ಹಾಸನ: ಹಾಸನದ ಮತಗಟ್ಟೆಯಲ್ಲಿ ಶಾಸಕ ಪ್ರೀತಂಗೌಡ ಮತ ಚಲಾಯಿಸಿದ್ದು, ಅವರಿಗೆ ಅವರ ಪತ್ನಿ ಸಾಥ್ ಕೊಟ್ಟಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಕೂಡಾ ಪತತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ಬಳಿಕ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಕೋಲಾರ : ಕೋಲಾರದ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್, ಕೋಲಾರದ ಸೆವೆಂತ್ ಡೇ ಅಡ್ವೆಟಿಂಸ್ಟ್ ಆಂಗ್ಲ ಪ್ರಾಥಮಿಕ...
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಶತಾಯುಷಿಗಳು, ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ಬಾಣಂತಿಯರು, ಗರ್ಭಿಣಿಯರು, ಮಧುಮಗಳು ಹೀಗೆ ಹಲವರು ಮತಗಟ್ಟೆ ತನಕ ಬಂದು, ಮತ ಚಲಾಯಿಸಿ ಹೋಗಿದ್ದಾರೆ.
ಅದೇ ರೀತಿ ಚಿಕ್ಕಬಳ್ಳಾಪುರದ ಬಾದಾಮ್ ಕುಟುಂಬಸ್ಥರೆಲ್ಲ ಸೇರಿ, ಮತಗಟ್ಟೆ ತನಕ ಬಂದು, ಮತ ಚಲಾಯಿಸಿದ್ದಾರೆ. ಅರೇ ಇದರಲ್ಲೇನು ಆಶ್ಚರ್ಯ ಎಂದು ಕೇಳುತ್ತಿದ್ದೀರಾ. ಇದರಲ್ಲಿ ಇರುವ ವಿಶೇಷತೆ ಅಂದ್ರೆ,...
ಶಿಗ್ಗಾಂವಿ: ಈಗಾಗಲೇ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಸಿಎಂ ಬೊಮ್ಮಾಯಿ, ತಮ್ಮ ಕ್ಷೇತ್ರವಾದ ಶಿಗ್ಗಾವಿಗೆ ಹೋಗಿ, ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಟುಂಬ ಸಮೇತರಾಗಿ ಶಿಗ್ಗಾವಿಯ ಗಣಪತಿ ದೇವಸ್ಥಾನಕ್ಕೆ ಹೋದ ಸಿಎಂ ಬೊಮ್ಮಾಯಿ, ಗೆಲುವಿಗಾಗಿ ಪ್ರಾರ್ಥಿಸಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಾದ ಬಳಿಕ ಮತಗಟ್ಟೆಗೆ ಆಗಮಿಸಿ, ಕ್ಯೂನಲ್ಲಿ ನಿಂತು, ಬೊಮ್ಮಾಯಿ...
ಮೂಡಿಗೆರೆ: ಇಂದು ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ವಯಸ್ಸಾದವರು, ಯುವಕರು, ಪರೀಕ್ಷೆ ಬರೆಯಲು ತೆರಳುವವರು, ಗರ್ಭಿಣಿ, ಬಾಣಂತಿಯರು ಎಲ್ಲರೂ ಮತಗಟ್ಟೆವರೆಗೆ ಬಂದು ಮತದಾನ ಮಾಡುತ್ತಿದ್ದಾರೆ.
ಇದೇ ರೀತಿ ಮಧುಮಗಳೊಬ್ಬಳು, ಮತಗಟ್ಟೆಗೆ ಬಂದು, ಮತದಾನ ಮಾಡಿದ್ದಾಳೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ರೇಷ್ಮೆ ಸೀರೆಯುಟ್ಟು, ಮೇಕಪ್ ಮಾಡಿ ರೆಡಿಯಾಗಿದ್ದ ಮಧುಮಗಳು, ಮತಗಟ್ಟೆಗೆ ಬಂದು ಮತ ಚಲಾಯಿಸಿ ಬಳಿಕ, ಮದುವೆ ಮನೆಗೆ...
ಮೈಸೂರು: ಇವತ್ತಿನ ವಿಧಾನಸಭೆ ಚುನಾವಣೆಗೆ ಮತದಾರರು ಖುಷಿಯಿಂದ ಬಂದು ತಮ್ಮ ಮತ ಚಲಾಯಿಸಿದ್ದಾರೆ. ಕೆಲವೆಡೆ ಮತ ಚಲಾಯಿಸುವಾಗ ಕೆಲ ಎಡವಟ್ಟು, ತಪ್ಪಾಗುವುದು ಸಹಜ. ಅದೇ ರೀತಿ ಪ್ರಮೋದಾದೇವಿ ಮತಚಲಾಸುವ ಖುಷಿಯಲ್ಲಿ, ಬೇಕಾದ ದಾಖಲೆ ತರುವುದನ್ನೇ ಮರೆತಿದ್ದಾರೆ. ಹಾಗಾಗಿ ವೋಟ್ ಮಾಡಲು ಬಂದ ರಾಜಮಾತೆ, ವಾಪನ್ ಅರಮನೆಗೆ ಹೋಗಿ, ತಮ್ಮ ವೋಟರ್ ಐಡಿ ತಂದು ವೋಟ್...
ಇಂದು ರಾಜ್ಯದಲ್ಲಿ ಮತದಾನ ಶುರುವಾಗಿದ್ದು, ಹಲವರು ವೋಟ್ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಕೆಲವರಿಗೆ ತಮ್ಮ ಬಳಿ ವೋಟರ್ ಐಡಿ ಇಲ್ಲ, ಹಾಗಾದ್ರೆ ನಾವು ವೋಟ್ ಹಾಕಬಹುದಾ ಇಲ್ಲಾ..? ನಮಗೆ ಓಟ್ ಹಾಕುವ ಅವಕಾಶ ಸಿಗುತ್ತದಾ, ಇಲ್ಲವಾ ಅನ್ನೋ ಗೊಂದಲವಿದೆ. ಆದ್ರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದಲ್ಲಿ ಕೂಡ,...
ಬೆಂಗಳೂರು: ಅಂತೂ ಇಂತೂ ಚುನಾವಣೆ ಪ್ರಚಾರವೆಲ್ಲ ಮುಗಿದು, ಎಲ್ಲರೂ ಮತದಾನ ಮಾಡುವ ಸರದಿ ಬಂದಿದೆ. ಸೆಲೆಬ್ರಿಟಿಗಳೆಲ್ಲ ಆಯಾ ಪಕ್ಷದ ಪರ ಮತದಾನ ಮಾಡಿ ಬಂದಿದ್ದಾರೆ. ಕಿಚ್ಚ ಸುದೀಪ್ ಕೂಡ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದು, ಜನರಿಗೆ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಜನರನ್ನು ಕುರಿತು ಕವಿತೆ ಬರೆದಿದ್ದಾರೆ. ಜನರ ಕೊಟ್ಟ ಪ್ರೀತಿ...
ಕೋಲಾರ: ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 7 ಗಂಟೆಯಿಂದ ಮತದಾನ ಮಾಡಲು ಜನ ಬರುತ್ತಿದ್ದಾರೆ. ಕೋಲಾರ ಜಿಲ್ಲೆಯಾದ್ಯಂತ ಮತದಾನಕ್ಕೆ ಚಾಲನೆ ಸಿಕ್ಕಿದ್ದು, ಚುನಾವಣಾ ಹಬ್ಬ ಆಚರಿಸಲು ಬೆಳ್ಳಂ ಬೆಳಿಗ್ಗೆ ಮತದಾರರು ಆಗಮಿಸಿದ್ದಾರೆ.
ಮತದಾನ ಮಾಡಲು ಆಗಮಿಸಿದ ಮತದಾರರ ಐಡಿ ಕಾರ್ಡ್ ಚೆಕ್ ಮಾಡಿ ಮತದಾನಕ್ಕೆ ಅವಕಾಶ ಕೊಡಲಾಗುತ್ತಿದೆ. ಸ್ಥಳದಲ್ಲಿ ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲೀಸ್...
ಊಟದ ಜೊತೆಗೆ ಯಾವ ತರಕಾರಿ ಇರಲಿ ಬಿಡಲಿ, ಸೌತೇಕಾಯಿ ಇದ್ದರೆ ಅದರ ರುಚಿಯೇ ಬೇರೆ. ಚಪಾತಿ ಪಲ್ಯ ತಿನ್ನುವಾಗ, ಸೌತೇಕಾಯಿ, ಈರುಳ್ಳಿ ಸಲಾಡ್ ಇದ್ರೆ, ಇನ್ನೂ ರುಚಿ ಹೆಚ್ಚತ್ತೆ. ಇಂಥ ರುಚಿಕರವೂ, ಆರೋಗ್ಯಕರವೂ ಆದ ಸೌತೇಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಅದನ್ನು ಎಲ್ಲರೂ, ಎಲ್ಲ ಸಮಯದಲ್ಲೂ ತಿನ್ನುವ ಹಾಗಿಲ್ಲ. ಹಾಗಾದ್ರೆ ಯಾವ...
ಕುಂಬಳಕಾಯಿ ಎಷ್ಟು ರುಚಿಯಾದ ತರಕಾರಿಯೋ, ಅದರ ಬೀಜ ಅಷ್ಟೇ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಟೇಲ್‌ನಲ್ಲೂ ಕುಂಬಳಕಾಯಿ ಬೀಜವನ್ನ ಬಳಸಲಾಗುತ್ತಿದೆ. ಐಸ್‌ಕ್ರೀಮ್, ಸ್ಮೂದೀಸ್, ಸೂಪ್ ಹೀಗೆ ಹಲವು ಆಹಾರಗಳಲ್ಲಿ ಒಣಗಿಸಿದ ಕುಂಬಳಕಾಯಿ ಬೀಜವನ್ನು ಬಳಸುತ್ತಾರೆ. ಕೆಲವರು ಸಿಹಿ ತಿಂಡಿ ತಯಾರಿಸುವಾಗಲೂ ಬಳಸುತ್ತಾರೆ. ಹಾಗಾದ್ರೆ ಕುಂಬಳಕಾಯಿ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಒಣಗಿದ ಕುಂಬಳಕಾಯಿ...
ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...