Hassan News:
ಹಾಸನ: ಜನವರಿ 19 ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ಎಎಸ್ಪಿ ತಮ್ಮಯ್ಯ ಹಾಗೂ ಡಿವೈಎಸ್ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ನೂರು ಪೊಲೀಸರಿದ್ದ ತಂಡ ದಿಢೀರ್ ದಾಳಿ ನಡೆಸಿತ್ತು. ಈ ದಾಳಿಯ ವೇಳೆ ಪೊಲೀಸರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಹಾಗು ಎರಡು ಮೊಬೈಲ್, ಹೆಡ್ ಫೋನ್, ಗಾಂಜಾ ಪ್ಯಾಕೇಟ್ ರೆಡ್ ಹ್ಯಾಂಡ್ ಆಗಿ...
https://www.youtube.com/watch?v=4ky9cCrfRtQ
ರೌಡಿಗಳ ಚಲನ ವಲನದ ಮೇಲೆ ಪೊಲೀಸರು ನಿಗಾ ಇಡುತ್ತಾರೆ. ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೇ ಕಾನೂನು ರೀತಿಯಲ್ಲಿ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಎಸ್ಪಿ ಇಶಾ ಪಂತ್ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಕ್ತಸಿಕ್ತ ಚರಿತ್ರೆ ಸಾರಿದ ಭೀಮಾ ತೀರದಲ್ಲಿ ಪ್ರಥಮ ಬಾರಿಗೆ ಎಸ್ಪಿ ಇಶಾ ಪಂತ್ ರೌಡಿ ಪರೇಡ್ ನಡೆಸುವ ಮೂಲಕ ಪುಡಾರಿಗಳಿಗೆ ಖಡಕ್...
ಪ್ರೀತಿ-ಪ್ರೇಮ ಹೆಸರಲ್ಲಿ ಮೋಸ ಕಾಮನ್. ಅಷ್ಟೇ ಅಲ್ಲ, ಪ್ರೀತಿಯ ನೆಪ ಲೈಂಗಿಕ ದೌರ್ಜನ್ಯಕ್ಕೂ ಕಾರಣವಾಗುತ್ತೆ. ಇದು ಸಹಜವಾಗಿ ಅಲ್ಲಿ ಇಲ್ಲಿ ಕೇಳುತ್ತಿದ್ದ ಸುದ್ದಿ. ಇಲ್ಲೊಬ್ಬ ಕಿರುತೆರೆ...