Thursday, July 25, 2024

IPL 2022

ರಾಜಸ್ಥಾನಕ್ಕಿಂದು  ಚೆನ್ನೈ ಕಿಂಗ್ಸ್  ಸವಾಲು:ಪ್ಲೇ ಆಫ್ ಕನಸಲ್ಲಿ  ಸ್ಯಾಮ್ಸನ್ ಪಡೆ   

ಮುಂಬೈ:ಐಪಿಎಲ್‍ನ  68ನೇ  ಪಂದ್ಯದಲ್ಲಿ  ರಾಜಸ್ಥಾನ ರಾಯಲ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ  ನಡೆಯಲಿರುವ ಪಂದ್ಯದಲ್ಲಿ  ರಾಜಸ್ಥಾನ ತಂಡ ಗೆಲ್ಲಲ್ಲೇಬೇಕಾದ  ಒತ್ತಡವನ್ನು ಎದುರಿಸುತ್ತಿದೆ. ಈಗಾಗಲೇ  ಟೂರ್ನಿಯಿಂದ  ಹೊರ ಬಿದ್ದಿರುವ  ಚೆನ್ನೈ ಸೂಪರ್ ಕಿಂಗ್ಸ್ ಯುವ ಆಟಗಾರರಿಗೆ ಅವಕಾಶ ಕೊಟ್ಟು ಬೆಂಚ್ ಪರೀಕ್ಷೆ ಮಾಡುತ್ತಿದೆ. ಇತ್ತ ರಾಜಸ್ಥಾನ ತಂಡ 13 ಪಂದ್ಯಗಳಿಂದ ...

ಆರ್ಸಿಬಿಗೆ ದೊಡ್ಡ ಜಯ: ಪ್ಲೇ ಆಫ್ ಆಸೆ ಜೀವಂತ

ಮುಂಬೈ:ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಸೊಗಸಾದ ಅರ್ಧ ಶತಕದ ನೆರೆವಿನಿಂದ ಆರ್ಸಿಬಿ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಜಿಗಿದಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು....

ವಿರಾಟ್ ಫ್ರೆಂಡ್ಗೆ ಇಂದಿನ ಪಂದ್ಯದಲ್ಲಿ ಕೋಕ್..!

ಮುಂಬೈ:ಐಪಿಎಲ್ನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಟೂರ್ನಿಯಿಂದಲ್ಲೇ ಹೊರ ಬೀಳುವ ಭೀತಿಯಲ್ಲಿರುವ ಆರ್ಸಿಬಿ ಇಂದಿನ ಡು ಆರ್ ಡೈ ಮ್ಯಾಚ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇಂದಿನ ವಾಂಖೆಡೆ ಮೈದಾನದಲ್ಲಿ ನಡೆಯುವ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. 13 ಪಂದ್ಯಗಳನ್ನಾಡಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. https://www.youtube.com/watch?v=Ol1gLbBsLBw ಇಂದಿನ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಈ...

ಟೈಟಾನ್ಸ್ ಎದುರು ಆರ್‍ಸಿಬಿಗೆ ಅಗ್ನಿ ಪರೀಕ್ಷೆ

ಮುಂಬೈ : ಮಾಡು ಇಲ್ಲವೆ  ಮಡಿ ಹೋರಾಟದಲ್ಲಿ  ಆರ್‍ಸಿಬಿ ತಂಡ  ಇಂದು  ಬಲಿಷ್ಠ ಗುಜರಾತ್ ಟೈಟಾನ್ಸ್  ತಂಡವನ್ನು  ಎದುರಿಸುತ್ತಿದೆ. ಇಲ್ಲಿನ ವಾಂಖೆಡೆ  ಮೈದಾನದಲ್ಲಿ  ನಡೆಯಲಿರುವ ಪಂದ್ಯ  ಆರ್‍ಸಿಬಿ ತಂಡ ನಾಲ್ಕನೆ ಸ್ಥಾನಕ್ಕಾಗಿ ಕೊನೆಯ ಹೋರಾಟ ನಡೆಸಲಿದ್ದು  ಇಂದಿನ ಕುತೂಹಲಕಾರಿಯಾಗಿದೆ.  ಇತ್ತ ಗುಜರಾತ್ ಟೈಟಾನ್ಸ್  13 ಪಂದ್ಯಗಳಿಂದ  20 ಅಂಕ ಪಡೆದು  ಈಗಾಗಲೇ ಪ್ಲೇಆï ಪ್ರವೇಶಿಸಿದ್ದು  ಇಂದಿನ...

ಡಿಕಾಕ್ ಶತಕ, ಸ್ಟೋಯ್ನಿಸ್ ಕೈಚಳಕಕ್ಕೆ ಕೆಕೆಆರ್ ಢಮಾರ್

ಮುಂಬೈ: ಕ್ವಿಂಟಾನ್ ಡಿ’ಕಾಕ್ ಅವರ ಆಕರ್ಷಕ ಶತಕ ಹಾಗೂ ಸ್ಟೋಯ್ನಿಸ್ ಅವರ ಕೈಚಳಕದ ನೆರೆವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ವಿರುದ್ಧ 2 ರನ್ ಗಳ ರೋಚಕ ಗೆಲುವು ದಾಖಲಿಸಿತು. ವಿರೋಚಿತ ಸೋಲು ಅನುಭವಿಸಿದ ಕೋಲ್ಕತ್ತಾ ತಂಡ ಟೂರ್ನಿಯಿಂದ ಹೊರ ಬಿತ್ತು. ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಬ್ಯಾಟಿಂಗ್...

ಕೋಲ್ಕತ್ತಾ, ಲಕ್ನೊ ಗೆಲುವಿಗಾಗಿ ಮಹಾಫೈಟ್

ಮುಂಬೈ:15ನೇ ಆವೃತ್ತಿಯ ಐಪಿಎಲ್ ಲೀಗ್ ಮುಗಿಯುತ್ತಾ ಬಂದಿವೆ. ಪ್ಲೇಆಫ್ ಗೆ ಯಾರು ಪ್ರವೇಶ ಪಡೆಯುತ್ತಾರೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ. ಪ್ರತಿ ಪಂದ್ಯದ ಫಲಿತಾಂಶ ಒಂದೊಂದು ತಿರುವು ಕೊಡುತ್ತಿದೆ. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುವ ಕದನ ಕುತೂಹಲ ಕೆರೆಳಿಸಿದೆ. ಇಂದಿನ 66ನೇ ಪಂದ್ಯದಲ್ಲಿ ಕೋಲ್ಕತ್ತಾ ಹಾಗೂ ಲಕ್ನೊ ತಂಡ ಮುಖಾಮುಖಿಯಾಗುತ್ತಿದೆ. ಪ್ಲೇ ಆಫ್ ಸನಿಹದಲ್ಲಿರುವ ಲಕ್ನೊ ತಂಡಕ್ಕೆ ಇಂದಿನ ಪಂದ್ಯ...

ಸನರೈಸರ್ಸ್ಗೆ ರೋಚಕ 3 ರನ್ ಜಯ 

ಮುಂಬೈ:ರಾಹುಲ್ ತ್ರಿಪಾಠಿ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಸನ್ ರೈಸರ್ಸ್ ಹೈದ್ರಾಬಾದ್ ಮುಂಬೈ ವಿರುದ್ಧ 3 ರನ್ ಗಳ ರೋಚಕ ಗೆಲುವು ಪಡೆದಿದೆ. ಮುಂಬೈ ತಂಡ ಟೂರ್ನಿಯಲ್ಲಿ 10ನೇ ಸೋಲು ಕಂಡಿತು. ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್  ಆಯ್ದುಕೊಂಡಿತು. ಸನ್ ರೈಸರ್ಸ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (9ರನ್)ಆಘಾತ ಅನುಭವಿಸಿದರು. ಪ್ರಿಯಮ್...

ಪ್ಲೇ ಆಫ್ ಲೆಕ್ಕಾಚಾರ ಹೇಗೆ ? 4ನೇ ಸ್ಥಾನ ಡೆಲ್ಲಿಗೋ ಆರ್ಸಿಬಿಗೋ..?

ಮುಂಬೈ:15ನೇ ಆವೃತ್ತಿಯ ಐಪಿಎಲ್ ನಿರ್ಣಾಯಕ ಘಟ್ಟ ತಲುಪಿದೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ವಿರುದ್ಧ ಗೆದ್ದ ಪರಿಣಾಮ ಆರ್ಸಿಬಿ ಟಾಪ್ 4ರಿಂದ ಹೊರ ಬಿದ್ದಿದೆ. ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಇನ್ನು ಲಕ್ನೊ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ತಂಡಗಳು ಪ್ಲೇ ಆಫ್ ಪ್ರವೇಶಿಸೋದು ಖಚಿತವಾಗಿದೆ. ಇನ್ನು ನಾಲ್ಕನೆ ಸ್ಥಾನಕ್ಕೆ ಯಾವ ತಂಡ...

ಪ್ಲೇ ಆಫ್ ಗೆ ಮತ್ತಷ್ಟು ಹತ್ತಿರವಾದ ಡೆಲ್ಲಿ ಕ್ಯಾಪಿಲ್ಸ್

ಮುಂಬೈ:ಶಾರ್ದೂಲ್ ಠಾಕೂರ್ ಅವರ ಮಾರಕ ದಾಳಿ ಹಾಗೂ ಮಿಚೆಲ್ ಮಾರ್ಷ್ ಅವರ ಆಕರ್ಷಕ ಅರ್ಧ ಶತಕದ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ವಿರುದ್ಧ 17 ರನ್ ಗಳ ಗೆಲುವು ದಾಖಲಿಸಿ ಪ್ಲೇ ಆಫ್ಗೆ ಮತ್ತಷ್ಟು ಹತ್ತಿರವಾಗಿದೆ. ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಪರ ಆರಂಭಿಕರಾಗಿ...

ಮುಂಬೈ ಎದುರು ಸನ್‍ರೈಸರ್ಸ್‍ಗೆ ಅಗ್ನಿಪರೀಕ್ಷೆ 

ಮುಂಬೈ: ಸತತ ಐದು ಪಂದ್ಯಗಳನ್ನು  ಕೈಚೆಲ್ಲಿದ  ಹೊರತಾಗಿಯೂ ಪ್ಲೇಆಫ್ ನಿರೀಕ್ಷೆಯಲ್ಲಿರುವ ಸನ್‍ರೈಸರ್ಸ್ ತಂಡ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಸನ್‍ರೈಸರ್ಸ್‍ಗೆ ಮತ್ತೊಂದು ಅಗ್ನಿ ಪರೀಕ್ಷೆಯಾಗಿದೆ. ಕೇನ್ ಪಡೆ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಇಂದಿನ ಪಂದ್ಯ ಸೇರಿ ಮತ್ತೊಂದು ಪಂದ್ಯವನ್ನು ಗೆದ್ದರೆ ಕೇನ್ ಪಡೆ  ಅಂಕಪಟ್ಟಿಯಲ್ಲಿ 14...
- Advertisement -spot_img

Latest News

ಮಳೆ, ಶೀತಗಾಳಿ ಕಾರಣ ಶಾಲಾ ಕಾಲೇಜುಗಳಿಗೆ ಜು.25, 26 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ

Dharwad News: ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ 25 ಮತ್ತು 26 ರಂದು...
- Advertisement -spot_img