಣೆ ಸಾಮಾನ್ಯವಾಗಿದೆ ಏಕೆಂದರೆ ಬಡ ಸ್ಥಳೀಯರು ಲಾಭಕ್ಕಾಗಿ ಮಾರಾಟ ಮಾಡಲು...
ಧಾರವಾಡ: ಶಂಕಿತ ಐಸಿಸ್ ಉಗ್ರನಿಗೆ ಧಾರವಾಡಕ್ಕೆ ನಂಟಿರಬಹುದಾ ಎನ್ನುವ ಅನುಮಾನದ ಹಿನ್ನೆಲೆ ದೆಹಲಿಯ ಪೊಲೀಸರು ಜಿಲ್ಲೆಗೆ ಶಂಕಿತ ಉಗ್ರನ ಪತ್ನಿಯ ಜಾಡು ಹಿಡಿದು ಆಗಮಿಸಬಹುದು ಎನ್ನಲಾಗುತ್ತಿದೆ.
ನಿನ್ನೆ ಬಂಧಿತವಾಗಿರುವ ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖವಾಗಿ ಶಹನವಾಜ್ ಗೆ ಧಾರವಾಡ ನಂಟು ಇದ್ದು ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ತರಬೇತಿ ಆಗಿರುವ ಮಾಹಿತಿ ಲಭ್ಯವಾಗಿದೆ.
ದೆಹಲಿ ಪೊಲೀಸ್ ವಿಶೇಷ...
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಯ ಮೇಲೆ ಯಾವುದೇ ಆರೋಪವಿಲ್ಲದೆ, ಅಧಿಕಾರ ಹಂಚಿಕೆಯ ಸೂತ್ರವೂ ರಚನೆಯಾಗಿಲ್ಲ ಎಂದು ದೃಢಪಡಿಸಿದ್ದಾರೆ....