ಹಾಸನ: ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ವೇಳೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ.
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ . ಕಾಂಗ್ರೆಸ್ ಎಲ್ಲಿ ಇರತ್ತೋ ಅಲ್ಲಿ ರೈತ ಪರ ಚಿಂತನೆ ಇರತ್ತೆ. ಕಾಂಗ್ರೆಸ್ ಎಲ್ಲಿ ಇರುತ್ತೋ ಅಲ್ಲಿ ಸಾಮಾಜಿಕ ನ್ಯಾಯ ಇರುತ್ತೆ. ಕಾಂಗ್ರೆಸ್ ಇದ್ದ ಕಡೆ ಬಡವರ...
ಹಾಸನ: ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಶಿವರಾಮೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಶಿವಲಿಂಗೇಗೌಡರಿಗೆ ಯಾವುದೇ ಸರ್ಕಾರ ಇದ್ದರು ಮಂತ್ರಿಗಳ ಹತ್ತಿರ ಅಧಿಕಾರಿಗಳ ಹತ್ತಿರ ಕೆಲಸ ಮಾಡಿಸುತ್ತಾನೆ. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಲು ಕುಮಾರಸ್ವಾಮಿ, ಬಿಜೆಪಿ ಕಾರಣ. ಕುಮಾರಸ್ವಾಮಿಗೆ ಇಂದೂ ಕೂಡ ಯೋಜನೆ ಬಗ್ಗೆ ನಂಬಿಕೆ ಇಲ್ಲ. ಈ ಯೋಜನೆಯಿಂದ ಬಯಲು...
ಹಾಸನ: ಹಾಸನ ಜಿಲ್ಲೆ ಅರಸೀಕೆರೆ ನಗರದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರಿಗೆ...
ಸೋಂಪನ್ನ ನೀವು ಆಲೂಪಲ್ಯ, ಆಲೂ ಬೋಂಡ, ಕೆಲವು ಗ್ರೇವಿ, ಪಲ್ಯ, ಪಲಾವ್, ರೈಸ್ ಭಾತ್‌ಗೆಲ್ಲ ಬಳಸಿರುತ್ತೀರಿ. ಯಾಕಂದ್ರೆ ಈ ಸೋಂಪನ್ನ ಸ್ವಲ್ಪವೇ ಸ್ವಲ್ಪ ಯಾವುದಾದರೂ ತಿಂಡಿಗೆ ಸೇರಿಸಿದ್ರೆ ಸಾಕು. ಅದರ ಘಮವೇ ಇರುತ್ತದೆ. ಮತ್ತು ಆ ತಿಂಡಿಯೂ ರುಚಿಕರವಾಗಿರುತ್ತದೆ. ಇದರ ಜೊತೆಗೆ, ಸೋಂಪನ್ನ ಹಾಗೆ ಸೇವಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಹಾಗಾದ್ರೆ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ...
ನೀವು ನುಗ್ಗೆಕಾಯಿಯ ಸಾರು, ಸಾಂಬಾರ್ ಮಾಡಿ ತಿಂದಿರಬಹುದು. ಆದ್ರೆ ನುಗ್ಗೇಕಾಯಿಯಿಂದ ಬೇಳೆ ಸಾರನ್ನ ಕೂಡ ಮಾಡ್ತಾರೆ. ಹಾಗಾದ್ರೆ ಈ ನುಗ್ಗೇಕಾಯಿ ಬೇಳೆಸಾರಿಗೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ನುಗ್ಗೇಕಾಯಿ, ಅರ್ಧ ಕಪ್ ತೊಗರಿ ಬೇಳೆ, ಎರಡು ಹಸಿ ಮೆಣಸು, ಕೊಂಚ ಅರಿಶಿನ, ಸಾಸಿವೆ, ಹಿಂಗು,...
ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದರೊಂದಿಗೆ ಖರ್ಜೂರ ಕೂಡ ಅತ್ಯುತ್ತಮವಾದ, ಪೌಷ್ಠಿಕಾಂಶವುಳ್ಳ ಆಹಾರವಾಗಿದೆ. ಹಾಗಾಗಿ ನಾವಿಂದು ಈ ಖರ್ಜೂರ ಸೇವನೆಯಿಂದ ನಮಗಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ಬಳಿಕ ಒಂದು ಗ್ಲಾಸ್ ಬಿಸಿ ಹಾಲಿನೊಂದಿಗೆ 2...
ನೀವು ಆಲೂ ಪಕೋಡಾ, ಗೋಬಿ ಪಕೋಡಾ, ಈರುಳ್ಳಿ ಪಕೋಡಾ ಹೀಗೆ ತರಕಾರಿಗಳ ಪಕೋಡಾ ಟೇಸ್ಟ್ ಮಾಡಿರ್ತೀರಾ. ಆದ್ರೆ ನೀವು ಅವಲಕ್ಕಿ ಪಕೋಡಾ ತಿಂದಿರೋದು ತುಂಬಾ ಅಪರೂಪ. ಹಾಗಾಗಿ ನಾವಿಂದು ಅವಲಕ್ಕಿ ಪಕೋಡಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನೋಡೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್...
ಕೋಲಾರ: ಮಾಲೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ನಂಜೇಗೌಡರು ಹೇಳ್ತಿದ್ದಾರೆ. ಹಾಗಾದ್ರೆ ಶಾಸಕರಿಗೆ ಧೈರ್ಯ ಇದ್ದರೆ ಹಣ ಕೊಡದೆ ಚುನಾವಣೆ ಮಾಡಲಿ. ನಾವೂ ಸಹ ಹಣ ಕೊಡದೆ ಚುನಾವಣೆ ಎದುರಿಸುತ್ತೇವೆ. ಒಂದು ವೇಳೆ ಮಾಲೂರಿನಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದ ಶಾಸಕ ನಂಜೇಗೌಡರು ಅಧಿಕಾರಕ್ಕೆ ಬಂದರೆ ನಾನು ಕ್ಷೇತ್ರ ಖಾಲಿ ಮಾಡುತ್ತೇನೆ ಎಂದು...
ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮಾಲೂರಿನಲ್ಲಿ ಚುನಾವಣಾ ಕಣ ರಂಗೇರಿದೆ. ಮಾಲೂರು ಶಾಸಕ ಹಾಗೂ ಅಭ್ಯರ್ಥಿ ಕೆ.ವೈ ನಂಜೇಗೌಡ ಕಳೆದ 5 ವರ್ಷಗಳ ಕಾಲ ತನ್ನ ಜನಸೇವೆ ಮೂಲಕ ಮನೆ ಮಾತಾಗಿದ್ದು, ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಯನ್ನು ಸಹ ಮಾಡಿ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಇದೀಗ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ...
ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು, ಈ ಪ್ರಯುಕ್ತ ಪುಷ್ಪಾ 2 ಚಿತ್ರದ ಟ್ರೇಲರ್ ಲಾಂಚ್ ಮಾಡಲಾಗಿದೆ. ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ವ್ಯೂಸ್ ಪಡೆದುಕೊಂಡಿದೆ. ಇನ್ನು ಅಲ್ಲು ಫ್ಯಾನ್ಸ್ ಭರ್ಜರಿಯಾಗಿ ತಮ್ಮ ನೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಷ್ಪಾ2 ಟ್ರೇಲರ್ , ಪೋಸ್ಟರ್‌ಗೆ...