ಜಾರ್ಖಾಂಡ್: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ.. ಜಾರ್ಖಾಂಡ್ ನಲ್ಲಿ ಬುದುವಾರ ಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ. ಪ್ರಿಯಕರ ಮತ್ತು ಆವನ ಮನೆಯವರು ಯುವತಿಗೆ ಬೇರೆ ರೀತಿಯಲ್ಲಿ ಹಿಂಸೆ ಮಾಡಿದ ಘಟನೆ ನಡೆದಿದೆ.ಅದು ಯಾವ ರೀತಿ ಅಂತೀರಾ ಇಲ್ಲಿದೆ ನೋಡಿ.
ಜಾರ್ಖಾಂಡ್ ನ ಗಿರಿದಹ್ ನಲ್ಲಿ ಒಬ್ಬ ಯುವಕ...
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದೆಹಲಿ, ಮುಂಬೈ ಸಾಲಿಗೆ ಕರ್ನಾಟಕವೂ ಸೇರಿಕೆಯಾಗುವ ಎಲ್ಲಾ ಲಕ್ಷಣಗಳಿದ್ದು, ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 80ರ ಗಡಿ ದಾಡಿದೆ. ಈ ಕಾರಣಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ನಮ್ಮ ರಾಜ್ಯದಲ್ಲಿ ಅಧಿಕವಾಗುವ ಮುನ್ನವೇ ಅದನ್ನ ತಡೆಯುವ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯ ಕಠಿಣ ಕ್ರಮವನ್ನ ಕೈಗೊಂಡಿದೆ.
ಆ ಕಠಿಣ ಕ್ರಮವೇನೆಂದರೆ, ...
ಜಾರ್ಖಂಡ್: ಮದುವೆ ಊಟದಲ್ಲಿ ಹಲ್ಲಿ ಬಿದ್ದದ್ದನ್ನು ಕಂಡ ಅತಿಥಿಗಳು ಭಯಭೀತರಾಗಿ ಅಸ್ವಸ್ಥಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ನಡೆದಿದೆ.
ಇಲ್ಲಿನ ದುಮ್ಕಾ ಜಿಲ್ಲೆಯಲ್ಲಿ ಈ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇವತ್ತು ಬಂದಿದ್ದ ಅತಿಥಿಗಳು ವಿವಾಹ ಶಾಸ್ತ್ರ ಬಳಿಕ ಊಟಕ್ಕೆ ಕುಳಿತಿದ್ರು. ಈ ವೇಳೆ ವ್ಯಕ್ತಿಯೊಬ್ಬರಿಗೆ ಬಡಿಸಿದ್ದ ಊಟದಲ್ಲಿ ಹಲ್ಲಿ ಬಿದ್ದಿರೋದು ಪತ್ತೆಯಾಯ್ತು. ಇದನ್ನು ನೋಡಿ ಗಾಬರಿಗೊಂಡ...