ಯಾರಿಗೆ ಸಾಮಾನ್ಯ ಜ್ಞಾನ ಹೆಚ್ಚಿರುತ್ತದೆಯೋ ಅವನು ಜೀವನದಲ್ಲೆಂದೂ ಸೋಲಲು ಸಾಧ್ಯವೇ ಇಲ್ಲವಂತೆ. ಯಾಕಂದ್ರೆ ಅವರು ಬುದ್ಧಿವಂತರಿರ್ತಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಕಾಮನ್ ಸೆನ್ಸ್ ಅನ್ನೋದು ಮನುಷ್ಯನ ಜೀವನದಲ್ಲಿ ಅಷ್ಟು ಇಂಪಾರ್ಟೆಂಟ್. ಹಾಗಾಗಿ ಕೆಲ ವಿಷಯಗಳನ್ನ ನಾವು ತಿಳಿದುಕೊಂಡಲ್ಲಿ ನಾವು ಜೀವನದಲ್ಲಿ ಸಫಲರಾಗುತ್ತೇವೆ. ಹಾಗಾದ್ರೆ ಮನುಷ್ಯ ಯಾವ 4 ವಿಷಯಗಳನ್ನ ತಿಳಿದುಕೊಳ್ಳಬೇಕು...
ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ಶೀತ ಶುರುವಾಗುವುದು, ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದೆಲ್ಲ ಆಗೋದು ಕಾಮನ್. ಹಾಗಾಗಿ ಈ ಸಮಯದಲ್ಲಿ ನಾವು ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಅದರಲ್ಲೂ ಕೊಂಚ ಉಷ್ಣವಾಗಿರುವ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಆಹಾರವನ್ನೇ ತಿನ್ನಬೇಕು. ಅಂಥ ಆಹಾರಗಳಲ್ಲಿ ಶೇಂಗಾ ಚಿಕ್ಕಿ ಕೂಡ ಒಂದು. ಚಳಿಗಾಲದಲ್ಲಿ ಶೇಂಗಾವನ್ನ ರಾತ್ರಿ ನೆನೆ ಹಾಕಿ, ಬೆಳಿಗ್ಗೆ...
ರಾತ್ರಿ ಮಲಗುವಾಗ ಪಾದವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ಮಲಗಿದ್ರೆ, ಹಲವು ಆರೋಗ್ಯಕರ ಲಾಭಗಳಿದೆ. ಈ ಆಯುರ್ವೇದದ ಪ್ರಯೋಗವನ್ನು ನೀವು ಮಾಡಿದ್ರೆ, ನಿಮ್ಮ ಆರೋಗ್ಯ ವೃದ್ಧಿಸುವುದು ಗ್ಯಾರಂಟಿ. ಹಾಗಾದ್ರೆ ರಾತ್ರಿ ಮಲಗುವಾಗ ಯಾಕೆ ಪಾದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?
ಆಚಾರ್ಯ ವಾಗ್ಭಟರ...
ನೆಲ್ಲಿಕಾಯಿ ಅಂದ್ರೆ ಹಲವರಿಗೆ ಇಷ್ಟ. ಹುಳಿಯನ್ನ ಇಷ್ಟಪಡುವವರು ನೆಲ್ಲಿಕಾಯಿಯನ್ನ ಇಷ್ಟ ಪಟ್ಟೇ ಪಡ್ತಾರೆ. ರಾಜಾ ನೆಲ್ಲಿಕಾಯಿಯನ್ನ ಉಪ್ಪಿನೊಂದಿಗೆ ತಿಂದ್ರೆ ಸೂಪರ್ ಆಗಿರತ್ತೆ. ಆದ್ರೆ ಕಾಡು ನೆಲ್ಲಿಕಾಯಿ ತಿನ್ನೋದು ಅಂದ್ರೆ ಹಲವರು ದೂರ ಸರಿತಾರೆ. ಯಾಕಂದ್ರೆ ಕಾಡು ನೆಲ್ಲಿಕಾಯಿ ರಾಜಾ ನೆಲ್ಲಿಕಾಯಿಯಷ್ಟು ಟೇಸ್ಟಿಯಾಗಿ ಇರೋದಿಲ್ಲ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ನೆಲ್ಲಿಕಾಯಿ ಸೇವನೆಯಿಂದ...
ಸಿಹಿ ತಿಂಡಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಶುಗರ್ ಇದ್ದವರಲ್ಲಿ ಕೆಲವರು ಮಾತ್ರ ಸಿಹಿಯನ್ನ ಹೇಟ್ ಮಾಡ್ತಾರೆ. ಅದನ್ನ ಬಿಟ್ರೆ ಡಯಟ್ ಮಾಡುವವರು. ಆದ್ರೆ ಹಲವರಿಗೆ ಊಟವಾದ ಮೇಲೆ ಸಿಹಿ ತಿಂಡಿ ತಿನ್ನುವುದೆಂದರೆ ಬಲು ಇಷ್ಟ. ಹಾಗಾಗಿ ಊಟವಾದ ಬಳಿಕ ಹಲವರು, ಸಿಹಿ ತಿಂಡಿ ತಿನ್ನುತ್ತಾರೆ. ಇಲ್ಲವಾದಲ್ಲಿ ಬೆಲ್ಲವಾದರೂ ತಿನ್ನುತ್ತಾರೆ. ಆದ್ರೆ ಇದರಿಂದ...
ಸಂಕ್ರಾಂತಿ ಹಬ್ಬದ ಸ್ಪೆಶಲ್ ಆಗಿ ಪೊಂಗಲ್, ಶೇಂಗಾ ಹೋಳಿಗೆ, ಎಳ್ಳು ಬೆಲ್ಲ ರೆಸಿಪಿ ಮಾಡೋದು ಹೇಗೆ ಅಂತಾ ನಾವು ಈಗಾಗಲೇ ಹೇಳಿದ್ದೇವೆ. ಇದರೊಂದಿಗೆ ನಾವು ಇವತ್ತು ಮಾದಲಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಮಾದಲಿ ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು...
ಹೃದಯ ಆರೋಗ್ಯ ಎಷ್ಟು ಇಂಪಾರ್ಟೆಂಟ್ ಅನ್ನೋದು ಇತ್ತೀಚೆಗೆ ಹಲವರಿಗೆ ಗೊತ್ತಾಗಿದೆ. ಇದಕ್ಕೆ ಕಾರಣ, ಎಷ್ಟೋ ಚಿಕ್ಕ ವಯಸ್ಸಿನವರೆಲ್ಲ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಾಗಾಗಿ ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾದ್ರೆ ಹೃದಯ ಆರೋಗ್ಯ ಕಾಪಾಡುವ ಟಿಪ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ..
ಯಾಕೆ ನಾವು ಬ್ರೆಡ್ ತಿನ್ನಬಾರದು ಗೊತ್ತಾ..?
ಮೊದಲನೇಯ ಟಿಪ್ಸ್ ನಿಮ್ಮ...
ಬ್ರೆಡ್ ಅಂದ್ರೆ ಕೆಲವರಿಗೆ ಇಷ್ಟದ ತಿನಿಸು. ಬೇಕಾದ್ರೆ ಪ್ರತಿದಿನ ಬ್ರೆಡ್ ಕೊಟ್ಟರೂ ಅದನ್ನ ತಿಂತಾರೆ. ಆದ್ರೆ ಇನ್ನು ಕೆಲವರು ಪ್ರತಿದಿನ ಬೆಳಿಗ್ಗೆ ಅದನ್ನೇ ತಿಂದು ಆಫೀಸಿಗೆ ಓಡುತ್ತಾರೆ. ಯಾಕಂದ್ರೆ ಅವರಿಗೆ ಬ್ರೆಡ್ ಅೞದ್ರೆ ಆರೋಗ್ಯಕರ ತಿನಿಸು, ಲೈಟ್ ಆಗಿರತ್ತೆ. ಹೊಟ್ಟೆನೂ ತುಂಬತ್ತೆ ಅನ್ನೋ ಭ್ರಮೆ ಇರತ್ತೆ. ಆದ್ರೆ ನಾವು ಬ್ರೆಡ್ ತಿನ್ನಲೇಬಾರದು ಅನ್ನೋ ಸತ್ಯ...
ತಾಯ್ತನ ಅನ್ನೋದು ಹೆಣ್ಣು ಮಕ್ಕಳಿಗೆ ವರದಾನವಿದ್ದಂತೆ. ಹಾಗಾಗಿ ನೀವು ಗರ್ಭಿಣಿಯಾಗಿದ್ದಾಗಿನಿಂದ ಹಿಡಿದು ಬಾಣಂತನ ಮುಗಿಯುವವರೆಗೂ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಯಾವ ಆಹಾದಿಂದ ಆರೋಗ್ಯ ವೃದ್ಧಿಸುತ್ತದೆಯೋ, ಯಾವ ಆಹಾರ ನಿಮಗೆ ನಿಮ್ಮ ಮಗುವಿಗೆ ಸರಿಹೊಂದುತ್ತದೆಯೋ ಅಂಥ ಆಹಾರವನ್ನಷ್ಟೇ ತಿನ್ನಬೇಕು. ಗರ್ಭಿಣಿಯರು ಹಣ್ಣು ಹಂಪಲು ತಿನ್ನಬೇಕು ಅಂತಾ ಹೇಳಲಾಗತ್ತೆ. ಆದ್ರೆ...
ಸಂಕ್ರಾಂತಿಯನ್ನ ಭಾರತದ ಎಲ್ಲಾ ರಾಜ್ಯಗಳಲ್ಲೂ ಆಚರಿಸಲಾಗತ್ತೆ. ಆದ್ರೆ ಅದಕ್ಕೆ ಹೆಸರು ಬೇರೆ ಬೇರೆ ಅಷ್ಟೆ. ಅದೇ ರೀತಿ ಈ ದಿನ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಿಹಿ ತಿಂಡಿಗಳನ್ನ ತಯಾರಿಸಲಾಗತ್ತೆ. ತಮಿಳರು ಮಾಡುವ ಸ್ವೀಟ್ ಪೊಂಗಲ್ ರೆಸಿಪಿಯನ್ನ ನಾವಿಂದು ನಿಮಗೆ ತಿಳಿಸಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರು...