ಹಾಸನ: ಹಾಸನ ಹೊಳೆನರಸೀಪುರ ಜೆಡಿಎಸ್ ಸಮಾವೇಶದಲ್ಲಿ ಭವಾನಿ ರೇವಣ್ಣ ಮಾತನಾಡಿದ್ದು, ಪತಿ ರೇವಣ್ಣರ ಅಭಿವೃದ್ಧಿ ಬಗ್ಗೆ ಗುಣಗಾನ ಮಾಡಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಇದೆ. ಜಾನುವಾರುಗಳಿಗು ಉತ್ತಮ ಚಿಕಿತ್ಸೆ ಸೌಲಭ್ಯ ಇದೆ. ಶಿಕ್ಷಣ ಕ್ಷೇತ್ರದಲ್ಲಿ ರೇವಣ್ಣ ಅವರು ಮಹತ್ತರ ಸಾಧನೆ ಮಾಡಿದ್ದಾರೆ. ಒಂದು ತಾಲೂಕು ಕ್ಷೇತ್ರಕ್ಕೆ, ಲಾ ಕಾಲೇಜು ಕೊಡುವುದಿಲ್ಲ. ಆದರೆ...
ಮಂಡ್ಯ: ಎದುರಾಳಿ ಬಗ್ಗೆ ಚಿಂತನೆ ಇಲ್ಲ, ಬಿಜೆಪಿ ಗೆದ್ದೆಗೆಲ್ಲುತ್ತೆ ಎಂದು ಕಾಂಗ್ರೇಸ್ –ಜೆಡಿಎಸ್‌ಗೆ ಅಶೋಕ್ ಜಯರಾಂ ಟಕ್ಕರ್ ಕೊಟ್ಟಿದ್ದಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಶೋಕ್ ಜಯರಾಂಗೆ ನಿನ್ನೆ ಟಿಕೇಟ್ ಸಿಕ್ಕಿದೆ.
ಈ ಕಾರಣಕ್ಕೆ ಅಶೋಕ್ ಫುಲ್ ಆಕ್ಟೀವ್ ಆಗಿದ್ದು,ಕ್ಷೇತ್ರದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಶೋಕ್ ಜಯರಾಂ ಹೆಸರು ಘೋಷಣೆಯಾಗುತ್ತಿದ್ದಂತೆ, ಮುಖಂಡರು...
ಬೆಂಗಳೂರು: ಬಿಜೆಪಿ ಮುಖಂಡ ಪದ್ಮರಾಜ್ ಅವರು ತಮ್ಮ ಬೆಂಬಲಿಗರ ಜತೆ, ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಶಾಸಕ ಭೈರತಿ ಸುರೇಶ್, ಮಾಜಿ...
ಕೋಲಾರ : ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಕೋಲಾರ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್‌ಗೆ ಬಿಜೆಪಿ ಟಿಕೇಟ್ ಒಲಿದಿದೆ. ಈ ಹಿನ್ನೆಲೆ ವರ್ತೂರು ಪ್ರಕಾಶ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ.
ನಗರದ ಡೂಂ ಲೈಟ್ ವೃತ್ತದಲ್ಲಿ ಪಟಾಕಿ ಸಿಡಿಸಿ ಬೆಂಬಲಿಗರು ಸಂಭ್ರಮಿಸಿದ್ದು, ವರ್ತೂರು ಪ್ರಕಾಶ್‌ಗೆ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅದ್ದೂರಿ ಸ್ವಾಗತ ಮಾಡಿದ್ದಾರೆ. ಇದೇ ವೇಳೆ...
ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಈ ಮೊದಲ ಭಾಗದಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ ಕೆಲ ಲಕ್ಷಣ ಮತ್ತು ಕಿಡ್ನಿ ಆರೋಗ್ಯ ಉತ್ತಮವಾಗಿರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಾಲ್ಕನೇಯ ಲಕ್ಷಣ, ಊಟ, ತಿಂಡಿ ಮಾಡುವಾಗ, ಅದರ ಟೇಸ್ಟ್ ಸರಿಯಾಗಿ ಗೊತ್ತಾಗದಿರುವುದು. ಬಾಯಿಯಿಂದ ಕೆಟ್ಟದಾಗಿ ವಾಸನೆ ಬರುವುದು. ಕಿಡ್ನಿ...
ಇಂದಿನ ಕಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಹಲವಾರು ರೀತಿಯ ಕೆಮಿಕಲ್ಸ್ ಬೆರೆತಿರುತ್ತೆ. ಅಕ್ಕಿ- ಬೇಳೆ, ತರಕಾರಿ, ಹಣ್ಣು, ಸೊಪ್ಪು, ತುಪ್ಪ, ಬೆಣ್ಣೆ ಎಲ್ಲವೂ ಕೆಮಿಕಲ್ ಮಯವಾಗಿದೆ. ಇದರಿಂದಲೇ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಬರುತ್ತದೆ. ಹಾಗಾಗಿ ನಾವಿಂದು ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಎಂಥ ಲಕ್ಷಣಗಳು ಕಂಡುಬರುತ್ತದೆ ಎಂದು ಹೇಳಲಿದ್ದೇವೆ.
ಮೊದಲನೇಯ ಲಕ್ಷಣ, ನಿಮ್ಮ ಮೂತ್ರದ ಕಲರ್...
ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಮೊದಲ ಭಾಗದಲ್ಲಿ 2 ವಿಷಯದ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೂರನೇಯ ಕಾರಣ, ಸರಿಯಾದ ಅಡುಗೆಯವರನ್ನ ಇಡದಿರುವುದು. ನೀವು ಸಣ್ಣ ಕ್ಯಾಂಟೀನ್ ಇಟ್ಟರೂ, ದೊಡ್ಡ ಹೊಟೇಲ್ ಇಟ್ಟರೂ, ಜನ ನೀವು ಮಾಡುವ ಅಡುಗೆ ರುಚಿ ನೋಡಿಯೇ, ನಿಮ್ಮ ಹೊಟೇಲಿಗೆ ಬರುತ್ತಾರೆ. ಹಾಗಾಗಿ ಹಲವು...
ಹೊಟೇಲ್ ಉದ್ಯಮ ಮಾಡಬೇಕು ಅನ್ನೋದು ಹಲವರ ಕನಸು. ಹಲವಾರು ಜನ ಹೊಟೇಲ್ ಶುರು ಮಾಡಬೇಕು ಅಂತಾ ಬಯಸುತ್ತಾರೆ. ಆದ್ರೆ ಅದಕ್ಕಾಗಿ ಸರಿಯಾಗಿ ಪ್ಲಾನ್ ಮಾಡಿರುವುದಿಲ್ಲ. ಹಾಗಾಗಿ ಹೊಟೇಲ್ ಶುರುವಾದ ಕೆಲ ತಿಂಗಳಲ್ಲೇ ಕ್ಲೋಸ್ ಆಗೋದು. ಹಾಗಾಗಿ ಇಂದು ನಾವು ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣವೇನು ಅಂತಾ ಹೇಳಲಿದ್ದೇವೆ.
ಮೊದಲ ಕಾರಣ, ಬಂಡವಾಳದ ಬಗ್ಗೆ ಯೋಚಿಸದೇ, ಹೊಟೇಲ್...
ನೀವು ಕಡಲೆ ಹಿಟ್ಟು ಬಳಸಿ ತಯಾರಿಸಿದ ಹಲವು ರೀತಿಯ ಪಕೋಡಾ, ಬಜ್ಜಿಗಳನ್ನ ತಿಂದಿದ್ದೀರಿ. ಆದ್ರೆ ಇಂದು ನಾವು ಕಡಲೆ ಹಿಟ್ಟು ಬಳಸದೇ, ಹೆಸರು ಬೇಳೆ ಬಳಸಿ, ರುಚಿಯಾದ ಪಕೋಡಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸಲು ಏನೇನು ಸಾಮಗ್ರಿ ಬೇಕು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಹೆಸರು...
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪೈಪೋಟಿಗಾಗಿ ಆರ್.ಅಶೋಕ್‌ರನ್ನ ನಿಲ್ಲಿಸಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣರಿಗೆ ಬಿಜೆಪಿ ಟಿಕೇಟ್ ಕೊಡಲಾಗಿದೆ. ಇನ್ನು ಚೆನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿದಿದ್ದಾರೆ.
ಸೋಮಣ್ಣ, ತಮ್ಮ ಮಗನಿಗೆ ಈ ಬಾರಿ ಟಿಕೇಟ್ ಕೊಡದಿದ್ದಲ್ಲಿ, ನಾನೂ ಕೂಡ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಆದ್ರೆ ಅವರಿಗೆ ಬುದ್ಧಿ ಹೇಳಿದ್ದ ಹೈಕಮಾಂಡ್, ಈ...