ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಅರ್ಜುನನರಿಗೆ ಗುರೋಪದೇಶ ಕೊಟ್ಟಿದ್ದನು. ಅದರಲ್ಲಿ ಹಲವು ವಿಷಯಗಳನ್ನು ಹೇಳಿದ್ದನು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಕೆಲ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ಹಾಗೆ ತಿಳಿದುಕೊಂಡರೆ ಮಾತ್ರ, ಅವರ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ವಿದ್ಯಾರ್ಥಿಗಳು ಯಾವ 4 ವಿಷಯಗಳನ್ನು ತಿಳಿದುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ವಿಷಯ, ಧ್ಯಾನವೆಂಬುದು ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯವಾದ ಅಂಶ....
ಒಂದು ಮನೆಗೆ ಪುಟ್ಟ ಮಗು ಬಂದಾಗ, ಅವರಿಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರ ಲಾಲನೆ ಪಾಲನೆ, ಅದು ಆಡುವ ಆಟ ನೋಡುತ್ತಾ ದಿನಗಳೆದಿದ್ದೇ ಗೊತ್ತಾಗುವುದಿಲ್ಲ. ಅದಕ್ಕೆ ಬೇಕಾದ, ಆಹಾರ, ಅಂಗಿಗಳನ್ನ ತರುವುದರಲ್ಲಿ ಏನೋ ಖುಷಿ. ಇದೇ ಸಂಭ್ರಮಗಳ ನಡುವೆ ಬರುವುದೇ ನಾಮಕರಣ ಸಮಾರಂಭ. ಈ ದಿನಕ್ಕಾಗಿ ನೀವು ಎಷ್ಟೆಲ್ಲ ಖರ್ಚು ಮಾಡಿರುತ್ತೀರಿ. ಆದರೆ ನೀವು...
ಶಿಶುವಿಗೆ 6 ತಿಂಗಳತನಕ ತಾಯಿಯ ಎದೆಹಾಲು ಉಣಿಸುವುದು ತುಂಬಾ ಮುಖ್ಯವಾಗಿದೆ. ಅದರಿಂದಲೇ, ಶಿಶುವಿಗೆ ಪೋಷಕಾಂಶ ಸಿಗುತ್ತದೆ. ಆದರೆ ತಾಯಿಯ ಎದೆಯಲ್ಲಿ ಹಾಲೇ ಇಲ್ಲದಿದ್ದರೆ, ಆ ಮಗುವಿಗೆ ಎಷ್ಟು ಕಷ್ಟವಾಗಬಹುದು. ಹಾಗಾಗಿ ನಾವಿಂದು ಎದೆಹಾಲು ಹೆಚ್ಚಿಸಲು ಏನೇನು ಸೇವಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಬಿಸಿನೀರು: ನೀವು ಬಾಣಂತಿಯಾದಾಗಿನಿಂದ ಮಗುವಿಗೆ ಹಾಲುಣಿಸುವುದನ್ನು ಬಿಡಿಸುವ ತನಕ, ಬಿಸಿ ಬಿಸಿ...
ಗಜಕರ್ಣ, ತುರಿಕೆ ಸಮಸ್ಯೆಗಳು ಸಡನ್ ಆಗಿ ಸಂಭವಿಸುತ್ತದೆ. ಸಣ್ಣ ಗುಳ್ಳೆ, ಮುಂದೆ ಕಲೆಯಾಗುವಷ್ಟು ಕಿರಿಕಿರಿ ತಂದಿಡುತ್ತದೆ. ಸರಿಯಾಗಿ ಸ್ನಾನ ಮಾಡದಿದ್ದಾಗ, ಅಥವಾ ನಾವು ಬಳಸುವ ಸೋಪ್ ನಿಂದ ನಮಗೆ ಅಲರ್ಜಿಯಾಗುತ್ತಿದೆ ಎಂದಾಗ, ಅಥವಾ ನಾವು ಮಲಗುವ ಜಾಗ ಕ್ಲೀನ್ ಇಲ್ಲದಿದ್ದಾಗ, ಈ ಕಜ್ಜಿ, ತುರಿಕೆಗಳು ಆರಂಭವಾಗುತ್ತದೆ. ಹಾಗಾಗಿ ನಾವಿಂದು ಗಜಕರ್ಣ, ತುರಿಕೆ ಹೋಗಲಾಡಿಸಲು, ಹೇಗೆ...
ತುಮಕೂರು: ತುಮಕೂರಿನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮಾಜಿ ಡಿಸಿಎಂ, ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ್ ತಲೆಗೆ ಕಲ್ಲಿನೇಟು ಬಿದ್ದಿದೆ.
ಇಂದು ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ, ಜಿ.ಪರಮೇಶ್ವರ್ ಮತಯಾಚನೆ ಮಾಡುತ್ತಿದ್ದರು. ಈ ವೇಳೆ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಸ್ವಾಗತ ಕೋರಲಾಯಿತು. ಇದೇ ವೇಳೆ ಆ ಸ್ಥಳದಲ್ಲಿ ಹಲವಾರು ಕಾಂಗ್ರೆಸ್ ಬೆಂಬಲಿಗರು, ಮುಖಂಡರು...
ಮಂಡ್ಯ: ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಸಿ.ಎಸ್.ಪುಟ್ಟರಾಜುಗೆ ಕುರುಬ ಸಮುದಾಯದವರು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದ ಪಾಂಡವಪುರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ, ಮೇಲುಕೋಟೆ ಕುರುಬ ಸಮುದಾಯದವರು ಪುಟ್ಟರಾಜುಗೆ ಅಭಿನಂದಿಸಿದ್ದಾರೆ.
ಅಲ್ಲದೇ, ವಿಧಾನ ಸಭಾ ಚುನಾವಣೆಯಲ್ಲಿ ಪುಟ್ಟರಾಜು ಗೆಲ್ಲಿಸಲು ಮನವಿ ಮಾಡಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಕೊರೊನಾ ಸಂಕಷ್ಟದಲ್ಲಿ ಜನರ ಪರ ಕೆಲಸ ಮಾಡಿದ್ದರು. ಹೀಗಾಗಿ...
ಮೈಸೂರು: ನಿನ್ನೆ ವರುಣಾದಲ್ಲಿ ಸೋಮಶೇಖರ್ ಪರ ಪ್ರತಾಪ್ ಸಿಂಹ ಬಿಜೆಪಿ ಕ್ಯಾಂಪೇನ್ ಮಾಡುವ ವೇಳೆ ಗಲಾಟೆ ನಡೆದು, ಬಿಜೆಪಿ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿತ್ತು. ಅದು ಕಾಂಗ್ರೆಸ್ಸಿನವರೇ ಮಾಡಿದ ಪುಂಡಾಟಿಕೆ ಎಂದು ಬಿಜೆಪಿ ಮತ್ತು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದರು. ಆದರೆ ಅದು ಬಿಜೆಪಿ- ಕಾಂಗ್ರೆಸ್ ನಡುವಿನ ಜಗಳವಲ್ಲ. ಇದರಲ್ಲಿ ಕಾಂಗ್ರೆಸ್ಸಿಗರ ಕೈವಾಡವಿಲ್ಲ. ಬದಲಾಗಿ ಇಂದು...
ಅತೀಯಾದರೆ ಅಮೃತವೂ ವಿಷ ಎಂಬ ಮಾತಿಗೆ ಇಲ್ಲೋರ್ವ ನಟಿ ಸಾಕ್ಷಿಯಾಗಿದ್ದಾಳೆ. ತನ್ನ ಫಿಗರ್ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ, ಈ ನಟಿ, ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಸಾವನ್ನಪ್ಪಿದ್ದಾಳೆ.
ಹಾಲಿವುಡ್ ಮಾದಕ ನಟಿ, ಮಾಡೆಲ್ ಆಗಿರುವ ಕ್ರಿಸ್ಟೀನಾ ಆಸ್ಟೇನ್(34) ಸಾವನ್ನಪ್ಪಿದ್ದಾಳೆ. ಬೇರೆ ಮಾಡೆಲ್‌ಗಳ ರೀತಿ, ತನ್ನ ಎದೆಯ ಭಾಗ ಮತ್ತು ನಿತಂಬಕ್ಕೆ ಪದೇ ಪದೇ ಪ್ಲಾಸ್ಟಿಕ್...
ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೀತಾ ಶಿವರಾಜ್‌ಕುಮಾರ್ ಮತ್ತು ಮಾಜಿ ಮಂತ್ರಿ ಡಿ.ಬಿ.ಲಿಂಗಯ್ಯ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ನಾಡಿನ ಭವಿಷ್ಯ. ಪಕ್ಷದ ತತ್ವ-ಸಿದ್ಧಾಂತಗಳು ಹಲವು ನಾಯಕರನ್ನು ಸೆಳೆಯುತ್ತಿವೆ. ಇಂದು ಪಕ್ಷಕ್ಕೆ ಸೇರ್ಪಡೆಗೊಂಡ...
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಬಿಜೆಪಿಗರಿಗೆ ಚಾಲೆಂಜ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಕುಹಕವಾಡುವ ಬಿಜೆಪಿ ಪಕ್ಷದ ನಾಯಕರಿಗೆ ನನ್ನದೊಂದು ನೇರ ಸವಾಲು.
2013ರ ಕಾಂಗ್ರೆಸ್ ಪ್ರಣಾಳಿಕೆ ಮತ್ತು 2018ರ ಬಿಜೆಪಿ ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು ಹಾಗೂ ಈಡೇರಿಸಲಾಗಿರುವ ಭರವಸೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸೋಣ. ದಮ್ –ತಾಕತ್ ಇದ್ದ ಮುಖ್ಯಮಂತ್ರಿಗಳು...