Wednesday, March 18, 2026

jeeni millet health mix

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ ..?

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಟೆನ್ಶನ್ ಅಲ್ಲಾ ಟೆನ್ ಸನ್‌ಗೆ ಸಮ ಅಂತೆಲ್ಲಾ ಹೇಳೋದನ್ನ ನಾವು ನೀವು ಕೇಳಿದ್ದೀವಿ. ಯಾಕಂದ್ರೆ ಹೆಣ್ಣಿನ ಸ್ವಭಾವವೇ ಅಂಥದ್ದು. ಆಕೆ ಒಂದು ಮನೆಯಲ್ಲಿ ಹುಟ್ಟಿ ಬೆಳೆದು, ಇನ್ನೊಂದು ಮನೆಗೆ ಹೋಗಿ, ಅಲ್ಲಿ ಅಡ್ಜಸ್ಟ್ ಮಾಡಿಕೊಂಡು ಜೀವನ ಮಾಡಬೇಕಾಗತ್ತೆ. ನಿಮ್ಮ ಆಹಾರದಲ್ಲಿ ಈ ಮಸಾಲೆ ಪದರ್ಥಗಳನ್ನು...

ಯಾವ ಸಮಯದಲ್ಲಿ ಬೆಕ್ಕು ರಸ್ತೆಗೆ ಅಡ್ಡ ಬಂದರೆ ಶುಭ..?

ನಾವು ಈಗಾಗಲೇ ನಿಮಗೆ ಕಾಕ ಶಕುನ, ಹಲ್ಲಿ ಬಗೆಗಿನ ಶಕುನಗಳ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಬೆಕ್ಕು ದಾರಿಗೆ ಅಡ್ಡಲಾಗಿ ಹೋದ್ರೆ ಅಪಶಕುನ ಅಂತಾ ಹೇಳಲಾಗತ್ತೆ. ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ, ಇನ್ನು ಕೆಲವರು ಮೂರು ಕಲ್ಲನ್ನು ಬಿಸಾಕಿ, ಮುಂದಕ್ಕೆ ಹೋಗ್ತಾರೆ. ಯಾಕಂದ್ರೆ ಬೆಕ್ಕು ದಾರಿಗೆ ಅಡ್ಡವಾಗಿ ಹೋದ್ರೆ, ಆಗುವ ಕೆಲಸ ಆಗೋದಿಲ್ಲಾ ಅಂತಾ...

ಈ 3 ರೀತಿಯ ದುಃಖವನ್ನು ಪ್ರತೀ ಮನುಷ್ಯನೂ ಅನುಭವಿಸಲೇಬೇಕು..

ಮನುಷ್ಯನಾಗಿ ಹುಟ್ಟಿದ ಮೇಲೆ ಅವನು ಜೀವನದಲ್ಲಿ ಸುಖ ದುಃಖ, ನೋವು ನಲಿವು, ಎಲ್ಲವನ್ನೂ ಅನುಭವಿಸಲೇಬೇಕಾಗುತ್ತದೆ. ಅವನು ಶ್ರೀಮಂತನಾಗಬಹುದು ಅಥವಾ ಬಡವನೂ ಆಗಬಹುದು. ಯಾರೇ ಆದರೂ ಅವರು ಕಷ್ಟ ಸುಖ ಎರಡನ್ನೂ ಅನುಭವಿಸಲೇಬೇಕು. ಅದರಲ್ಲಿ 3 ರೀತಿಯ ದುಃಖವನ್ನು ಪ್ರತೀ ಮನುಷ್ಯನು ಅನುಭವಿಸಲೇಬೇಕು. ಹಾಗಾದ್ರೆ ಅದ್ಯಾವ ದುಃಖ ಅಂತಾ ತಿಳಿಯೋಣ ಬನ್ನಿ.. ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ಈ...

ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ಈ ಕಥೆ ಓದಿ..

ಮನುಷ್ಯ ಅಂದ ಮೇಲೆ ಸೋಲು ಗೆಲುವು, ಸುಖ ದುಃಖ, ನೋವು ನಲಿವು ಎಲ್ಲವೂ ಇರುತ್ತದೆ. ಅದನ್ನೇ ಜೀವನ ಅನ್ನೋದು. ಕೆಲವರು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲೇರುತ್ತಾರೆ. ಇನ್ನು ಕೆಲವರು ಕಷ್ಟ ಹೆಚ್ಚಾಯ್ತೆಂದು ಅರ್ಧಕ್ಕೆ ಗುರಿಯನ್ನ ಬಿಟ್ಟುಬಿಡ್ತಾರೆ. ಮತ್ತೆ ಕೆಲವರು ಎಷ್ಟು ಕಷ್ಟಪಟ್ಟರೂ ಸೋಲೆ ಕಾಣುತ್ತಾರೆ. ಹಾಗೆ ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ನಾವು ಹೇಳುವ ಕಥೆಯನ್ನ ಕೇಳಿ.. ಒಂದೂರಲ್ಲಿ...

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಈ ಮಾತು ಕೇಳಿ..

ಪ್ರತೀ ಮನುಷ್ಯನು ತಾನು ಆರ್ಥಿಕವಾಗಿ ಪ್ರಬಲನಾಗಿರಬೇಕು. ಮನೆಯಲ್ಲಿ ಹೆಂಡತಿ ಮಕ್ಕಳೊಟ್ಟಿಗೆ ಆರಾಮವಾಗಿ ಜೀವನ ಕಳೆಯಬೇಕು. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಅಂತಾ ಬಯಸುತ್ತಾನೆ. ಹಾಗಾದ್ರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ. ಒಮ್ಮೆ ಒಂದು ಊರಲ್ಲಿ ಓರ್ವ ಬೌದ್ಧ ಭಿಕ್ಷು ತನ್ನ ಕುಟೀರದಲ್ಲಿ ವಾಸವಿದ್ದ. ಅವನು ಪ್ರತಿದಿನ...

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2

ಈ ಹಿಂದೆ ನಾವು ಯಾವ 7 ವಿಷಯವನ್ನು ಯಾರಲ್ಲಿಯೂ ಹೇಳಬಾರದು ಅನ್ನೋ ಬಗ್ಗೆ 3 ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ. ನಾಲ್ಕನೇಯ ಮಾತು ನೀವು ನಿಮ್ಮ ಬಳಿ ಯಾವ ಕಾಸ್ಟ್ಲಿ ವಸ್ತುಗಳಿದೆ. ನೀವು ಯಾವುದರ ಮಾಲೀಕರಿದ್ದೀರಿ ಅನ್ನೋ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನೀವು ಒಂದು...

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 1

ಕೆಲವೊಮ್ಮೆ ನಾವಾಡುವ ಕೆಲ ಮಾತುಗಳೇ ನಮಗೆ ಕೆಟ್ಟ ಪರಿಣಾಮ ನೀಡುತ್ತದೆ. ಕೆಲವೊಂದು ಮಾತು ಉತ್ತಮ ಪರಿಣಾಮ ನೀಡುತ್ತದೆ. ಆದ್ರೆ ಹೆಚ್ಚಿನ ಸಲ ಅದರಿಂದ ಸಮಸ್ಯೆಯೇ ಆಗುತ್ತದೆ ಹೊರತು, ಲಾಭವಲ್ಲ. ಹಾಗಾಗಿ ಕೆಲ ಮಾತುಗಳನ್ನು ಆಡುವಾಗ ನಾವು ಹಲವು ಬಾರಿ ಯೋಚಿಸಬೇಕು. ಅಲ್ಲದೇ, ನಿಮ್ಮ ಪ್ರೀತಿ ಪಾತ್ರರ ಬಳಿಯಾದರೂ ನೀವು ಕೆಲ ಮಾತುಗಳಲ್ಲಿ ಹೇಳಬಾರದು. ಹಾಗಾದ್ರೆ...

ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು ಈ ಸ್ಟೋರಿ ಓದಿ..

ಕೆಲವರು ಕೆಲ ವಿಷಯಗಳ ಬಗ್ಗೆ ವಾರಗಟ್ಟಲೇ ಯೋಚಿಸುತ್ತ, ಸಮಯ ವ್ಯರ್ಥ ಮಾಡಿದ್ರೆ, ಇನ್ನು ಕೆಲವರು ಘಟನೆ ನಡೆದ ಕೆಲ ಸಮಯದಲ್ಲೇ ಏನೂ ಆಗಿಲ್ಲವೇನೋ ಎಂಬಂತೆ ಇದ್ದು ಬಿಡುತ್ತಾರೆ. ಯಾಕಂದ್ರೆ ಯೋಚನೆ ಮಾಡುವ ಬದಲು, ಆರಾಮವಾಗಿರುವುದೇ ಲೇಸು ಅನ್ನೋದು ಅವರ ಅಂಬೋಣ. ಹಾಗಾಗಿ ನಾವು ಕೆಲ ವಿಷಯಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರಿಗಾಗಿ ಕಥೆಯೊಂದನ್ನ...

ರಾಗಿ ಅಂದ್ರೆ ಬರೀ ಧಾನ್ಯವಲ್ಲ.. ಇದೊಂದು ಶಕ್ತಿಯುತ ಆಹಾರ..

ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಯಾಕಂದ್ರೆ ರಾಗಿ ತಿಂದವರು ಗಟ್ಟಿಮುಟ್ಟಾಗಿರ್ತಾರೆ. ಹಾಗಾಗಿ ಅವರಿಗೆ ಅಷ್ಟು ಬೇಗ ರೋಗ ರುಜಿನಗಳು ಬರುವುದಿಲ್ಲ. ಮಂಡ್ಯ ಕಡೆಯ ಜನ ಹೆಚ್ಚು ರಾಗಿ ತಿನ್ನುತ್ತಾರೆ. ಹಾಗಾಗಿ ಅಲ್ಲಿನ ಹಿರಿಯರು ಈಗಲೂ ಗಟ್ಟಿಮುಟ್ಟಾಗಿ ಜೀವನ ನಡೆಸುತ್ತಿರುವುದನ್ನ ನಾವು ನೋಡಬಹುದು. ಹಾಗಾದ್ರೆ ರಾಗಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಉತ್ತಮ ಪ್ರಯೋಜನಗಳೇನು ಅಂತಾ...

ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ ಏನು ಮಾಡಬೇಕು..?

ಎಷ್ಟೋ ಜನರಿಗೆ ತಾನು ಹೈಟ್ ಆಗಬೇಕು. ಚೆಂದಗಾಣಬೇಕು ಅನ್ನೋ ಮನಸ್ಸಿರುತ್ತದೆ. ಆದ್ರೆ ಏನೇ ಮಾಡಿದ್ರೂ ಹೈಟ್ ಹೆಚ್ಚಾಗುವುದಿಲ್ಲ. 21 ವರ್ಷ ವಯಸ್ಸಾದ ಮೇಲಂತೂ ಹೈಟ್ ಹೆಚ್ಚುವುದು ಡೌಟ್. ಹಾಗಾಗಿ ಅದರೊಳಗೆ ನೀವು ಹೈಟ್ ಆಗಲು ಪ್ರಯತ್ನಿಸಬೇಕು. ಹಾಗಾದ್ರೆ ಹೈಟ್ ಆಗಲು ನ್ಯಾಚುರಲ್ ಆಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ವಾಸ್ತು ಶಾಸ್ತ್ರದ ಪ್ರಕಾರ 7...
- Advertisement -spot_img

Latest News

Bollywood News: ನಟಿ ಸಾರಾ ಅಲಿ ಖಾನ್‌ಗೆ ಕೇದಾರನಾಥ, ಬದ್ರಿನಾಥಕ್ಕೆ ಪ್ರವೇಶವಿಲ್ಲ.

Bollywood News: ಬಾಲಿವುಡ್ ನಟಿ ಸಾರಾ ಅಲಿಖಾನ್ ಮುಸ್ಲಿಂ ಆದರೂ, ಅಮ್ಮನ ಜತೆ ಹಿಂದೂ ದೇವಸ್ಥಾನಕ್ಕೆ ಹೋಗಿ, ಭಕ್ತಿ ಮಾಡುತ್ತಾರೆ. ಏಕೆಂದರೆ ಸೈಫ್ ಅಲಿ ಖಾನ್...
- Advertisement -spot_img