Political News: ಬಿಜೆಪಿ ಮತ್ತು ಆರ್ಎಸ್ಎಸ್ ಅವರನ್ನು ಬಸ್ಕಿ ಹೊಡೆಯವಂತೆ ಮಾಡುತ್ತೇವೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
https://youtu.be/zIwB-pcIDgg
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಲಾಲುಪ್ರಸಾದ್ ಯಾದವ್, ಜಾತಿ ಗಣತಿ ಮಾಡದಿರಲು ಇವರಿಗೆ ಯಾವ ಅಧಿಕಾರವಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ಅವರನ್ನು ಬಸ್ಕಿ ಹೊಡೆದು ಜನಗಣತಿ ಮಾಡುವಂತೆ ಮಾಡುತ್ತೇವೆ ಎಂದು ಲಾಲುಪ್ರಸಾದ್...
ನವದೆಹಲಿ: ವಕ್ಫ್ ಮಂಡಳಿಯ ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ರೂಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ವಿಚಾರದಲ್ಲಿ ಬಿಜೆಪಿಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಎನ್‌ಡಿಎ (NDA) ಸರ್ಕಾರದ ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು (JDU) ವಕ್ಫ್ ವಿಧೇಯಕದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.
https://youtu.be/g10TQZRBZQA?si=uMmK9_t7M5nHtMNR
ಈಗಾಗಲೇ ಲೋಕ...
ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 1 ತಿಂಗಳು ಕೂಡ ಕಳೆದಿಲ್ಲ, ಆಗಲೇ ಸರ್ಕಾರ ಬೀಳುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಗಸ್ಟ್ ವೇಳೆಗೆ ಪತನವಾಗಬಹುದು ಮತ್ತು ಯಾವುದೇ ಸಮಯದಲ್ಲಿ ಚುನಾವಣೆ ನಡೆಯಬಹುದು ಎಂದು ಇಂಡಿಯಾ ಮೈತ್ರಿಕೂಟದ ನಾಯಕರೊಬ್ಬರು ಸ್ಫೋಟಕ...
ಲೋಕಸಭಾ ಚುನಾವಣಾ ಮಹಾ ಸಮರ ಇದೀಗ ಮುಗಿದಿದೆ. ಕರ್ನಾಟಕ ಟಿವಿ ಮತದಾನೋತ್ತರ ಸಮೀಕ್ಷೆ ಪ್ರಕಾರ, 543 ಕ್ಷೇತ್ರಗಳಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿ ಮತ್ತೆ ಮೋದಿ ಅಧಿಕಾರಕ್ಕೆ ಬರಲಿದ್ದು ಎನ್ ಡಿಎ 275 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಇನ್ನು ಕಳೆದ ಬಾರಿಗಿಂತ ಯುಪಿಎ ಭಾರೀ ಚೇತರಿಕೆ ಕಾಣಲಿದೆ.
ಕಳೆದ ಬಾರಿ ಬಿಜೆಪಿ ಸ್ವತಂತ್ರವಾಗಿ 280 ಸ್ಥಾನಗಳಿಸಿ...
Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ...