Health tips: ಮುಂಚೆ ಎಲ್ಲಾ ಬರೀ ವಯಸ್ಸಾದವರಿಗೆ ಮಾತ್ರ ಬಿಪಿ, ಶುಗರ್ ಬರುತ್ತಿತ್ತು. ಇದೀಗ ಚಿಕ್ಕಂದಿನಲ್ಲೇ ಬಿಪಿ, ಶುಗರ್ ಲಗ್ಗೆ ಇಡುತ್ತಿದೆ. ಶಾಲೆಗೆ ಹೋಗುವ ಮಕ್ಕಳಿಗೂ ಬಿಪಿ, ಶುಗರ್ ಬರುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ ಮತ್ತು ನಾವು ಸೇವಿಸುವ ಆಹಾರ. ಇನ್ನು ಬಿಪಿ ಬಂದವರು ಮಾತ್ರೆ ಸೇವಿಸಿ ಸೇವಿಸಿ ಸುಸ್ತಾಗಿ, ತಮ್ಮಷ್ಟಕ್ಕೆ...
Health Tips: ಇಂದಿನ ಕಾಲದಲ್ಲಿ ಜೀನ್ಸ್ ಧರಿಸದ ಹುಡುಗಿಯರು ಸಿಗೋದು ತುಂಂಬಾ ಅಪರೂಪ. ಯಾಕಂದ್ರೆ ಫ್ಯಾಷನ್ ಅನ್ನೋದು ಇಂದಿನ ಹೆಣ್ಣುಮಕ್ಕಳ ಜೀವನದ ಭಾಗವಾಗಿದೆ. ಫ್ಯಾಷನ್ ಅನ್ನೋದು ಮುಖ್ಯ ಅನ್ನೋದು ಎಷ್ಟು ನಿಜವೋ, ಅದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಇಂದು ನಾನು ದೇಹಕ್ಕೆ ಟೈಟ್ ಆಗುವ ಜೀನ್ಸ್ ಧರಿಸಿದರೆ, ಏನೇನು...
Recipe: ಬೇಕಾಗುವ ಸಾಮಗ್ರಿ: 1 ಕಪ್ ರವಾ, ಕಾಾಲು ಕಪ್ ಕರ್ಡ್, 1 ತುರಿದ ಕ್ಯಾರೆಟ್, 1 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ತುರಿದ ಶುಂಠಿ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಹಿಂಗು, ಎಣ್ಣೆ, ಉಪ್ಪು.
ಮಾಡುವ ವಿಧಾನ: ರವಾ, ಕರ್ಡ್, ಉಪ್ಪು ನೀರು ಹಾಕಿ ಮಿಕ್ಸ್ ಮಾಡಿ 15 ನಿಮಿಷ ಬದಿಗಿರಿಸಿ. ಬಳಿಕ ಪ್ಯಾನ್...
Belagavi News: ಬೆಳಗಾವಿ: ಬೆಳಗಾವಿಯ ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾಣಿಕೆ ಎಣಿಸಲಾಗಿದ್ದು, ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎಲ್ಲಮ್ಮ ದೇವಸ್ಥಾನ ಭಾರತದಲ್ಲಿರುವ 12 ಶಕ್ತಿ ಪೀಠಗಳಲ್ಲಿ 1. ಹಾಗಾಗಿ ದೇಶದ ಹಲವು ಭಾಗಗಳಿಂದ ದೇವಿಯ ಭಕ್ತರು, ದೇವಿ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಹಾಗೆ ಬರುವ ಭಕ್ತರು ಕಾಣಿಕೆ ಹಾಕಿದ್ದು, ದೇವಿಗೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ಪ್ರಕರಣದ ಹಿನ್ನೆಲೆಯಲ್ಲಿ, ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರ್ ರಸ್ತೆಯ ಬಳಿಯ ಅರಳಿಕಟ್ಟೆ ಎಂಬುವಲ್ಲಿ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ. ಬೆಂಡಿಗೇರಿ ವ್ಯಾಪ್ತಿಯಲ್ಲಿ ಸುರೇಶ್ ಎಂಬ ಮೃತನಾದವನ ಅಂತ್ಯಕ್ರಿಯೆಗೆ ಬಂದಿದ್ರು. ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳವಾಗಿದೆ. ನಿಂದನೆ,...
ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೆಗೌಡ್ರು ಜೆಡಿಎಸ್ ಪಕ್ಷದಿಂದ ಕೊಂಚ ಹಿಂದೆ ಸರಿದಿರುವುದು ಗೊತ್ತೇ ಇದೆ. ಇತ್ತೀಚಿಗೆ ಪಕ್ಷ ಬದಲಾವಣೆ ಮಾಡುತ್ತಾರೆ ಎಂಬ ಊಹಾಪೊಹಾಗಳು ಹರಿದಾಡುತ್ತಿದೆ. ಖುದ್ದು ಜಿ.ಟಿ ದೇವೆಗೌಡರೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಜೆಡಿಎಸ್‌ನಲ್ಲಿ ಇರಬೇಕಾ, ಬೇಡ್ವಾ? ಬಿಜೆಪಿಗೆ ಹೋಗಬೇಕಾ ಬೇಡ್ವಾ, ಕಾಂಗ್ರೆಸ್ ಗೆ ಹೋಗ್ಬೇಕಾ ಬೇಡ್ವಾ? ಎಂಬುದನ್ನು ನನ್ನ ಕ್ಷೇತ್ರದ ಜನ...
Spiritual: ಯಾರಿಗೆ ತಾನೇ ನಾವು ಶ್ರೀಮಂತರಾಗಬೇಕು..? ಖರ್ಚು ಮಾಡುವಷ್ಟು ನಮ್ಮ ಬಳಿ ಹಣವಿರಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಅದಕ್ಕಾಗಿಯೇ ಅಲ್ವಾ ದುಡಿಯೋದು, ಉಳಿಸೋದು, ಬಂಡವಾಳ ಹಾಕಿ, ಲಾಭಕ್ಕಾಗಿ ಪ್ರಯತ್ನಿಸೋದು. ಇಂಥ ಲಕ್ಷ್ಮೀಯ ಕೃಪೆ ನಿಮ್ಮ ಮೇಲೂ ಇರಬೇಕು ಅಂದ್ರೆ ನೀವು ಕೆಲ ಸೂತ್ರಗಳನ್ನು ಪಾಲಿಸಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.
ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ್ ಶರ್ಮಾ...
Political News: ದೆಹಲಿಯಲ್ಲಿ ಇಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಜತೆ ಮಾತನಾಡಿದರು.
ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಹಾಗೂ ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಸರ್ಕಾರದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರು ಸಕಾರಾತ್ಮಕವಾಗಿ...
Chikkaballapura: ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿರುವ ನಿಖಿಲ್ ಕುಮಾರ್, ದೇಶಕ್ಕೆ ಮೋದಿಯಾದರೆ, ರಾಜ್ಯಕ್ಕೆ ಕುಮಾರಣ್ಣ ಎನ್ನುವ ಮೂಲಕ, ಕುಮಾರಸ್ವಾಮಿಯವರು ಮತ್ತೆ ರಾಜ್ಯದ ಸಿಎಂ ಆಗಲಿ ಎಂದು ಆಶಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನದಿದಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ...
Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಕೈ ಕೈ ಮಿಲಾಯಿಸಿ ಹಲ್ಲೆ ಮಾಡಲಾಗಿದೆ. ಗುರಾಯಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಶ್ಯಾಮ್ ಜಾಧವ್ ಮತ್ತು ದಾವುದ್ ಬ್ರದರ್ಸ್ ನಡುವೆ ಬಡಿದಾಟ ನಡೆದಿದ್ದು, ಶ್ಯಾಮ್ ಜಾಧವ್ ಸಹಚರರು ಮಂಟೂರ್ ರೋಡ್‌ಗೆ ಶವ ಸಂಸ್ಕಾರಕ್ಕೆಂದು ತೆರಳಿದ್ದರು. ಈ ವೇಳೆ ಶವಸಂಸ್ಕಾರ ಮುಗಿಸಿ ಬರುವಾಗ, ದಾವುದ್...