ಈ ಕಥೆಗೆ ಸಂಬಂಧಿಸಿದಂತೆ ಹಿಂದಿನ ಭಾಗದಲ್ಲಿ ನಾವು ಭಿಕ್ಷುಕನಾಗಿದ್ದ ರಾಬರ್ಟ್ ಓರ್ವ ಹೆಂಗಸಿನ ಮನೆಗೆ ಹೋದ ಬಗ್ಗೆ, ಅಲ್ಲಿ ಆಕೆ ಅವನಿಗೆ ಪುಸ್ತಕ ಕೊಟ್ಟ ಬಗ್ಗೆ ಹೇಳಿದ್ದೆವು. ಈಗ ಆ ಪುಸ್ತಕದಲ್ಲಿ ಏನಿತ್ತು..? ಭಿಕ್ಷುಕನಾಗಿದ್ದ ರಾಬರ್ಟ್ ಹೇಗೆ ಶ್ರೀಮಂತನಾಗುತ್ತಾನೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1
ಆ ಪುಸ್ತಕವನ್ನು...
ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಹವಾ ಜೋರಾಗಿದ್ದು, ಕೆಲವರ ಟ್ಯಾಲೆಂಟ್ ಬೆಳಕಿಗೆ ಬರುತ್ತಿದೆ. ಇನ್ನು ಕೆಲವರು ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಫೇಮಸ್ ಆಗುತ್ತಿದ್ದಾರೆ. ಯಾರೋ ಬಡವ ಇದ್ದಕ್ಕಿದ್ದಂತೆ ಶ್ರೀಮಂತನಾದನಂತೆ ಅನ್ನೋ ಮಾತೂ ಕೂಡ ನಾವು ಕೇಳಿರ್ತೀವಿ. ಕೆಲ ವರ್ಷಗಳಿಂದ ಬೆಂಗಳೂರು, ಮುಂಬೈನ ದೊಡ್ಡ ದೊಡ್ಡ ಹೊಟೇಲ್ ಮುಂದೆ ಭಿಕ್ಷೆ ಬೇಡುತ್ತಿರುವ ಭಿಕ್ಷುಕರು ನಿಜವಾಗ್ಲೂ...
ಪುದೀನಾ ಅಂದ್ರೆ ಚಾಟ್ಸ್‌ಗಳ ಆತ್ಮವಿದ್ದಂತೆ. ಯಾಕಂದ್ರೆ ಚಾಟ್ಸ್ ಅಂದ್ರೆ ಅಲ್ಲಿ ಪುದೀನಾ ಚಟ್ನಿ ಇರಲೇಬೇಕು. ಆವಾಗ್ಲೇ ಟೇಸ್ಟ್ ಸಿಗೋದು. ಆದ್ರೆ ಪುದೀನಾ ಬರೀ ರುಚಿಕರವಷ್ಟೇ ಅಲ್ಲ, ಬದಲಾಗಿ ಆರೋಗ್ಯಕರವೂ ಹೌದು. ಪುದೀನಾವನ್ನು ಸರಿಯಾದ ರೀತಿ ಬಳಸಿದ್ರೆ, ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಪುದೀನಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನಿಶ್ಶಕ್ತಿಯನ್ನು...
ನಮ್ಮ ದೇಹದಲ್ಲಿ ಹೃದಯ ಅಂದ್ರೆ ಎಷ್ಟು ಮುಖ್ಯವೋ, ಲಿವರ್ ಕೂಡ ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಹಾಳಾದ್ರೆ, ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದರ್ಥ. ಅದೇ ರೀತಿ ಲಿವರ್ ಡ್ಯಾಮೇಜ್ ಆದ್ರೆ, ಅವನು ಬದುಕಿದ್ದು, ಸತ್ತಂತೆ. ಎಷ್ಟೇ ಟ್ರೀಟ್ಮೆಂಟ್ ಕೊಡ್ಸಿದ್ರೂ, ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ನಾವು ಈಗಿನಿಂದಲೇ ಲಿವರ್ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಹಾಗಾದ್ರೆ ಲಿವರ್...
ನೀವು ಆಫೀಸ್ ಕೆಲಸವನ್ನೇ ಮಾಡಿ, ಮನೆ ಕೆಲಸವನ್ನೇ ಮಾಡಿ, ಇಲ್ಲಾ ಟ್ರ್ಯಾವೆಲಿಂಗ್ ಮಾಡಿ. ಹೀಗೆ ಯಾವ ಕೆಲಸ ಮಾಡಿದ್ರೂ ನೀವು ಶಕ್ತಿವಂತರಾಗಿರುವುದು ತುಂಬಾ ಮುಖ್ಯವಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲಾ ಅಂದ್ರೆ ಏನು ಮಾಡಲೂ ಸಾಧ್ಯವಿಲ್ಲ. ಕೆಲವರು ಶಕ್ತಿವಂತರಾಗಲು ಮಾರುಕಟ್ಟೆಯಲ್ಲಿ ಸಿಗುವ ಕ್ಯಾಪ್ಸೂಲ್ಸ್ ಎಲ್ಲ ಟ್ರೈ ಮಾಡ್ತಾರೆ. ಆದ್ರೆ ಅದು ತುಂಬಾ ಅಪಾಯಕಾರಿ. ಅದರಿಂದ ಶಕ್ತಿ...
ಇತ್ತೀಚಿನ ದಿನಗಳಲ್ಲಿ ಕಾಮಾಲೆ ರೋಗ ಹೆಚ್ಚಾಗುತ್ತಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಸ್ವಚ್ಛವಾಗಿರದಿದ್ದಲ್ಲಿ, ಕಾಮಾಲೆ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶುದ್ಧವಾದ ನೀರು ಕುಡಿಯಬೇಕು, ಆರೋಗ್ಯಕರವಾದ ಆಹಾರ ಸೇವಿಸಬೇಕು ಅಂತಾ ಹೇಳೋದು. ಹಾಗಾದ್ರೆ ಕಾಮಾಲೆ ಬಂದಾಗ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಶುದ್ಧವಲ್ಲದ ನೀರನ್ನು...
ಕೆಲವರಿಗೆ ಸಡನ್ನಾಗಿ ಮೂಗಿನಿಂದ ರಕ್ತ ಸೋರುತ್ತದೆ. ಕೆಲವರು ಇದನ್ನು ಕ್ಯಾನ್ಸರ್‌ನ ಲಕ್ಷಣವೆಂದು ತಿಳಿಯುತ್ತಾರೆ. ಆದ್ರೆ ಮೂಗಿನಿಂದ ರಕ್ತ ಸುರಿದಾಕ್ಷಣ ಕ್ಯಾನ್ಸರ್ ಅಂತಾ ಹೇಳಲಾಗುವುದಿಲ್ಲ. ಆದ್ರೆ ಮೊದಲು ಅದರ ಸೂಚನೆ ಸಿಕ್ಕರೂ ಕೂಡ, ಅದನ್ನ ನೀವು ನಿರ್ಲಕ್ಷಿಸುವಂತಿಲ್ಲ. ಆದ್ರೆ ಇದೇನು ದೊಡ್ಡ ರೋಗವಲ್ಲ. ಹಾಗಾದ್ರೆ ಇದಕ್ಕೆ ಮನೆ ಮದ್ದು ಮಾಡಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ...
ಎಲ್ಲ ಸಮಯದಲ್ಲೂ ಖುಷಿಯಾಗಿರುವ ಮನುಷ್ಯ, ಜೀವನದಲ್ಲಿ ಎಂಥ ಸಮಸ್ಯೆ ಬಂದರೂ ಅದನ್ನು ದಾಟಿ ಬರಬಲ್ಲ. ಆದ್ರೆ ಹಾಗಿರಲು ಎಲ್ಲರಿಂದ ಸಾಧ್ಯವಿಲ್ಲ. ಯಾರಾದರೂ ನಮ್ಮ ಬಗ್ಗೆ ಸ್ವಲ್ಪ ತಪ್ಪು ಮಾತನಾಡಿದರೆ, ನಮಗೆ ಕೋಪ ಬರುತ್ತದೆ. ನಮ್ಮ ಪ್ರೀತಿಪಾತ್ರರು ನಮಗೆ ಬೈದರೆ, ದುಃಖವಾಗುತ್ತದೆ. ನಮ್ಮ ಬಳಿ ಕೆಲವು ವಸ್ತುಗಳು ಇರದೇ, ಅದು ಬೇರೆಯವರ ಬಳಿ ಇದ್ದಾಗ, ಅದನ್ನು...
ಮೊದಲ ಭಾಗದಲ್ಲಿ ನಾವು ಜನ್ನಪ್ಪ ಕಾಡು ಕಡಿದ ಬಗ್ಗೆ, ರಾಜನಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ್ದೆವು. ಜನ್ನಪ್ಪನಿಗೆ ಕಷ್ಟ ಒದಗಿ ಬಂದಾಗ, ರಾಜನ ಬಳಿ ಸಹಾಯ ಕೇಳಲು ಹೋಗುತ್ತಾನೆ. ಅಲ್ಲೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಜನ್ನಪ್ಪ ರಾಜನ ಬಳಿ ಸಹಾಯ ಕೇಳಲು ಹೋದಾಗ, ರಾಜ ಅವನನ್ನು ಹೊರಗೆ ನಿಲ್ಲಿಸುತ್ತಾನೆ. ಒಳಗೆ ತನ್ನ ಮಂತ್ರಿಗಳ ಬಳಿ...
ಯಾರಿಗೂ ಕೂಡ ತಾನು ಹುಟ್ಟುವಾಗ ಹೇಗಿದ್ದೆನೋ, ಯವ್ವನದಲ್ಲಿ ಹೇಗಿದ್ದೆನೋ, ವೃದ್ಧಾಪ್ಯದಲ್ಲೂ ಅದೇ ಸ್ಥಿತಿಯಲ್ಲಿರಬೇಕು ಅಂತಾ ಇರುವುದಿಲ್ಲ. ಅಂದ್ರೆ ತಾನು ಹುಟ್ಟುವಾಗ ಬಡವನಾಗಿದ್ದಿರಬಹುದು. ಯವ್ವನದಲ್ಲಿ ದುಡಿದರೂ ಅಷ್ಟು ಶ್ರೀಮಂತನಲ್ಲದಿರಬಹುದು. ಆದ್ರೆ ವೃದ್ಧಾಪ್ಯದಲ್ಲಿ ಯಾರೆದುರು ಕೈ ಚಾಚದೇ, ಕುಳಿತು ಆರಾಮವಾಗಿ ಉಣ್ಣುವಷ್ಟು ಶ್ರೀಮಂತನಾಗಿರಬೇಕು ಅನ್ನೋ ಆಸೆ ಇರುತ್ತದೆ. ನಿಮಗೂ ಈ ಆಸೆ ಇದ್ದರೆ, ಇದಕ್ಕೆ ಸಂಬಂಧಪಟ್ಟ ಕೆಲ...