ಬೆಂಗಳೂರು: ಮೈತ್ರಿ ಸರ್ಕಾರವನ್ನು ಹೇಗಾದ್ರೂ ಮಾಡಿ ಉಳಿಸಿಕೊಳ್ಳಬೇಕೆನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಶತಪ್ರಯತ್ನ ಮಾಡ್ತಿದೆ. ದೇವೇಗೌಡರೊಂದಿಗೆ ಈ ಕುರಿತಾಗಿ ಚರ್ಚೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡ ಕೈ ನಾಯಕರಿಗೆ ಕ್ಲಾಸ್ ತೆಗೆದೂಕೊಂಡಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡೋದಕ್ಕೆ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡು ರಚಿಸಿರೋ ಮೈತ್ರಿ ಸರ್ಕಾರ ತನ್ನ ಆಯಸ್ಸು ಕಳೆದುಕೊಳ್ಳೋ ಎಲ್ಲಾ ಲಕ್ಷಣ ಗೋಚರವಾಗ್ತಿದೆ. ಆದರೂ ಸಹ ಹತಾಶರಾಗದ...