Wednesday, August 20, 2025

JDLP meet

‘ಮೈತ್ರಿ ಮುಂದುವರಿಸೋ ಬಗ್ಗೆ ಗೊತ್ತಿಲ್ಲ’- ಕುಮಾರಸ್ವಾಮಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಇದೀಗ ದೋಸ್ತಿಗಳಿಗೆ ಮೈತ್ರಿ ಮುಂದುವರಿಸಬೇಕೋ ಬೇಡವೋ ಎನ್ನುವ ಪ್ರಶ್ನೆ ಎದುರಾಗಿದೆ. ಇನ್ನು ಮೈತ್ರಿ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಗೊತ್ತಿಲ್ಲ ಅಂತ ನಿರ್ಗಮಿತ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದ ಬಳಿ ಮಾತನಾಡಿದ ನಿರ್ಗಮಿತ ಸಿಎಂ...

‘ಯಾರೆಲ್ಲಾ ಆಟ ಆಡ್ತಿದ್ದಾರೆ ಅಂತ ಗೊತ್ತು’- ಕೈ ನಾಯಕರ ಮೇಲೆ ಗರಂ ಆದ ಗೌಡ್ರು…!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಹೇಗಾದ್ರೂ ಮಾಡಿ ಉಳಿಸಿಕೊಳ್ಳಬೇಕೆನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಶತಪ್ರಯತ್ನ ಮಾಡ್ತಿದೆ. ದೇವೇಗೌಡರೊಂದಿಗೆ ಈ ಕುರಿತಾಗಿ ಚರ್ಚೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡ ಕೈ ನಾಯಕರಿಗೆ ಕ್ಲಾಸ್ ತೆಗೆದೂಕೊಂಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡೋದಕ್ಕೆ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡು ರಚಿಸಿರೋ ಮೈತ್ರಿ ಸರ್ಕಾರ ತನ್ನ ಆಯಸ್ಸು ಕಳೆದುಕೊಳ್ಳೋ ಎಲ್ಲಾ ಲಕ್ಷಣ ಗೋಚರವಾಗ್ತಿದೆ. ಆದರೂ ಸಹ ಹತಾಶರಾಗದ...

ಮೈತ್ರಿಯಲ್ಲಿ ಅಲ್ಲೋಲ ಕಲ್ಲೋಲ- ಇಂದು ಜೆಡಿಎಸ್ ಅಂತಿಮ ನಿರ್ಧಾರ..!

ಬೆಂಗಳೂರು: ಶಾಸಕರ ರಾಜೀನಾಮೆ ನೀಡಿರೋದ್ರಿಂದ ಮೈತ್ರಿ ಸರ್ಕಾರ ಅಸ್ಥಿರವಾಗಿರೋ ಹಿನ್ನೆಲೆಯಲ್ಲಿ ಜೆಡಿಎಸ್ ಆತಂಕದಲ್ಲಿದೆ. ಹೀಗಾಗಿ ಜೆಡಿಎಸ್ ಇಂದು ತನ್ನ ಅಂತಿಮ ನಿರ್ಧಾರ ಕೈಗೊಳ್ಳೋದಕ್ಕೆ ಜೆಡಿಎಲ್ ಪಿ ಸಭೆ ಕರೆದಿದೆ. ಮೈತ್ರಿ ಅಭದ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಇನ್ನು ಕಾಂಗ್ರೆಸ್ ರಾಜೀನಾಮೆ ನೀಡಿರೋ ಶಾಸಕರ ಮನವೊಲಿಕೆ ಯತ್ನ ಮಾಡುತ್ತಿದ್ರೆ, ಈ...
- Advertisement -spot_img

Latest News

ಖಾಸಗಿ ಡ್ರೈವರ್, ಕ್ಲೀನರ್‌ಗೆ ಸರ್ಕಾರದಿಂದ ಸಿಹಿ ಸುದ್ದಿ- ವಾಹನ ಚಾಲಕರಿಗೆ ಭದ್ರತಾ ಗ್ಯಾರಂಟಿ!

ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಇದು ಗುಡ್‌ನ್ಯೂಸ್‌. ಅಪಘಾತ ಪರಿಹಾರ ಯೋಜನೆ ಅಡಿ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಇನ್ನು...
- Advertisement -spot_img