National Political News: ತೀವ್ರ ಪ್ರತಿಷ್ಠೆಯ ವಿಚಾರವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಗೆದ್ದಿದ್ದ ಮೋದಿ ಸರ್ಕಾರ, ಇದೀಗ ರಾಜ್ಯಸಭೆಯಲ್ಲೂ ಇದರ ದಿಗ್ವಿಜಯ ಸಾಧಿಸಿದ್ದು, ಈ ಮೂಲಕ ಇಂಡಿ ಕೂಟಕ್ಕೆ ತೀವ್ರ ಮುಖಭಂಗವನ್ನು ಉಂಟ ಮಾಡಿದೆ. ಚರ್ಚೆ, ವಾಕ್ಸಮರ, ಗದ್ದಲ ಹಾಗೂ ಕೋಲಾಹಲಗಳ ನಡುವೆಯೇ ಸುದೀರ್ಘ 12 ಗಂಟಗಳ ಕಾಲದ ಚರ್ಚೆ ನೆಡದಿದೆ. ಬಳಿಕ...
Political News: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ಹೆಸರು ಉಲ್ಲೇಖಿಸಿ ಬಿಜೆಪಿ ಕಾರ್ಯಕರ್ತ ಡೆತ್‌ನೋಡ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿರುವ ನಾಗವಾರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮನನೊಂದು 35 ವರ್ಷದ ವಿನಯ್ ಸೋಮಯ್ಯ ನೇಣಿಗೆ ಶರಣಾಗಿದ್ದಾರೆ.
https://youtu.be/b-D65zSD3XU
ಇನ್ನೂ ಮಡಿಕೇರಿಯ ಬಿಜೆಪಿ ಕಾರ್ಯಕರ್ತನಾಗಿರದ್ದ ವಿನಯ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ...
International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ರೆಸಿಪ್ರೋಕಲ್ ಟ್ಯಾಕ್ಸ್ ನೀತಿಯು ಚೀನಾ ಸೇರಿದಂತೆ ಜಾಗತಿಕ ಮಟ್ಟದ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೆ ಇದರಿಂದ ಕಂಗೆಟ್ಟಿರುವ ಡ್ರ್ಯಾಗನ್ ರಾಷ್ಟ್ರ ಚೀನಾ ತನ್ನದೇ ಆದ ತಂತ್ರಗಾರಿಕೆಯನ್ನು ರೂಪಿಸಲು ಮುಂದಾಗಿದ್ದು, ಈ ಮೂಲಕ ಟ್ರಂಪ್‌ಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದೆ.
https://youtu.be/r0ITfEx1V8c
ಭಾರತದ ಉತ್ಪನ್ನಗಳ ಆಮದು..
ಇನ್ನೂ ಅಮೆರಿಕದ ಪ್ರತೀಕಾರದ...
Recipe: ನಿಮ್ಮ ಮನೆಯಲ್ಲಿ ಯಾರಾದ್ರೂ ಬೀಟ್‌ರೂಟ್ ತಿನ್ನಲ್ಲಾ, ಬೇರೆ ತರಕಾಾರಿ ತಿನ್ನಲ್ಲಾ, ಓಟ್ಸ್ ತಿನ್ನಲ್ಲಾ ಅಂತಾ ಹೇಳಿದರೆ, ನೀವು ಅವರಿಗೆ ಈ ರೀತಿ ದೋಸೆ ಮಾಡಿ ಕೊಡುವ ಮೂಲಕ, ಓಟ್ಸ್ ಮತ್ತು ತರಕಾರಿ ತಿನ್ನಿಸಬಹುದು. ಹಾಗಾದ್ರೆ ಈ ಆರೋಗ್ಯಕರ ಬೀಟ್‌ರೂಟ್ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಮೊದಲು ಮಿಕ್ಸಿ ಜಾರ್‌ಗೆ ನೆನೆಸಿಟ್ಟಿದ್ದ ಒಂದು...
Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಅಂದ್ರೆ ಬರೀ ಬಿಸಿಲಲ್ಲ. ಅದು ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್. ವರ್ಷಕ್ಕೊಮ್ಮೆ ಮಾವಿನ ಹಣ್ಣನ್ನು ಸೇವಿಸುವ ಅವಕಾಶ ಸಿಗುವ ಸಮಯ. ಅಂಥಾದ್ರಲ್ಲಿ ನೀವು ಮಾವಿನ ಹಣ್ಣಿನ ಯಾವುದೇ ರೆಸಿಪಿಯನ್ನು ಮಿಸ್ ಮಾಡಿಕೊಳ್ಳಬಾರದು ಅಂತಾ ನಾವಿಂದು ಮಾವಿನ ಹಣ್ೞು- ಕಾಯಿ ಹಾಲು ಮತ್ತು ಚೀಯಾ ಸೀಡ್ಸ್ ಬಳಸಿ...
Spiritual: ಹಿಂದೂ ಧರ್ಮದಲ್ಲಿ ಹಲವು ಪದ್ದತಿಗಳಿದೆ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವವರೆಗೂ ನಾವು ಹಲವು ನಿಯಮಗಳ ಅನುಸಾರ ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಅಷ್ಟೊಂದು ನಿಯಮ ಅನುಸಾರ ಯಾರೂ ಮಾಡುವುದಿಲ್ಲ. ಸಾವಿನ ಸಮಯದಲ್ಲೂ ಕೂಡ ನಾವು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇದೇ ಸಮಯದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಇಂಥ ಸಮಯದಲ್ಲಿ ಅಂತ್ಯಕ್ರಿಯೆ ಮಾಡಬಾರದು ಅಂತೆಲ್ಲ...
Dharwad News: ಧಾರವಾಡ: ಧಾರವಾಡದಲ್ಲಿಂದು ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪಕ್ಷದಲ್ಲಿ ಹಿರಿಯರಿದಾರೆ, ಅವರು ಮಾತನಾಡಿದ್ದಾರೆ. ಖರ್ಗೆ, ರಾಹುಲ್ ಗಾಂಧಿ ಮಾತನಾಡಿದ್ದಾರೆ. ಹೀಗಾಗಿ ಆ ಬಗ್ಗೆ ನಾ ಮಾತನಾಡಲಾರೆ ಎಂದಿದ್ದಾರೆ.
ಯತ್ನಾಳ ಉಚ್ಛಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅವರು ಭಾಗಿಯಾದವರು. ಉಚ್ಛಾಟನೆ ಅವರ ಪಕ್ಷದ ವಿಚಾರ....
Political News: ತಮ್ಮ ನಾಲ್ಕು ದಿನಗಳ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆಯ ವಿಪಕ್ಷನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ ಮಹತ್ವದ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅಲ್ಲದೆ ಪ್ರಮುಖವಾಗಿ ರಾಜ್ಯದಲ್ಲಿ ಖಾಲಿ ಇರುವ ವಿಧಾನ ಪರಿಷತ್ ಸ್ಥಾನಗಳ ಭರ್ತಿಯ ಕುರಿತು ಹಾಗೂ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕುತೂಹಲಕಾರಿ ಸಮಾಲೋಚನೆ ನಡೆಸಿದ್ದಾರೆ.
https://youtu.be/0ELi_X7geI4
ಇನ್ನೂ ಇದೇ...
Political News: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ರಾಜ್ಯದ ವಕ್ಫ್ ಹಗರಣ ಸದ್ದು ಮಾಡಿದೆ. ರಾಜ್ಯದಲ್ಲಿನ ವಕ್ಫ್ ಬೋರ್ಡ್, ಆಸ್ತಿಗಳ ದುರುಪಯೋಗದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
https://youtu.be/sItKeN3ex4U
ಇನ್ನೂ ಪ್ರಮುಖವಾಗಿ 2012ರಲ್ಲಿನ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಭೂ ಹಗರಣ ವಿಚಾರದ...
Hubli News: ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಶ್ರೀ ರಾಮ ಸೇನೆ ಮಹಿಳೆಯರಿಗೋಸ್ಕರ ತ್ರಿಶೂಲ ದೀಕ್ಷೆ ನೀಡಿತ್ತು. ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮುಸ್ಲಿಂ ಯುವಕನ ಪ್ರೀತಿ ನಿರಾಕರಿಸಿದಕ್ಕೆ ಆತ್ಮಹತ್ಯೆಗೆ ಯತ್ನಿಸಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್...
Mandya News: ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾ ಬ್ಲಫ್‌ನ ಕಾಲುವೆಯಲ್ಲಿ ಕಾಡಾನೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ನೀರು ಕುಡಿಯಲು...