Political News: ಇಷ್ಟು ದಿನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಸದ್ದು ಮಾಡಿದ್ದರೆ, ಇದೀಗ ರಾಮನಗರ ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್ ವೀಡಿಯೋ ಸದ್ದು ಮಾಡುತ್ತಿದೆ.
ಇಕ್ಬಾಲ್ ಮಹಿಳೆಯೊಬ್ಬರ ಜೊತೆ ವಾಟ್ಸಪ್ ವೀಡಿಯೋ ಕಾಲ್ ಮಾಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈಕೆ ಕಾಂಗ್ರೆಸ್ ಪಧಾಧಿಕಾರಿ ಎನ್ನಲಾಗಿದ್ದು, 2 ನಿಮಿಷ 27 ಸೆಕೆಂಡ್ ಮಾತನಾಡಿರುವ ವೀಡಿಯೋ ಸಾಮಾಜಿಕ...