ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿಯ ಪಟಿಯಾಲಾ ಕೋರ್ಟ್ ನಲ್ಲಿ ಜಾಮೀನು ಸಿಕ್ಕಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಸಿಲುಕಿದ್ದಾರೆ. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಸುಕೇಶ್ ಚಂದ್ರಶೇಖರ್ ಮೇಲಿದ್ದು, ಅವರ ಜೊತೆ ಆಪ್ತರಾಗಿದ್ದ ಜಾಕ್ವೆಲಿನ್ ಅವರ ಹೆಸರು ಕೂಡ ಇದರಲ್ಲಿ ಸಿಲುಕಿದೆ. ತನಿಖಾಧಿಕಾರಿಗಳು ಹಲವು ಸಲ...
https://www.youtube.com/watch?v=uA9qot4mHMo
ಕಿಚ್ಚ ಸುದೀಪ್ ಕಳೆದ ಮೂರು ವರ್ಷಗ ಳಿಂದ ಒಂದು ಕನಸ್ಸನ್ನು ನನಸು ಮಾಡೋದಕ್ಕೆ ತನ್ನ ಅನುಭವವನ್ನೆಲ್ಲ ಧಾರೆ ಎರೆದಿದ್ದಾರೆ..ಸುದೀಪ್ ಯಾವ ಕನಸಿಗೆ ಇಷ್ಟೆಲ್ಲ ಕಸರತ್ತು ಮಾಡಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ "ವಿಕ್ರಾಂತ್ ರೋಣ"..ಇದೀಗ ವಿಕ್ರಾಂತ್ ರೋಣ ಟ್ರೈಲರ್ ರಿಲೀಸಾಗಿದ್ದು, ಮಾಣಿಕ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು..
ವಿಕ್ರಾಂತ್ ರೋಣ.....
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಒಬ್ಬ ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ, ಕಥೆ, ಚಿತ್ರಕಥೆಗಾರ, ವಿತರಕ, ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ. ಇವರು ಕನ್ನಡ ಭಾಷೆಯಲ್ಲಿ ಅಷ್ಟೇ ಅಲ್ಲದೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲೂ ಕೂಡ ನಟಿಸಿದ್ದಾರೆ.
ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿರುವ ಕಿಚ್ಚ...
ಶ್ರೀಲಂಕಾ (Sri Lanka) ದ ಯೊಹಾನಿ ಹಾಡಿದ್ದ ''ಮನಿಕೆ ಮಾಗೆ ಹಿತೆ'' ಹಾಡನ್ನ ನಮ್ಮ ಇಂಡಿಯನ್ಸ್ ಮೆಚ್ಚಿದಾಗ ನಾವೆಲ್ಲ ಕೊಂಡಾಡಿದ್ವಿ. ಇನ್ನು ನಮ್ಮ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Raj Kumar) ನಟನೆಯ ರಾಜಕುಮಾರ ಸಿನಿಮಾವನ್ನ ಶ್ರೀಲಂಕನ್ಸ್ ಮೆಚ್ಚಿ ಕೊಂಡಾಡಿದ್ದಾರೆ
ಶ್ರೀಲಂಕ.. ಅದೊಂದಥರ ನಮ್ಮೂರು ಇದ್ದಂಗೆ.. ಸಾವಿರಾರು ವರ್ಷಗಳ ಸಂಪ್ರದಾಯದ...