ಹಿಂದೂ ಧರ್ಮದಲ್ಲಿ ಹಲವಾರು ಗಿಡ ಮರಗಳಿಗೆ ನಾವು ಧಾರ್ಮಿಕ ಸ್ಥಾನವನ್ನ ನೀಡಿದ್ದೇವೆ. ಅವದುಂಬರ ವೃಕ್ಷ, ಕಲ್ಪವೃಕ್ಷ, ಆಲದ ಮರ, ಅರಳಿ ಮರ, ಹೀಗೆ ಹಲವಾರು ಮರಕ್ಕೆ ನಾವು ಪೂಜಿಸುತ್ತೇವೆ. ಅಂತೆಯೇ ತುಳಸಿಗೂ ಕೂಡ ಸನಾತನ ಧರ್ಮದಲ್ಲಿ ಉನ್ನತ ಮಹತ್ವವಿದೆ. ಇಂದು ನಾವು ಮನೆಯಲ್ಲಿ ತುಳಸಿ ಗಿಡ ಏಕೆ ಬೆಳೆಸಬೇಕು, ತುಳಸಿಯಿಂದಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ...
ಮೊದಲನೇಯ ಮತ್ತು ಎರಡನೇ ಭಾಗದಲ್ಲಿ ನಾವು ಚಾಣಕ್ಯರು ಪೋಷಕರು ಮಾಡಬಾರದ 16 ತಪ್ಪಿನಲ್ಲಿ 8 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ನಿಮ್ಮ ಮಗುವಿಗೆ ಧೈರ್ಯವಂತನನ್ನಾಗಿ ಮಾಡಿ. ನಿಮ್ಮ ಮಗು ಹೆಣ್ಣಾಗಲಿ ಗಂಡಾಗಲಿ, ಆ ಮಗು ಯಾವಾಗಲೂ ಧೈರ್ಯದಿಂದಿರುವಂತೆ ಮಾಡಿ. ಯಾವುದಕ್ಕೂ...
ಮೊದಲ ಭಾಗದಲ್ಲಿ ನಾವು ಪೋಷಕರು ಎಂಥ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ಚಾಣಕ್ಯರು ಹೇಳಿದ ವಿಷಯದಲ್ಲಿ ನಾಲ್ಕು ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ.
ಇನ್ನು ನಿಮ್ಮ ಮಕ್ಕಳಿಗೆ ಮೊಂಡು ವಾದ ಮಾಡಲು ಬಿಡಬೇಡಿ. ನಿಮ್ಮ ಮಕ್ಕಳ ಜೊತೆ ಯಾರಾದರೂ ಮೊಂಡು ವಾದ ಮಾಡಿದರೆ, ಅಥವಾ...
ಜೀವನದ ಬಗ್ಗೆ ನೀತಿ ಪಾಠವನ್ನು ಹೇಳಿರುವ ಚಾಣಕ್ಯರು, ಮನುಷ್ಯ ಕಲಿಯ ಬೇಕಾದ ಮತ್ತು ಕಲಿಯಬಾರದ ಗುಣಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ ತಂದೆ ತಾಯಿ ಎಂಥ ವಿಷಯಗಳನ್ನು ಕಲಿಸಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ನಾವಿಂದು ಚಾಣಕ್ಯರು ಜೀವನದಲ್ಲಿ ಎಂಥ ಗುಣಗಳನ್ನು ಕಲಿಸಬಾರದು ಎಂದು ಹೇಳಿದ್ದಾರೆಂದು ತಿಳಿಯೋಣ..
ಮೊದಲನೇಯದಾಗಿ ಮಕ್ಕಳು ಕೇಳಿದ್ದೆಲ್ಲ ಕೊಡಿಸಬೇಡಿ. ನೀವು...
ಮೊದಲ ಭಾಗದಲ್ಲಿ ನಾವು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ 8 ಪ್ರಮುಖ ವಿಷಯಗಳಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾಹಿತಿ ತಿಳಿದಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..
ಐದನೇಯದಾಗಿ ರೋಗವನ್ನು, ಹಾವನ್ನು ಮತ್ತು ಶತ್ರುವನ್ನು ಅರ್ಧಕ್ಕೆ ಬಿಡಬಾರದಂತೆ. ಅಂದ್ರೆ ರೋಗ ಬಂದಾಗ, ಅದಕ್ಕೆ ಅರ್ಧ ಚಿಕಿತ್ಸೆ ಕೊಟ್ಟು...
ಕುಟಿಲ ಶಾಸ್ತ್ರವನ್ನು ಕಂಡುಹಿಡಿದ ಕೌಟಿಲ್ಯರೇ ಆಚಾರ್ಯ ಚಾಣಕ್ಯರು. ಚಣಕರ ಮಗನಾದ ಕಾರಣ ಚಾಣಕ್ಯ ಎಂಬ ಹೆಸರು ಬಂತು. ಅತೀ ಚತುರರಾಗಿದ್ದ ಚಾಣಕ್ಯ, ಓರ್ವ ಸಾಮಾನ್ಯ ಯುವಕನನ್ನು ರಾಜನಾಗಿ ಮಾಡುವಲ್ಲಿ ಯಶಸ್ವಿಯಾದವರು. ಇದಕ್ಕೆ ಕಾರಣ ಅವರು ಜೀವಿಸಿದ ರೀತಿ, ಅವರು ಕಲಿತ ಜೀವನ ಪಾಠ. ಆ ಜೀವನ ಪಾಠ ಮತ್ತು ಅವರ ಅನುಭವವೇ ಕುಟಿಲ ನೀತಿ...
ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಜೀವನ ಪಾಠವನ್ನು ಹೇಳಿದ್ದಾರೆ. ಹೇಗೆ ಇರಬೇಕು..? ವಿವಾಹವಾಗಬೇಕಾದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು..? ವರ ವಧುವಿಗೆ ಮತ್ತು ವಧು ವರನಿಗೆ ಕೇಳಬೇಕಾದ ಪ್ರಶ್ನೆಗಳೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಮೌನಿಯಾಗಿರುವವರ ಬಗ್ಗೆ ಮತ್ತು ಹೆಚ್ಚು ಮಾತನಾಡುವವರ ಬಗ್ಗೆ ಕೆಲ...
ನಾವು ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುವಾಗ, ಋಷಿ, ಮುನಿ, ಸಾಧು ಸಂತರು ಎಂದು ಎಲ್ಲರೂ ಒಂದೇ ಎನ್ನುವ ರೀತಿ ಮಾತನಾಡುತ್ತೇವೆ. ಆದ್ರೆ ಋಷಿ, ಮುನಿ ಮತ್ತು ಸಾಧುಗಳ ನಡುವೆ ವ್ಯತ್ಯಾಸವಿದೆ. ಹಾಗಾದ್ರೆ ಈ ಮೂವರ ಮಧ್ಯೆ ಇರುವ ವ್ಯತ್ಯಾಸವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಋಷಿ. ಋಷಿ ಅಂದರೆ ವೇದಗಳನ್ನು ಕಂಡು ಹಿಡಿದವರು. ವೇದವನ್ನು ಅಳವಡಿಸಿಕೊಂಡವರು....
ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಹಲವು ನೀತಿ, ನಿಯಮಗಳನ್ನು, ಪದ್ಧತಿಗಳನ್ನು ಮಾಡಬೇಕಾಗುತ್ತದೆ. ಹುಟ್ಟಿದಾಗ ಜಾತಕ ಮಾಡಿಸುವುದರಿಂದ ಹಿಡಿದು, ಮರಣ ಹೊಂದಿದಾಗ, ಶುದ್ಧವಾಗುವವರೆಗೂ ಹಲವು ಪದ್ಧತಿಗಳಿದೆ. ಅಂತೆಯೇ ತೀರಿಹೋದಾಗ, ಶವಕ್ಕೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸಲಾಗುತ್ತದೆ. ಹಾಗಾದ್ರೆ ಇನ್ನು ಕೆಲವೇ ನಿಮಿಷಗಳಲ್ಲಿ ಮಣ್ಣಾಗಿ ಹೋಗುವ, ಚಿತೆ ಸೇರುವ ಶವಕ್ಕೆ ಯಾಕೆ ಸ್ನಾನ..?...
ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...