Saturday, July 12, 2025

is

ನಿಂಬೆ ರಸವನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದೇ…?

Beauty tips: ಉತ್ತಮ ತ್ವಚೆಯ ಆರೈಕೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ತ್ವಚೆಯ ಆರೈಕೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ನಾವು ತಿಳಿದಿದ್ದೇವೆ, ಕ್ಲೆನ್ಸಿಂಗ್, ಟೋನಿಂಗ್, ಸೀರಮ್, ಐ ಕ್ರೀಮ್, ಮಾಯಿಶ್ಚರೈಸರ್. ಹೊರಗೆ ಹೋಗುವಾಗ ಸನ್ ಸ್ಕ್ರೀನ್, ವಾರಕ್ಕೆ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್. ನಮ್ಮಲ್ಲಿ ಹೆಚ್ಚಿನವರು ಇದನ್ನು ನಿಯಮಿತವಾಗಿ ಅನುಸರಿಸುತ್ತಾರೆ. ನಿಮ್ಮ ಚರ್ಮಕ್ಕೆ...

ಕಾಲ ಸರ್ಪದೋಷ ಎಂದರೇನು..? ಅದು ಹೇಗೆ ಬರುತ್ತದೆ..? ಜ್ಯೋತಿಷ್ಯ ಪರಿಹಾರಗಳು ಯಾವುವು?

Devotional: ಕಾಲ ಸರ್ಪ ದೋಷವು ಅನೇಕರ ಜಾತಕಗಳಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಇದರ ಪರಿಣಾಮವು ತುಂಬಾ ಕೆಟ್ಟದ್ದಾಗಿದ್ದರೂ, ಇದಕ್ಕೆ ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳು ಇದೆ. ಈ ಕಾಲ ಸರ್ಪ ದೋಷವು ಎಲ್ಲಾ ಏಳು ಗ್ರಹಗಳಾದ ರಾಹು ಮತ್ತು ಕೇತುಗಳ ನಡುವೆ ಸಂಭವಿಸಿದರೆ, ಇದು ಪೂರ್ತಿ ಕಾಲ ಸರ್ಪ ದೋಷವನ್ನು ಉಂಟುಮಾಡುತ್ತದೆ, ಮತ್ತು ಏಳು ಗ್ರಹಗಳಲ್ಲಿ ಒಂದು ಅಕ್ಷದಿಂದ...

ಮನುಷ್ಯನ ಜೀವನದಲ್ಲಿ ರವಿ ಕೆಟ್ಟ ಸ್ಥಾನದಲ್ಲಿದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..ಪರಿಹಾರ ಸಲಹೆಗಳು ನಿಮಗಾಗಿ..!

Devotional: ವ್ಯಕ್ತಿಯ ಜಾತಕದಲ್ಲಿ ರವಿಯು ನೀಚ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಹಾದಿಯು ಕಷ್ಟಗಳಿಂದ ತುಂಬಿರುತ್ತದೆ. ಭಾನುವಾರದಂದು ಉಪವಾಸ ಮಾಡಿ ಸೂರ್ಯನನ್ನು ಪೂಜಿಸುವ ಮೂಲಕ ತೃಪ್ತಿ ಹೊಂದುತ್ತಾರೆ. ಸೂರ್ಯ ದೇವರನ್ನು ಮೆಚ್ಚಿಸಲು ಇತರ ಮಾರ್ಗಗಳು ಯಾವುವು ಎಂದು ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಗವಾನ್ ಸೂರ್ಯ ಎಲ್ಲಾ ಗ್ರಹಗಳ ಅಧಿದೇವತೆ. ಆ ವ್ಯಕ್ತಿಯ ಗ್ರಹಗಳು ಮತ್ತು ಚಿಹ್ನೆಗಳು ಅನುಕೂಲಕರ ಸ್ಥಾನದಲ್ಲಿದ್ದಾಗ,...

ಕರುಳಿನಲ್ಲಿ ತ್ಯಾಜ್ಯ ಶೇಖರಣೆಯಾದರೆ..ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..!

Health: ನಮ್ಮಇಡೀ ದೇಹದ ಆರೋಗ್ಯವು ಕರುಳಿನ ಆರೋಗ್ಯವನ್ನು ಅವಲಂಬಿಸಿರುತ್ತದೆ. ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳು, ದೇಹದ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಮುಖ್ಯ. ನಾವು ಸೇವಿಸುವ ಆಹಾರದಿಂದಾಗಿ, ಕರುಳಿನಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದರೆ, ಅವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇವುಗಳಿಂದಾಗಿ, ಕರುಳು ಊದಿಕೊಳ್ಳುತ್ತದೆ, ಜೊತೆಗೆ ಹೊಟ್ಟೆ ಹುಣ್ಣು ಆಗುತ್ತದೆ. ಕರುಳಿನಲ್ಲಿ ಕಸ ಶೇಖರಣೆಗೊಂಡರೆ ಅದನ್ನು ಹೇಗೆ ತೆಗೆದುಹಾಕಬೇಕು ಎಂಬುದರ ಕುರಿತು...

ಈ ರೀತಿ ಸ್ಯಾನಿಟೈಸರ್ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ..!!

Health tips: ಕಣ್ಣಿಗೆ ಕಾಣಿಸದ ವೈರಸ್ ನರ್ತಿಸುತ್ತಿರುವುದು ನಮಗೆ ಗೊತ್ತೇ ಇದೆ, ಈ ಗಿನ ಪರಿಸ್ಥಿತಿಯಲ್ಲಿ ವೈರಸ್ ಅಂದರೆ ತಿಳಿಯದೆ ಇರುವವರು ಯಾರು ಇಲ್ಲ ಎಂದು ಹೇಳಬಹುದು. ಆದಕಾರಣ ಸ್ಯಾನಿಟೈಸರ್ ಬಳಸುವುದು ತುಂಬಾ ಹೆಚ್ಚಾಗಿದೆ. ಈಗ ಎಲ್ಲಿ ನೋಡಿದರೂ ಸ್ಯಾನಿಟೈಸರ್‌ಗಳಿವೆ ವಿಶೇಷವಾಗಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಅನೇಕ ಜನರು ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಅತಿಯಾಗಿ ಬಳಸಿದರೆ...

ವಿಷ್ಣುಮೂರ್ತಿ ಕೃಷ್ಣಾವತಾರ ತಾಳಲು ಕಾರಣವೇನು ಗೊತ್ತಾ…?

Devotional: ಪುರಾಣಗಳ ಪ್ರಕಾರ ವಿಷ್ಣುಮೂರ್ತಿ ಪಾಪಿಗಳನ್ನು ಸಂಹರಿಸಿ ಧರ್ಮವನ್ನು ರಕ್ಷಿಸಲು ಹಾಗೂ ಜಗತ್ತನ್ನು ರಕ್ಷಿಸಲು ವಿವಿಧ ಅವತಾರಗಳನ್ನು ಎತ್ತಿದರು ಎಂದು ನಮಗೆ ತಿಳಿದಿದೆ. ಈ ಕ್ರಮದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ವಿಷ್ಣುಮೂರ್ತಿ ಕೃಷ್ಣನ ರೂಪದಲ್ಲಿ ವಸುದೇವ ಮತ್ತು ದೇವಕಿ ಜನಿಸಿದರು. ಅವರು ಕೃಷ್ಣನ ಅವತಾರದಲ್ಲಿ ಭೂಮಿಯಲ್ಲಿ ಏಕೆ ಜನ್ಮ ತಾಳಿದರು ಎಂಬ ವಿಷಯಕ್ಕೆ ಬಂದರೆ....

ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!

Devotional: ಚಾಣಕ್ಯ ನೀತಿಯ ಪ್ರಕಾರ, ಕೆಲ ಜನರಲ್ಲಿ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗುವ ವಿಶೇಷ ಗುಣಗಳಿರುತ್ತವೆ ಎನ್ನಲಾಗಿದೆ. ಈ ಗುಣಗಳಿಂದಾಗಿ ಈ ಜನರು ಬಡತನದಲ್ಲಿ ಹುಟ್ಟಿದರೂ ಕೂಡ ಮುಂದೊಂದು ದಿನ ಅಪಾರ ಶ್ರೀಮಂತರಾಗುತ್ತಾರೆ ಎನ್ನಲಾಗಿದೆ. ಚಾಣಕ್ಯರು ಹಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಿದ್ದಾರೆ. ಸಂಪತ್ತಿನ ಅಧಿದೆವತೆಯಾಗಿರುವ ಲಕ್ಷ್ಮಿ ಯಾರ ಮೇಲೆ ಪ್ರಸನ್ನಳಾಗುತ್ತಾಳೆ ಎಂಬುದನ್ನು ಚಾಣಕ್ಯರು...

ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?

Devotional : ಹಿಂದೂ ಪಂಚಾಂಗದ ಪ್ರಕಾರ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನಮಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ, ಇದು ಮಾರ್ಘಶಿರ ಮಾಸದ ಆಚರಣೆ....

ವೈಕುಂಠ ಚತುರ್ದಶಿ ದಿನ ವಿಷ್ಣುವಿನ ಆರಾಧನೆಗೆ ಮುಖ್ಯವಾದ ದಿನ ಏಕೆ …?

Devotional : ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿಯನ್ನು ವೈಕುಂಠ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಹಾಗಾದರೆ 2022 ವೈಕುಂಠ ಚತುರ್ದಶಿಯ ಶುಭ ಮುಹೂರ್ತ ಯಾವುದು ಗೊತ್ತಾ..? ಈ ದಿನ ವಿಷ್ಣುವನ್ನು ಪೂಜಿಸುವ ವ್ಯಕ್ತಿಗೆ ವೈಕುಂಠ ಧಾಮ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಕಥೆಯ ಪ್ರಕಾರ ಈ ದಿನವೇ ಶಿವನು ಸುದರ್ಶನ ಚಕ್ರವನ್ನು ಶ್ರೀಹರಿಗೆ ಕೊಟ್ಟನು ಎನ್ನಲಾಗಿದೆ....

ಉತ್ತಮ ಆರೋಗ್ಯಕಾಗಿ ಈರುಳ್ಳಿ …!

Health tips: ಈರುಳ್ಳಿಯಿಲ್ಲದೇ ಯಾರೂಕೂಡ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ಹಾಗೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಈರುಳ್ಳಿಯಲ್ಲಿ ಸಲ್ಫರ್ ಅಂಶ ವಿರುವುದ್ರಿಂದ ನೈಸರ್ಗಿಕವಾಗಿ ರಕ್ತವನ್ನು ತೆಳುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹೃದಯ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img